-ವಿದ್ಯಾಧರ ಕಡತೋಕ
ನಿನ್ನ ಆಳಕ್ಕೆ ಇಳಿಯುವ
ಭಯ ನನಗೆ…
ಬೆಳಕಲ್ಲೂ ಬಿಡದ ಗುಂಗು;
ತೆರೆ ಸರಿದರು ತರಹೇವಾರಿ ಚಿತ್ರಗಳು
ಅಕ್ಷರವಿಲ್ಲದ ಪತ್ರಗಳಂತೆ…

RELATED ARTICLES  ಮನೆಯಲ್ಲೇ ತಯಾರಿಸಿ ರುಚಿಕರವಾದ ಬಾದುಷ.