ಹೊನ್ನಾವರ : ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಹೊನ್ನಾವರ ತಾಲೂಕಿನ ಆರೊಳ್ಳಿ ಮುಂಡಗೋಡ ಚರ್ಚ್ ಗೆ ಹೋಗುವ ಸುಮಾರು 1km ಉದ್ದದ ರಸ್ತೆಗೆ 200ಮೀ ಕಾಂಕ್ರೀಟ್ ಹಾಗೂ 800ಮೀ ಡಾಂಬರ್ ರಸ್ತೆಗೆ ಶಾಸಕ ಮಾಂಕಾಳ್ ವೈದ್ಯ 9012400 ರೂಪಾಯಿ ಅನುದಾನ ಮಂಜೂರು ಮಾಡಿ ಇಂದು ಕಾಮಗಾರಿಗೆ ಚಾಲನೆ ನೀಡಿದರು.

RELATED ARTICLES  ಜ್ಞಾನದ ಹರಿವು ಹೆಚ್ಚಬೇಕು : ವೈದಿಕ ಜ್ಞಾನಸತ್ರದ ಸಮಾರೋಪದಲ್ಲಿ ರಾಘವೇಶ್ವರ ಶ್ರೀ ಅಭಿಮತ

ಈ ಸಂದರ್ಭದಲ್ಲಿ ಪಾದರ್ ಗಾಬ್ರಿಯಾ ಲೋಫಿಸ್ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಕಲಾ ಶಾಸ್ತ್ರಿ, ಪುಷ್ಪ ನಾಯ್ಕ, ಲಲಿತಾ ನಾಯ್ಕ, ಗಣೇಶ್ ನಾಯ್ಕ, ಕೃಷ್ಣ ಗೌಡ ಉಪಸ್ಥಿತರಿದ್ದರು.

RELATED ARTICLES  ನಾವೆಲ್ಲ ಪಾತ್ರಧಾರಿಗಳೇ?