ಭಟ್ಕಳ: ದಿನಾಂಕ 17-02-2018 ರಂದು ಕರಾವಳಿ ಮುತ್ತು ಸೋರ್ಟ್ಸ್ ಕ್ಲಬ್ ದೇವರಗದ್ದೆ ,ಮಂಕಿ ತಾ||ಹೊನ್ನವರ ಹಾಗೂ ಹೊನ್ನಾವರ ತಾಲೂಕ ಅಮೆಚೂರ್ ಕಬ್ಬಡ್ಡಿ ಅಸೊಶಿಯೇಸನ್ ಇವರ ಸಂಯುಕ್ತ ಆಶ್ರಯದಲ್ಲಿ 18ನೇ ವರ್ಷದ ತಾಲೂಕ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ನಾಯ್ಕ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

RELATED ARTICLES  ತುರ್ತು ಅಗತ್ಯದ ಸಂದರ್ಭದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಎಂ.ಜಿ ಭಟ್ಟ