Home Local News ರಾಜ್ಯ ಮಟ್ಟದ ದೇಹಧಾರ್ಡ್ಯ ಸ್ಪರ್ಧೆಗೆ ಲಕ್ಷ್ಮಣ ನಾಯ್ಕ್ ಆಯ್ಕೆ

ರಾಜ್ಯ ಮಟ್ಟದ ದೇಹಧಾರ್ಡ್ಯ ಸ್ಪರ್ಧೆಗೆ ಲಕ್ಷ್ಮಣ ನಾಯ್ಕ್ ಆಯ್ಕೆ

ಶಿರಸಿ: ಜ. 7‌ ರಂದು ಕುಮಟಾದಲ್ಲಿ ನಡೆದ ತಾಲೂಕು ಮಟ್ಟದ ದೇಹಧಾರ್ಡ್ಯ ಸ್ಪರ್ಧೆ ಯಲ್ಲಿ ಶಿರಸಿಯ ಎಕ್ಸಪ್ಲೋಡ್ ಜಿಮ್ಮಿನ ಲಕ್ಷ್ಮಣ ನಾಯ್ಕ್ ರವರು 65 kg ವಿಭಾಗದಲ್ಲಿ ಬಂಗಾರದ ಪದಕ ಮತ್ತು 85 kg ವಿಭಾಗದಲ್ಲಿ ಸಂಜಯ ನಾಯ್ಕ್ ಬೆಳ್ಳಿಯ ಪದಕ ಪಡೆದಿದ್ದಾರೆ.

ಇದರ ಜೊತೆಯಲ್ಲಿ ಲಕ್ಷ್ಮಣ ನಾಯ್ಕ್ ಮುಂದಿನ ತಿಂಗಳು ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದೇಹಧಾರ್ಡ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.