ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು….
೧. ಗುಜರಾತ್‍ನ ಸಿದ್ಧಿಧಮಾಲ್ ನೃತ್ಯ ತಂಡದಿಂದ ‘ಸಿದ್ಧಿದಮಾಲ್’ ಗುಜರಾಥಿ ನೃತ್ಯ,
೨. ಗುರು ಶ್ರೀಮತಿ ಶಮಾ ಭಾಟೆ, ನಿರ್ದೇಶಕರು, ನಾದರೂಪ ಸಂಸ್ಥೆ, ಪುಣೆ, ಮಹಾರಾಷ್ಟ್ರ ಇವರಿಂದ ‘ಪರಂಪರಾ ಕೆ ಪರಿಚಿಹ್ನ’ ಕಥಕ್ ನೃತ್ಯ
3. ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್, ಬೆಂಗಳೂರು ಇವರಿಂದ ‘ಸಪ್ತತಾಂಡವ’ ನೃತ್ಯ ಪ್ರಸ್ತುತಿ

RELATED ARTICLES  ಕುಮಟಾ ವೈಭವದ ಉದ್ಘಾಟನಾ ಕಾರ್ಯಕ್ರಮ.