ಯುವ ಗೆಳೆಯರ ಬಳಗ ಕಾಗಾಲ ಇವರ ಆಶ್ರಯದಲ್ಲಿ ರಂದು ನಡೆದ ಕಾಗಾಲ ಕಲಾವೈಭವದಲ್ಲಿ ಉಳಿದ ಹಣವನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಕಡುಬಡವನಾದ ಕಾಗಾಲದ ನಿವಾಸಿಯಾದ ಶ್ರೀ ಅನಂತ ಜಟ್ಟಪ್ಪ ನಾಯ್ಕ ಇವರಿಗೆ ಕಲಾವೈಭವ ಸಮಿತಿ ವತಿಯಿಂದ ನೀಡಲಾಯಿತು.

RELATED ARTICLES  ರಮಣೀಯ ಅಘನಾಶಿನಿ.