ಬೇಕಾಗುವ ಪದಾರ್ಥಗಳು

ಬ್ರೈಡ್‌ ತುಂಡುಗಳು – 8

ಖೋವಾ- ಕಾಲು ಕಪ್‌

ಬಾದಾಮಿ ಮತ್ತು ಗೋಡಂಬಿ ಚೂರುಗಳು- ಕಾಲು ಕಪ್‌

ಮೈದಾ- ನಾಲ್ಕು ಚಮಚ

ಮಾಡುವ ವಿಧಾನ

RELATED ARTICLES  ಬಿಸಿ ಬಿಸಿ ಈರುಳ್ಳಿ ದೋಸೆ ! ಮಾಡುವುದು ಬಹಳ ಸುಲಭ!

ಬ್ರೆಡ್‌ ತುಂಡುಗಳು ಬಿಳಿ ಭಾಗವನ್ನು ಮಿಕ್ಸಿ ಮಾಡಿ. ಇದಕ್ಕೆ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಹಾಕಿ. ಅಳತೆಗೆ ತಕ್ಕಷ್ಟು ಹಾಲು ಸೇರಿಸಿ ಮಿಶ್ರ ಮಾಡಿ. ಬಿಸಿಯಾದ ತುಪ್ಪದಲ್ಲಿ ಉಂಡೆಗಳನ್ನು ಗರಿಗರಿಯಾಗಿ ಕರಿಯಿರಿ. ಅನಂತರ ಸಕ್ಕರೆ ಪಾಕ ತಯಾರಿಸಿ. ಈಗ ಸಕ್ಕರೆ ಪಾಕಕ್ಕೆ ಕರಿದ ಉಂಡೆಗಳನ್ನು ಹಾಕಿ. ಸ್ವಲ್ಪ ಸಮಯದ ಅನಂತರ ಸವಿಯಬಹುದು.

RELATED ARTICLES  ರುಚಿಕರವಾದ ಎಳ್ಳುಂಡೆ.