ಕುಮಟಾ: ಗರ್ಭಕೋಶದ ಚಿಕಿತ್ಸೆಗೆ ತುರ್ತಾಗಿ ರಕ್ತದ ಅವಶ್ಯಕತೆ ಇದ್ದು ಕುಟುಂಬದ ಸದಸ್ಯರು ವಾಟ್ಸಫ್ ನಲ್ಲಿ ರಕ್ತದಾನಿಗಳಿಗೆ ಸಹಕಾರ ಮಾಡುವಂತೆ ಮನವಿಮಾಡಿದ್ದರು ಇದೇ ಸಮಯಕ್ಕೆ ಕುಮಟಾದ ರಕ್ತದಾನಿ ಎಮ್ ಜೆ ಭಟ್ಟ್ ಇವರು ತಕ್ಷಣ ಶಾಂತಿ ಅಂಬಿಗ ಇವರಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದ್ದಿದಾರೆ.

RELATED ARTICLES  ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ.

ಎಮ್ ಜಿ ಭಟ್ಟ್ ಇವರು 21 ನೇ ಬಾರಿ ರಕ್ತದಾನ ಮಾಡಿದ ಹೆಗ್ಗಳಿಕೆಯನ್ನು ಪಡೆದ್ದಿದಾರೆ.