ಹೊನ್ನಾವರ: ದೈವಜ್ಞ ಬ್ರಾಹ್ಮಣ ಮಠ (ರಿ.)ಶ್ರೀ ಜ್ಞಾನೇಶ್ವರೀ ಪೀಠ,ಶ್ರೀ ಕ್ಷೇತ್ರ ಕರ್ಕಿ ಜಗನ್ನಾತೆ ಶ್ರೀ ಜ್ಞಾನೇಶ್ವರೀ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ರಜತ ಮಹಾರಥೋತ್ಸವ (ಕರ್ಕಿತೇರು)ದ ಪ್ರಯುಕ್ತ ದೈವಜ್ಞ ಸಭಾಭವನ ಕರ್ಕಿ ಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು.

RELATED ARTICLES  ಕ್ರೀಡೆಗಳ ಸಂಘಟನೆಯ ಜೊತೆಗೆ ದೇಶಸೇವೆಯ ಗುಣವನ್ನು ಬೆಳೆಸಿಕೊಳ್ಳಿ :ಎಂ. ಜಿ. ಭಟ್.

ಈ ಸಂಬಂಧಿ ನಡೆದ ಶ್ರೀ ಗುರುಗಳ ಆಶೀರ್ವಚನ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಶೆಟ್ಟಿ ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು.

RELATED ARTICLES  ಭಟ್ಕಳದಲ್ಲಿ ಗ್ಯಾಸ್ ಸಿಲೆಂಡರ ಲಾರಿ ಪಲ್ಟಿ : ಚಾಲಕನ ಸ್ಥಿತಿ ಗಂಭೀರ