ದಿನಾಂಕ 31-01-2018 ಬುಧವಾರ ‘ಚಂದ್ರಗ್ರಹಣ’ ಸಮಯದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಂಪನ್ನಗೊಂಡಿತು. ಭಕ್ತಾದಿಗಳು ಸಮುದ್ರಸ್ನಾನ, ಕೋಟಿತೀರ್ಥಸ್ನಾನ ಮಾಡಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ ಅಭಿಷೇಕ ಸೇವೆ ಸಲ್ಲಿಸಿದರು .

RELATED ARTICLES  ಡಾ. ಲೋಕಾಪುರರವರಿಗೆ ಅಂಕೋಲಾದಲ್ಲಿ ಸನ್ಮಾನ