ಮೇಷ

2017ರ ರಾಶಿ ಭವಿಷ್ಯದದ ಪ್ರಕಾರ, ಈ ಹಿಂದೆ ನೀವು ಮಾಡಿರುವ ಕಠಿಣ ಪರಿಶ್ರಮವು ಈಗ ಫಲ ನೀಡುತ್ತದೆ; ಜೂನ್‌ನಂತರ ನಿಮ್ಮ ಯಶಸ್ಸಿನ ದರ ಹೆಚ್ಚುತ್ತದೆ. ಆದಾಗ್ಯೂ, ನೀವು ಆಪ್ತರ ಜತೆಗೆ ಯಾವುದೇ ವಾಗ್ವಾದದಿಂದ ದೂರವಿರಬೇಕು. ಸಿಟ್ಟಾಗಬೇಡಿ; ಇದು ನಿಮ್ಮನ್ನು ನಾಶ ಮಾಡುತ್ತದೆ. ನಿಮ್ಮ ಹಣಕಾಸಿನ ಬಗ್ಗೆ ಮಾತನಾಡುವುದಾದರೆ, ಮಕ್ಕಳಿಗೆ ನೀವು ತಕ್ಷಣದ ಹೂಡಿಕೆ ಮಾಡಬೇಕಾದೀತು. ವರ್ಷದ ಕೊನೆಗೆ ನಿಮ್ಮ ಗೌರವ ವೃದ್ಧಿಸುತ್ತದೆ ಮತ್ತು ನೀವು ಹೆಚ್ಚು ಆದಾಯದ ಮೂಲವನ್ನು ಪಡೆಯುತ್ತೀರಿ. ನೀವು ಉದ್ಯಮಿಯಾಗಿದ್ದರೆ, ನಿಮ್ಮ ವ್ಯಾಪಾರವನ್ನು ವೃದ್ಧಿಸುವ ಅವಕಾಶವನ್ನು ಪಡೆಯುತ್ತೀರಿ. ಆದರೆ, ನೀವು ನಿಮ್ಮ ಐಷಾರಾಮಿ ಚಟುವಟಿಕೆಗಳಿಗೆ ನೀವು ವೆಚ್ಚ ಮಾಡಬೇಕಾದೀತು.

ಕಠಿಣ ಪರಿಶ್ರಮದಿಂದ ನೀವು ಹಣ ಮಾಡುತ್ತೀರಿ ಎಂದು ಭವಿಷ್ಯ ಹೇಳುತ್ತಿದೆ. ಹಲವು ಅಂಶಗಳನ್ನು ಉತ್ತಮಗೊಳಿಸಲು ಪಾಲಕರೂ ನಿಮಗೆ ಸಹಾಯ ಮಾಡುತ್ತಾರೆ. ಹೊಸ ಕೆಲಸದ ಯೋಜನೆಗಳನ್ನು ಮಾಡಲಾಗುತ್ತದೆ, ಇದು ನಿಮಗೆ ಯಶಸ್ಸು ನೀಡುತ್ತದೆ. ಹಾಗೆಯೇ, ನೀವು ತೀರ್ಥಯಾತ್ರೆಗೆ ತೆರಳುವ ಅವಕಾಶವೂ ಇದೆ. ನಿಮ್ಮೊಳಗಿರುವ ಶೌರ್ಯದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರ ಜತೆಗೆ, ನಿಮ್ಮ ಅದೃಷ್ಟವನ್ನು ಸುಧಾರಿಸಿಕೊಳ್ಳಲು ಹಲವು ಅವಕಾಶಗಳನ್ನು ನೀವು ಪಡೆಯುತ್ತೀರಿ. ನಿಮ್ಮ ಪ್ರೇಮ ಜೀವನದಲ್ಲಿ ನೀವು ಸಮತೋಲನವನ್ನು ನಿರ್ವಹಿಸುವುದು ಉತ್ತಮ. ನಿಮ್ಮ ಪ್ರೇಮಿಗೆ ಸ್ವಲ್ಪ ಸಮಯ ಮೀಸಲಿಡಿ ಮತ್ತು ಹೊರಗೆ ಸುತ್ತಾಡಿ. ಆರೋಗ್ಯ ವಿಚಾರದಲ್ಲಿ, ನೀವು ನಿಜವಾಗಿಯೂ ಎಚ್ಚರ ವಹಿಸಬೇಕು.

ವೃಷಭ

ಈ ವರ್ಷ ನಿಮ್ಮ ಎಲ್ಲ ಕುಟುಂಬ ಸದಸ್ಯರೂ ನಿಮಗೆ ಬೆಂಬಲ ನೀಡುತ್ತಾರೆ. ಮಕ್ಕಳು ನಿಮ್ಮ ಜೀವನದಲ್ಲಿ ಖುಷಿ ನೀಡುತ್ತಾರೆ. ನಿಮ್ಮ ಜೀವನ ಸಂಗಾತಿಯ ಜತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಇದರ ಜತೆಗೆ, ನಿಮ್ಮ ಸಂಗಾತಿಯ ಆರೋಗ್ಯ ಕಾಯ್ದುಕೊಳ್ಳಿ. ಆದಾಗ್ಯೂ, ಈ ಕಷ್ಟದ ಸನ್ನಿವೇಶ ಕಡಿಮೆ ಅವಧಿಯದಾಗಿದೆ ಮತ್ತು ಶೀಘ್ರದಲ್ಲೇ ಇದಕ್ಕೆ ನೀವು ಹೊಂದಿಕೊಳ್ಳುತ್ತೀರಿ. ನೀವು ಒಂಟಿಯಾಗಿದ್ದರೆ, ನೀವು ಹೊಸ ಪ್ರೀತಿಪಾತ್ರರನ್ನು ಕಂಡುಕೊಳ್ಳಬಹುದು. ನೀವು ಈಗಾಗಲೇ ಸಂಬಂಧದಲ್ಲಿದ್ದರೆ, ಇದು ಇನ್ನಷ್ಟು ಬಲವಾಗುತ್ತದೆ. ವರ್ಷದ ಅಂತ್ಯದಲ್ಲಿ, ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಆದಾಯದ ಹೊಸ ಮೂಲವನ್ನು ಕಂಡುಕೊಳ್ಳಬಹುದಾಗಿದೆ. ಹೂಡಿದ ಹಣ ನಿಮಗೆ ಲಾಭ ಕೊಡುತ್ತದೆ. ಪ್ರಮುಖವಲ್ಲದ ವೆಚ್ಚಗಳನ್ನು ದೂರವಿಡುವುದರಿಂದ ಉಳಿತಾಯ ಹಾಗೂ ಲಾಭಗಳು ಸುಧಾರಿಸುತ್ತವೆ. ಇದರ ಜತೆಗೆ, ತಂದೆ ಹಾಗೂ ಆಪ್ತೇಷ್ಟರಿಂದ ಮಾನಿಟರಿ ಲಾಭಗಳನ್ನೂ ಪಡೆಯುತ್ತೀರಿ. ನೀವು ಆರೋಗ್ಯದ ಬಗ್ಗೆ ತುಂಬಾ ಚಿಂತಿಸಬೇಕಿಲ್ಲ. ಆದಾಗ್ಯೂ, ಗ್ಯಾಸ್‌, ಅಜೀರ್ಣ ಇತ್ಯಾದಿ ತಪ್ಪಾದ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅವುಗಳನ್ನು ತುಂಬಾ ಲಘುವಾಗಿ ಪರಿಗಣಿಸಿದರೆ, ಇದು ನಂತರದಲ್ಲಿ ನಿಮಗೆ ಗಂಭೀರ ಸಮಸ್ಯೆಯಾಗಿ ಕಾಡಬಹುದು. ಈ ವರ್ಷದಲ್ಲಿ ನಿಮ್ಮ ಆಹಾರ ಸೇವನೆ ಹವ್ಯಾಸವನ್ನು ನಿಯಂತ್ರಿಸಲು ಪ್ರಯತ್ನಿಸಿ. ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಯು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಆದಾಗ್ಯೂ, ಈ ಬಗ್ಗೆ ನೀವು ತುಂಬಾ ಚಿಂತೆ ಪಡಬೇಕಿಲ್ಲ.

ಮಿಥುನ

ವರ್ಷದ ಆರಂಭದಲ್ಲಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಏಳು ಬೀಳುಗಳ ಜತೆಗೆ ಕುಟುಂಬ ಜೀವನ ಸಹಜವಾಗಿರುತ್ತದೆ. ಆದಾಗ್ಯೂ, ಆರಂಭದಲ್ಲಿ ನೀವು ಯಾವುದೋ ಹೊಸ ಸಂಗತಿಯ ಬಗ್ಗೆ ಸಮಸ್ಯೆಯನ್ನು ಎದುರಿಸಬಹುದು. ಆದರೆ, ವರ್ಷದ ಮಧ್ಯದಲ್ಲಿ ಸರಿಯಾದ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗುತ್ತದೆ. ನಿಮ್ಮ ಯೋಜಿತ ಕೆಲಸವೂ ಪೂರೈಸುತ್ತದೆ. ನಿಮ್ಮ ಕೆಲಸದ ಗುಣಮಟ್ಟದ ಬಗ್ಗೆ ನೀವು ಆಶ್ಚರ್ಯಚಕಿತರಾಗುತ್ತೀರಿ ಮತ್ತು ನಿಮ್ಮ ಹಿಂಬದಿಯಲ್ಲಿ ನಿಮ್ಮ ಸ್ಪರ್ಧಿಗಳು ನಿಮ್ಮನ್ನು ಮೆಚ್ಚುತ್ತಾರೆ. ಆದಾಗ್ಯೂ, ಆಸ್ತಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಎದುರಾಗಬಹುದು. ಸಹೋದ್ಯೋಗಿಗಳಿಗೆ ನಿಮ್ಮ ಯಶಸ್ಸಿನ ಗುಟ್ಟನ್ನು ಹೇಳದಿದ್ದರೆ ಉತ್ತಮ. ಭವಿಷ್ಯವು ಮುನ್ಸೂಚಿಸುವುದೇನೆಂದರೆ, ನಿಮ್ಮ ಕೆಲಸದ ಯಶಸ್ಸಿನಿಂದ ನೀವು ಖುಷಿ ಹಾಗೂ ಉತ್ಸಾಹಿತರಾಗುತ್ತೀರಿ. ನಾವು ಬ್ಯುಸಿನೆಸ್‌ಮನ್‌ ಬಗ್ಗೆ ಮಾತನಾಡುವುದಾದರೆ, ಅವರ ನಿರೀಕ್ಷೆಗಳು ಆಸೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದ, ಧೈರ್ಯದಿಂದ ಮುನ್ನಡೆಯಿರಿ. ನಿಮ್ಮ ವಿರುದ್ಧ ದೂರುಗಳಿದ್ದರೆ, ಈ ಬಾರಿ ಇದರಿಂದ ಹೊರಬರಲು ಸಹಾಯವಾಗಬಹುದು. ಹೊಸ ಉತ್ತಮ ಕೆಲಸದ ಯೋಜನೆ ನಿಮ್ಮ ಬಳಿ ಇರಬಹುದು. ದೇವರು, ಆಪ್ತರು ಮತ್ತು ಸುಶಿಕ್ಷಿತರ ಬಗ್ಗೆ ನಿಮ್ಮ ಭಕ್ತಿ ಎಚ್ಚೆತ್ತುಕೊಳ್ಳುತ್ತದೆ ಮತ್ತು ನಿಮ್ಮ ದಾರಿಯಲ್ಲಿನ ಎಲ್ಲ ಸಮಸ್ಯೆಗಳೂ ನಾಶವಾಗುತ್ತವೆ. ಲಾಟರಿ ಮತ್ತು ಗ್ಯಾಂಬ್ಲಿಂಗ್‌ನಿಂದ ನೀವು ದೂರವಿರುವುದು ಉತ್ತಮ. ಹಾಗೆಯೇ, ನಿಮಗೆ ತಿಳಿದಿಲ್ಲದ ಲಾಭ ಮತ್ತು ಮಾಲೀಕತ್ವವನ್ನು ನೀವು ಬಿಟ್ಟುಕೊಡಬಾರದು. ಇದು ಯಾವುದೋ ದೊಡ್ಡ ಸಂಗತಿಯನ್ನು ನೀವು ಪಡೆಯುವ ಸಮಯ ಇದಾಗಿದೆ. ನೀವು ಕಳೆದುಕೊಂಡ ನಂಬಿಕೆಯನ್ನು ಪುನಃ ಗಳಿಸುತ್ತೀರಿ ಮತ್ತು ವ್ಯಾಪಾರ ಹೂಡಿಕೆಗಳಿಂದ ಲಾಭ ಪಡೆಯುತ್ತೀರಿ.

ಕರ್ಕ

ನೀವು ಕೆಲವು ಹೊಸ ಕೆಲಸಗಳಿಗೆ ಯೋಜನೆ ಮಾಡುತ್ತೀರಿ, ಇದು ಯಶಸ್ವಿಯಾಗುತ್ತದೆ. ಗ್ಯಾಂಬ್ಲಿಂಗ್‌, ಲಾಟರಿ ಇತ್ಯಾದಿಯಂಥ ಉತ್ತಮವಲ್ಲದ ಚಟುವಟಿಕೆಗಳಿಂದ ದೂರವಿರಿ; ಇಲ್ಲವಾದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು. ಸೆಪ್ಟೆಂಬರ್‌ ನಂತರ ಎಲ್ಲದರಲ್ಲೂ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ. ನೀವು ರಾಜಕೀಯದಲ್ಲಿದ್ದರೆ, ನಿಮ್ಮ ಕೀರ್ತಿ ಎಲ್ಲೆಡೆ ಹರಡುತ್ತದೆ. ಹೊಸ ಸ್ನೇಹ ನಿಮಗೆ ಖುಷಿ ನೀಡುತ್ತದೆ. ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಎಚ್ಚರಿಕೆಯಿಂದ ಮಾಡಿ. ಇಲ್ಲವಾದರೆ ನೀವು ಕೆಲವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ಹಲವು ಹೊಸ ಸಂಬಂಧಗಳು ರೂಪುಗೊಳ್ಳುತ್ತವೆ ಮತ್ತು ಹೊಸ ಸುದ್ದಿ ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ವೇದ ಜ್ಯೋತಿಷಶಾಸ್ತ್ರದ 2017 ರ ರಾಶಿ ಭವಿಷ್ಯದಪ್ರಕಾರ, ಆದಾಯದ ಹೊಸ ಮೂಲಗಳೂ ನಿಮ್ಮದಾಗುತ್ತವೆ. ಹಾಗೆಯೇ, ನಿಮ್ಮ ಆಸಕ್ತಿಯು ಹೊಸ ವಿಚಾರಗಳಿಗೆ ಹರಿಯುತ್ತದೆ. ದೀರ್ಘ ಪ್ರಯಾಣವನ್ನು ದೂರವಿಡಿ. ನಿಮ್ಮ ಪ್ರೇಮಜೀವನದ ಬಗ್ಗೆ ಮಾತನಾಡುವುದಾದರೆ, ಸಂಬಂಧ ಗಟ್ಟಿಯಾಗುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರರು ನಿಮ್ಮನ್ನು ತುಂಬಾ ಬೆಂಬಲಿಸುತ್ತಾರೆ. ನಿಮ್ಮ ಕೆಲಸವು ಬೆಳವಣಿಗೆಯ ಅವಕಾಶವನ್ನು ಪಡೆಯುತ್ತದೆ. ತಡೆಹಿಡಿಯಲ್ಪಟ್ಟ ಹಣವನ್ನು ನೀವು ಸ್ವೀಕರಿಸುವುದರಿಂದ ನಿಮ್ಮ ಚಿಂತೆ ನಿವಾರಣೆಯಾಗುತ್ತದೆ. ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಕುಟುಂಬದಲ್ಲಿ ನೆಲೆಸುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ. ಇದರ ಜತೆಗೆ, ಉದ್ಯೋಗದಲ್ಲಿ ಬದಲಾವಣೆ ಬಯಸುತ್ತಿರುವವರಿಗೂ ಇದು ಹೊಸ ಅವಕಾಶಕ್ಕೆ ನಾಂದಿಯಾಗಲಿದೆ.

ಸಿಂಹ

ನೀವು ಆರಂಭಿಸಿದ ಎಲ್ಲವೂ ಸರಿಯಾದ ಸಮಯಕ್ಕೆ ನಡೆಯುತ್ತದೆ. ನಿಮ್ಮ ಎಲ್ಲ ಚಿಂತೆಗಳೂ ನಿವಾರಣೆಯಾಗುತ್ತವೆ. ನಿಮ್ಮ ಕೆಲಸದ ಜತೆಗೆ, ಹಲವು ಇತರ ಸಂಪನ್ಮೂಲಗಳು ನಿಮಗೆ ಅನುಕೂಲ ಕಲ್ಪಿಸುತ್ತವೆ. ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಉತ್ತಮ ಕೊಡುಗೆಗಳು ಸಿಗುತ್ತವೆ. ಇದರ ಜತೆಗೆ, ನಿಮ್ಮ ವ್ಯಾಪಾರದಲ್ಲಿ ಮಾರ್ಕೆಟಿಂಗ್‌ ಕೌಶಲಗಳಿಂದ ನೀವು ಹೆಚ್ಚು ಲಾಭ ಪಡೆಯುತ್ತೀರಿ. ನಿಮ್ಮ ಯೋಜನೆಯಂತೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದಾಗ, ನೀವು ಖುಷಿಯಾಗುತ್ತೀರಿ. 2017ರ ಭವಿಷ್ಯದ ಪ್ರಕಾರ ಸಿಂಹಕ್ಕೆ, ಕೆಲಸವೂ ಬೆಳವಣಿಗೆಯಾಗುತ್ತದೆ. ಉತ್ತಮ ಗಮನ ಕೇಂದ್ರೀಕರಣದಿಂದ ನೀವು ಕೆಲಸ ಮಾಡಿದರೆ ಒಳ್ಳೆಯ ಲಾಭ ಪಡೆಯುತ್ತೀರಿ. ಶತ್ರುಗಳೊಂದಿಗೆ ಎಚ್ಚರವಾಗಿರಿ ಮತ್ತು ಯೋಚಿಸಿ ವರ್ತಿಸಿ. ನಂಬಿಕಸ್ಥ ವ್ಯಕ್ತಿಗಳೇ ನಿಮಗೆ ಮೋಸ ಮಾಡಬಹುದು. ದೀರ್ಘ ಪ್ರಯಾಣ ನಿಮಗೆ ಲಾಭ ತಂದುಕೊಡಬಹುದು. ಮಹಿಳೆಯರಿಗೂ, ಈ ವರ್ಷ ಉತ್ತಮ ಯಶಸ್ಸನ್ನು ನೀಡುತ್ತದೆ. ಸಮಯ ಉತ್ತಮವಾಗಿದ್ದಾಗ, ಅವುಗಳನ್ನು ಉತ್ತಮವಾಗಿ ನಿರ್ವಹಿಸಿ.

.

ಕನ್ಯಾರಾಶಿ ವರ್ಷದ ಆರಂಭದಲ್ಲ ನೀವು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು. ವ್ಯವಹಾರ ಪಾಲುದಾರಿಕೆಯಲ್ಲಿ ಒಳಗೊಳ್ಳುವ ಮೊದಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿ. ನಿಮ್ಮ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಲು ಯೋಜಿಸಿದ್ದರೆ, ಸಮಯ ಅಷ್ಟೇನೂ ಉತ್ತಮವಾಗಿರುವಂತೆ ಕಾಣುವುದಿಲ್ಲ. ವರ್ಷದ ಎರಡನೇ ಭಾಗ ಅದೃಷ್ಟದ್ದಾಗಿದೆ. ಈ ಅವಧಿಯಲ್ಲಿ ಹೂಡಿಕೆಯ ಬಗ್ಗೆ ಯೋಚನೆ ಮಾಡುವುದು ಅತ್ಯುತ್ತಮ. ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ. ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸಬಹುದು. ಕೆಲಸವನ್ನು ಹುಡುಕುತ್ತಿರುವವರು ಮತ್ತು ವೃತ್ತಿ ಜೀವನವನ್ನು ಆರಂಭಿಸಲು ಬಯಸಿದ್ದರೆ, ಸಾಕಷ್ಟು ಅವಕಾಶವನ್ನು ಪಡೆಯುತ್ತೀರಿ. ಮಾಧ್ಯಮ ಅಥವಾ ಯಾವುದೇ ಕಲಾ ಕ್ಷೇತ್ರದಲ್ಲಿರುವಜನರು ಅನುಕೂಲ ಪಡೆಯುತ್ತಾರೆ. ಉದ್ಯೋಗದಲ್ಲಿ ಸಮಸ್ಯೆ ಇರುವುದಿಲ್ಲ. ಬಾಸ್‌ ಮತ್ತು ಹಿರಿಯರು ಬೆಂಬಲಿಸುತ್ತಾರೆ. ವರ್ಷದ ಅಂತ್ಯದಲ್ಲಿ ಬಡ್ತಿ ಪಡೆಯುತ್ತೀರಿ. ಕುಟುಂಬದ ವಿಚಾರದಲ್ಲಿ ನೀವು ಒತ್ತಡ ಅನುಭವಿಸುತ್ತೀರಿ. ನಿಮ್ಮ ಜೀವನ ಸಂಗಾತಿಗಾಗಿ ಸ್ವಲ್ಪ ಸಮಯ ಮೀಸಲಿಡಿ ಮತ್ತು ಒಟ್ಟಾಗಿ ಚರ್ಚಿಸಿ ಸಮಸ್ಯೆ ಸರಿಪಡಿಸಿ. ತಕ್ಷಣವೇ ಹೊಸ ಸಂಬಂಧವನ್ನು ರೂಪಿಸಿದ್ದರೆ ಅದರ ಮೇಲೆ ನಂಬಿಕೆ ಇಡಬೇಡಿ. ಶತ್ರುಗಳು ನಿಮ್ಮ ಬೆಂಬಲದಿಂದ ಲಾಭ ಪಡೆಯುತ್ತಾರೆ. ನಿಮ್ಮ ಬಯಕೆಗಳು ಪುಣ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ಹೆಚ್ಚಾಗುತ್ತವೆ.

ತುಲಾ

ಹಣದಿಂದಲೇ ಎಲ್ಲವನ್ನೂ ಖರೀದಿಸಲಾಗದು; ಆದರೂ ಹಲವು ಸಾಮಗ್ರಿಗಳನ್ನು ಇದರಿಂದ ಖರೀದಿಸಬಹುದು. ಹಣಕಾಸಿನ ವಿಚಾರದಲ್ಲಿ ನೀವು ಉತ್ತಮವಾಗಿದ್ದೀರಿ ಎಂದು ಭಾಸವಾಗುತ್ತದೆ. ಇದರ ಜತೆಗೆ, ಹಿಂದಿನ ತಲೆಮಾರಿನವರ ಶ್ರೀಮಂತಿಕೆಯೂ ನಿಮಗೆ ಲಭ್ಯವಾಗಬಹುದು. ಯಾವುದೋ ಹೊಸದರಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ, ಇದು ನಿಮಗೆ ಲಾಭ ಉಂಟು ಮಾಡುತ್ತದೆ. ವರ್ಷಾಂತ್ಯದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ನೀವು ಹೂಡಿಕೆ ಮಾಡಲೇಬೇಕಾದರೆ, ಯಾವುದೇ ನಿರ್ಧಾರ ಮಾಡುವ ಮೊದಲು ಯೋಚಿಸಿ. ಇಲ್ಲವಾದರೆ, ನೀವು ನಿರೀಕ್ಷಿತ ಲಾಭ ಪಡೆಯಲಾಗದು. ಹಣದ ವಹಿವಾಟಿನ ವಿಚಾರದಲ್ಲಿ ಗಡಿಬಿಡಿ ಮಾಡಬೇಡಿ. ನಂಬಿಕಸ್ಥರು ಅಥವಾ ಸ್ನೇಹಿತರಿಂದಲೇ ಮೋಸ ಹೋಗುವ ಅಪಾಯವಿದೆ. ಸ್ವತ್ತಿನಲ್ಲಿ ಹೂಡಿಕೆ ಮಾಡುವಾಗ ಹಿರಿಯರ ಸಲಹೆ ನಿಮಗೆ ಸಹಾಯ ಮಾಡಬಹುದು. ಪ್ರಮುಖವಲ್ಲದ ವೆಚ್ಚಗಳು ಮತ್ತು ಸಾಲಗಳನ್ನು ದೂರವಿಡಬೇಕೆಂದು ಭವಿಷ್ಯ ಹೇಳಲಾಗಿದೆ. ಕುಟುಂಬದ ಸದಸ್ಯರ ಮೇಲೆ ಒತ್ತಡವಿರುತ್ತದೆ. ನಿಮ್ಮ ದ್ವೇಷಿಗಳ ಪ್ರಯತ್ನದಿಂದಾಗಿ ನಿಮ್ಮನ್ನು ಕಷ್ಟಕ್ಕೀಡು ಮಾಡಬಹುದು. ಆದರೆ, ನೀವು ಅವರಿಗೆ ಸಮಸ್ಯೆಯ ಮೂಲವಾಗಬಹುದು. ವ್ಯಾಪಾರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುವ ಮುನ್ನ ಯೋಚಿಸಿ. ಗ್ಯಾಂಬ್ಲಿಂಗ್‌ ಅಥವಾ ಲಾಟರಿಯಲ್ಲಿ ನೀವು ಹೂಡಿಕೆ ಮಾಡಿದರೆ ಉತ್ತಮ. ವೈವಾಹಿಕ ಜೀವನದಲ್ಲಿ ಶಾಂತಿ ಹಾಗೂ ಸೌಹಾರ್ದವನ್ನು ನಿರ್ವಹಿಸಿ. ಪ್ರಯಾಣ ನಿಮ್ಮನ್ನು ಬಾಧಿಸಬಹುದು.

ವೃಶ್ಚಿಕ

ನಿಮ್ಮ ಜೀವನಕ್ಕೆ ಹೊಸ ಸ್ನೇಹಿತರು ಸೇರುತ್ತಾರೆ.ಉದ್ಯಮಿಗಳು ಆದಾಯದ ಕೆಲವು ಹೊಸ ಮೂಲಗಳನ್ನು ಹೊಂದಿರುತ್ತಾರೆ. ಸಣ್ಣ ಉದ್ಯಮದಿಂದಲೂ ಉತ್ತಮ ಲಾಭವನ್ನು ಪಡೆಯುತ್ತೀರಿ. ವಿದೇಶಕ್ಕೆ ಪ್ರಯಾಣಿಸಲು ತುಂಬಾ ಕಡಿಮೆ ಅವಕಾಶವಿರುತ್ತದೆ. ಆದರೆ, ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರವಾಸಗಳನ್ನು ನೀವು ಮಾಡುತ್ತೀರಿ. ವರ್ಷದ ಆರಂಭದಲ್ಲಿ ಪ್ರೇಮ ವಿಚಾರದಲ್ಲಿ ಸಮಸ್ಯೆ ಎದುರಿಸಿದರೆ, ಚಿಂತಿಸಬೇಡಿ. ನಿಮ್ಮ ಪ್ರೇಮ ಜೀವನದಲ್ಲಿ ಸಮಸ್ಯೆಯಿಲ್ಲ ಎಂದು ರಾಶಿ ಹೇಳುತ್ತದೆ; ನೀವೆಣಿಸಿದಂತೆಯೇ ಎಲ್ಲವೂ ನಡೆಯುತ್ತದೆ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಇದ್ದರೆ, ಇದನ್ನು ಪರಿಹರಿಸಿಕೊಂಡರೆ ಶೀಘ್ರ ನಿಮಗೆ ಲಾಭ ಉಂಟಾಗುತ್ತದೆ. ನಿಮ್ಮ ಆಹಾರದ ಮೇಲೆ ವಿಶೇಷ ಗಮನವಿರಲಿ. ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಮುಖ. ನಿಮ್ಮ ಜೀವನಶೈಲಿಯ ಸುಧಾರಣೆಗೆ ನೀವು ಪ್ರಯತ್ನಿಸಬೇಕಿದೆ. ಹೃದಯ ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಎದುರಿಸಬಹುದು. ಆದಾಗ್ಯೂ, ಇದು ತುಂಬಾ ಕಡಿಮೆ ಸಮಯದವರೆಗೆ ಇರುತ್ತದೆ.

RELATED ARTICLES  ರುಚಿಕರವಾದ ರವೆ ಬರ್ಫಿ

ಧನು ರಾಶಿ

ಈ ವರ್ಷ ಉದ್ಯಮಿಗಳಿಗೆ ಉತ್ತಮವಾಗಿದೆ. ಆದರೆ, ವರ್ಷದ ಕೊನೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರದಿಂದಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಉತ್ತಮ ಹಾಗೂ ಕೆಟ್ಟ ಫಲಿತಾಂಶಗಳ ಬಗ್ಗೆ ಸರಿಯಾಗಿ ಯೋಚಿಸಿ. ವರ್ಷದ ಮೊದಲಾರ್ಧದಲ್ಲಿ, ನೀವು ಕೆಲವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ಆದರೆ, ವರ್ಷದ ಅಂತ್ಯದಲ್ಲಿ ಸಮಸ್ಯೆಗಳು ಪರಿಹಾರವಾಗುತ್ತವೆ. ಹಣಕಾಸಿನ ವಹಿವಾಟು ಮಾಡುವಾಗ ಎಚ್ಚರವಾಗಿರಿ. ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಾದರೆ, ವರ್ಷ ಅತ್ಯಂತ ಶಕ್ತಿಯುತವಾಗಿರುತ್ತದೆ. ಭವಿಷ್ಯದಪ್ರಕಾರ, ವಿಜ್ಞಾನ ಹಾಗೂ ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಫಲಿತಾಂಶ ಧನಾತ್ಮಕವಾಗಿರುತ್ತದೆ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನೂ ನಿರೀಕ್ಷಿಸಬಹುದು. ನೌಕರರಿಗೂ ಈ ವರ್ಷ ಉತ್ತಮವಾಗಿದೆ ಎಂದು ಪರಿಗಣಿಸಲಾಗಿದೆ. ಬಡ್ತಿಯ ಹಲವು ಅವಕಾಶಗಳಿವೆ. ನೀವು ಮೇಲಧಿಕಾರಿಗಳಿಂದ ಮೆಚ್ಚಿಗೆ ಪಡೆಯುತ್ತೀರಿ ಮತ್ತು ಆದಾಯವೂ ಹೆಚ್ಚುತ್ತದೆ. ಉತ್ತಮ ಸಾಧನೆಯ ಪರಿಣಾಮವು ನಿಮ್ಮ ವೃತ್ತಿ ಜೀವನದ ಮೇಲೆ ಕಾಣುತ್ತದೆ. ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮವಾಗಿ ವರ್ತಿಸಿದರೆ, ಸಂಗತಿಗಳು ಖಚಿತವಾಗಿಯೂ ಅತ್ಯುತ್ತಮವಾಗಿರುತ್ತದೆ. ಪ್ರಯಾಣ ನಡೆಸಲು ಉದ್ದೇಶಿಸಿದ್ದರೆ ಈ ವರ್ಷ ಉತ್ತಮವಾಗಿರುತ್ತದೆ. ತೀರ್ಥಯಾತ್ರೆಗೆ ತೆರಳುವ ಸಾಧ್ಯತೆಯೂ ಇದೆ.

ಮಕರ

ಹಣಕಾಸಿನ ವಿಚಾರದಲ್ಲಿ, ಈ ವರ್ಷ ನಿಮಗೆ ಸರಾಸರಿಯಾಗಿದೆ. ನೀವು ನಿಮ್ಮ ಹೆಚ್ಚುವರಿ ವೆಚ್ಚದ ಮೇಲೆ ನಿಯಂತ್ರಣ ಹೊಂದಿರಬೇಕು. ಈಗಿನ ಉಳಿಕೆಯು ನಿಮಗೆ ಮುಂದೆ ಬೆಂಬಲ ನೀಡುತ್ತದೆ ಎಂಬುದು ನೆನಪಿರಲಿ. ನಿಮ್ಮ ಸಮೀಪದ ಸಂಬಂಧಿಗಳು ಹಾಗೂ ಸ್ನೇಹಿತರನ್ನು ಒಳಗೊಂಡಿದ್ದರೂ, ಹಣದ ವಹಿವಾಟಿನ ವಿಚಾರದಲ್ಲಿ ಸ್ವಲ್ಪ ಎಚ್ಚರದಿಂದಿರಿ. ಈ ವರ್ಷ ಉದ್ಯಮಿಗಳಿಗೆ ಉತ್ತಮವಾಗಿದೆ. ಪುರಾತನ ಆಸ್ತಿ ಅಥವಾ ಲಾಟರಿಯಿಂದ ಆಕಸ್ಮಿಕ ಹಣಕಾಸು ಲಾಭ ಉಂಟಾಗುವ ಸಾಧ್ಯತೆಗಳಿವೆ. 2017ರ ಮಕರ ರಾಶಿ ಭವಿಷ್ಯದ ಪ್ರಕಾರ ಈ ವರ್ಷವು ವಿದ್ಯಾರ್ಥಿಗಳಿಗೆ ವಿಶೇಷವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ನೌಕರರಿಗೆ ಹಲವು ಅವಕಾಶಗಳು ಲಭ್ಯವಾಗುತ್ತವೆ. ಬಡ್ತಿ ಹಾಗೂ ಉತ್ತಮ ಕೆಲಸದ ಜತೆಗೆ, ಗೌರವವನ್ನು ಪಡೆಯುವ ಸಾಧ್ಯತೆಗಳೂ ಇವೆ. ಹೊಸ ಉದ್ಯೋಗವನ್ನು ನೋಡುತ್ತಿರುವವರು ಸ್ವಲ್ಪ ಸಮಯ ಕಾಯಬೇಕಾದೀತು. ಶಿಕ್ಷಣದಲ್ಲಿನ ಸಮಸ್ಯೆಗಳು ವರ್ಷಾಂತ್ಯದಲ್ಲಿ ಕಡಿಮೆಯಾಗುತ್ತದೆ ಮತ್ತು ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ಉನ್ನತ ಶಿಕ್ಷಣಕ್ಕೆ, ನೀವು ವಿದೇಶಕ್ಕೂ ತೆರಳಬಹುದು. ಕೌಟುಂಬಿಕ ಸನ್ನಿವೇಶ ಸಾಮಾನ್ಯವಾಗಿಯೇ ಮುಂದುವರಿಯುತ್ತದೆ. ಪಾಲಕರೊಂದಿಗೆ ಸಂಬಂಧ ಉತ್ತಮವಾಗಿಯೇ ಸಾಗುತ್ತದೆ.

ಕುಂಭರಾಶಿ

ನಾವು ಕೆಲವು ಸಮಸ್ಯೆಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲ ಸಂದರ್ಭದಲ್ಲೂ ವರ್ಷ ಅತ್ಯುತ್ತಮವಾಗಿರುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಿಗೂ ಈ ವರ್ಷ ಉತ್ತಮವಾಗಿರುತ್ತದೆ. ಬಡ್ತಿಯ ಸಾಧ್ಯತೆಗಳೂ ಇವೆ. ಹೀಗಾಗಿ, ಕಠಿಣ ಪರಿಶ್ರಮ ಮುಂದುವರಿಸಿ, ನಿರಾಶರಾಗಬೇಡಿ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ. ವೃತ್ತಿ ಜೀವನದಲ್ಲೂ ಉತ್ತಮ ಆರಂಭವಿದೆ. ಕಾನೂನು, ಔಷಧ, ವಾಣಿಜ್ಯ ಇತ್ಯಾದಿಗೆ ಸಂಬಂಧಿಸಿದ ವ್ಯಕ್ತಿಗಳು ಧನಾತ್ಮಕ ಸಮಯವನ್ನು ಪಡೆಯುತ್ತಾರೆ.

ವಿದ್ಯಾರ್ಥಿಗಳಿಗೆ ಈ ವರ್ಷ ಮಿಶ್ರ ಫಲಿತಾಂಶವನ್ನು ನೀಡುತ್ತದೆ. ಹೆಚ್ಚು ಕಠಿಣ ಪರಿಶ್ರಮಕ್ಕೆ ಕಡಿಮೆ ಫಲಿತಾಂಶವನ್ನು ಪಡೆದರೆ, ಚಿಂತಿತರಾಗಬೇಡಿ. ನಿಮ್ಮ ಭಾಗದ ಯಶಸ್ಸನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ. ಕೌಟುಂಬಿಕ ನಿರ್ಧಾರಗಳನ್ನು ಸರಿಯಾದ ವಿಚಾರ ಮಾಡಿ ತೆಗೆದುಕೊಳ್ಳಬೇಕು. ವೈಯಕ್ತಿಕ ಸಂಬಂಧಗಳನ್ನು ಉತ್ತಮವಾಗಿಡಲು, ನೀವು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಈ ವರ್ಷದಲ್ಲಿ ತಾಯಿಯೊಂದಿಗಿನ ಸಂಬಂಧ ಉತ್ತಮವಾಗಿರಬೇಕು. ನಿತ್ಯ ಜೀವನದಲ್ಲಿ ತುಂಬಾ ಬ್ಯುಸಿಯಾಗಿದ್ದರೆ, ನಿಮ್ಮ ಜೀವನ ಸಂಗಾತಿಗೆ ಹೆಚ್ಚು ಸಮಯ ನೀಡಲಾಗದು. ಇವು ನಿಮ್ಮ ಸಂಬಂಧ ಹಳಸಲು ಕಾರಣವಾಗಬಹುದು. ಸಂಗಾತಿಯನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತು ಒಂದು ಪ್ರವಾಸವನ್ನು ಯೋಜಿಸಿ.

ಮೀನರಾಶಿ

ಮೀನ ರಾಶಿಯಲ್ಲಿ ಜನರು ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ಇಡಬೇಕು. ಈ ವರ್ಷ, ಪ್ರತಿ ಹೆಜ್ಜೆಯನ್ನೂ ಎಚ್ಚರದಿಂದ ಇಡಿ. ನಿಮ್ಮ ದಕ್ಷತೆ ಮೀರಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ದೀರ್ಘ ಪ್ರಯಾಣವನ್ನು ಸೂಕ್ತವಾಗಿ ಯೋಜಿಸಬೇಕು. ಯಾವುದೇ ಹೊಸ ವ್ಯಕ್ತಿಯನ್ನು ತಕ್ಷಣವೇ ನಂಬಬೇಡಿ. ವರ್ಷದ ಮಧ್ಯದಲ್ಲಿ, ಆದಾಯದ ಹೊಸ ಮೂಲವನ್ನು ನೀವು ಪಡೆಯಬಹುದು. ಭವಿಷ್ಯದ ಪ್ರಕಾರ, ನಿಮ್ಮ ಸ್ಪರ್ಧಿಗಳಿಗೆ ನಿಮ್ಮನ್ನು ಎದುರಿಸುವುದು ಕಷ್ಟವಾದೀತು. ಅತಿಯಾದ ಮಾನಸಿಕ ಸಮಸ್ಯೆಯನ್ನು ದೂರವಿಡಿ. ಸಹೋದ್ಯೋಗಿಗಳ ಜತೆ ನಿಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಳ್ಳಬೇಡಿ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೂಲಕ, ನೀವು ಕೆಲವು ಪ್ರಮುಖ ಜನರನ್ನು ಭೇಟಿಯಾಗುತ್ತೀರಿ. ಕಠಿಣ ಪರಿಶ್ರಮದಿಂದ ನೀವು ಏನನ್ನಾದರೂ ಪ್ರಾರಂಭಿಸಿದರೆ, ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ನೀವು ಪುರಸ್ಕಾರವನ್ನೂ ಪಡೆಯುತ್ತೀರಿ. ಧನಾತ್ಮಕ ಚಿಂತನೆ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಇತರ ವ್ಯಕ್ತಿಗಳು ನಿಮ್ಮ ಕೆಲಸದಿಂದ ಮೆಚ್ಚುತ್ತಾರೆ. ಹೊಸ ತಂತ್ರ ಅಥವಾ ಕೌಶಲವನ್ನು ಕಲಿಯಲು ಪ್ರಯತ್ನಿಸುತ್ತೀರಿ. ಇದರಿಂದ ಆದಾಯದ ಹೊಸ ಮೂಲವನ್ನು ಪಡೆಯುತ್ತೀರಿ. ನೌಕರರು ಸಹೋದ್ಯೋಗಿಗಳ ಜತೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಹೊಸ ಉದ್ಯೋಗ ಪಡೆಯುವುದಕ್ಕಿಂತ ಮೊದಲು ಪ್ರಸ್ತುತ ಉದ್ಯೋಗಕ್ಕೆ ರಾಜೀನಾಮೆ ನೀಡಬೇಡಿ. ಇಲ್ಲವಾದರೆ, ನೀವು ಹೊಸ ಉದ್ಯೋಗವನ್ನು ಪಡೆಯಲು ತುಂಬಾ ದಿನಗಳವರೆಗೆ ಕಾಯಬೇಕಾದೀತು. ಆದರೆ, ನೀವು ಹೊಸ ಉದ್ಯೋಗವನ್ನು ಪಡೆಯುತ್ತೀರಿ ಎಂದು ಅರ್ಥವಾಗಿಲ್ಲ. ವರ್ಷಾಂತ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳಿವೆ.

RELATED ARTICLES  ಸ್ವಾದಿಷ್ಟವಾದ ರುಚಿಕರ ಹಲಸಿನ ಕಾಯಿಯ ಪಲ್ಯ…!!