ಬಳ್ಳಮೂಲೆ: ಬೆಳ್ಳಿಪ್ಪಾಡಿ ಮಧುವಾಹಿನಿ ಪುಸ್ತಕಾಲಯದಲ್ಲಿ ಕಾಸರಗೋಡು ಸರಕಾರೀ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೂ ಸಾಹಿತಿಗಳೂ ಆಗಿರುವ ಡಾ // ರತ್ನಾಕರ ಮಲ್ಲಮೂಲೆ ಅವರು ಕನ್ನಡ ವಿಭಾಗದ ಪುಸ್ತಕ ವಿತರಣಾ ಕಾರ್ಯವನ್ನು ಚಾಲನೆ ಮಾಡಿದರು.

RELATED ARTICLES  ಕೇಂದ್ರದಿಂದ ದೀಪಾವಳಿಗೆ ಬಂಪರ್ ಕೊಡುಗೆ: ಪ್ರಾಧ್ಯಾಪಕರ ವೇತನದಲ್ಲಿ ಹೆಚ್ಚಳ

ಸುಪ್ರಸಿದ್ಧ ಯಕ್ಷಗಾನ ಕಲಾವಿದರೂ ಮತ್ತು ನಾಟ್ಯ ಗುರುಗಳೂ ಆಗಿರುವ ದಿವಾಣ ಶಿವಶಂಕರ ಭಟ್ ಅವರು ಶುಭಾಶಂಸನೆಯಿತ್ತರು. ಈ ಸಂದರ್ಭದಲ್ಲಿ ವೃಂದಾ ಬಿ ಜಿ , ಪ್ರಾಶಾಂತ ಹೊಳ್ಳ, ಕೀರ್ತನ್ ಕುಮಾರ್, ಅಖಿಲ್ ಯಾದವ್ ಇವರು ಉಪಸ್ಥಿತರಿದ್ದರು. ಗೋವಿಂದಬಳ್ಳಮೂಲೆ ಅವರು ಅಧ್ಯಕ್ಷಸ್ಥಾನ ವಹಿಸಿದರು.

RELATED ARTICLES  ಬಳ್ಕೂರು ಕೃಷ್ಣ ಯಾಜಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಕಾರ್ಯದರ್ಶಿ ರಾಘವನ್ ಬೆಳ್ಳಿಪ್ಪಾಡಿ ಸ್ವಾಗತ ಮತ್ತು ಸರಸ್ವತಿ ಜಿ ಭಟ್ ಧನ್ಯವಾದವಿತ್ತರು.