ಹೊನ್ನಾವರ: ತಾಲ್ಲೂಕಿನ ಕಡತೋಕ ಪಂಚಾಯತದ ಹೂಜಿಮುರಿ, ಕಡತೋಕ ಪಂಚಾಯತದ ಹೆಬ್ಲೇಕೇರಿ, ನವಿಲಗೋಣ ಪಂಚಾಯತದ ಮಾಡಗೇರಿ , ಚಂದಾವರ ಪಂಚಾಯತದ ಶಿರೂರು ಹರಿಜನಕೇರಿಯಲ್ಲಿ 2017-18ನೇ ಸಾಲಿನ ಎಸ್. ಸಿ.ಪಿ. ಯೋಜನೆಯಡಿ ಅಂದಾಜು 80 ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಪಂಚಾಯತ್ ಸದಸ್ಯರ, ಅಧಿಕಾರಿಗಳ ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿಸಿದರು.
Home Local News ಅಂದಾಜು 80 ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆನೀಡಿದ ಶಾಸಕಿ ಶಾರದಾ ಶೆಟ್ಟಿ.