ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೊಪ ಸಮಾರಂಭ ಜರುಗಿದ್ದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡಿಯೇ ಸಿದ್ಧ ಎಂದು ಗುಡುಗಿದರು
ಈ ಸಂದರ್ಭದಲ್ಲಿ ಸುಮಾರು 4 ಲಕ್ಷ ಜನರು ಭಾಗವಹಿಸಿದ್ದು ಕುಮಟಾದಿಂದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯ್ಕ ತೊರ್ಕೆ ಅವರು ಭಾಗವಹಿಸಿ ತಮ್ಮ ಅಭೂತಪೂರ್ವ ಬೆಂಬಲ ಸೂಚಿಸಿದರು.

RELATED ARTICLES  ಶಕ್ತಿ ಸ್ಥಳ ಜಿನ್ನೋಡದಲ್ಲಿ‌ ನೂತನ ರಥ ಭೂಸ್ಪರ್ಶ ಕಾರ್ಯಕ್ರಮ.