ಶ್ರೀ ಮಹಿಷಾಸುರ ಮರ್ದಿನಿ ಕ್ರೀಡಾ ಗೆಳೆಯರ ಬಳಗ ಸಂತೆಗುಳಿ ಕ್ರಾಸ್ ಕಲವೆ, ಇವರ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ಉಧ್ಘಾಟಿಸಿ ಯುವ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ಮಾತನಾಡಿದರು. ನಂತರ ಯುವಕರ ಜೊತೆಯಲ್ಲಿ ಸ್ವಲ್ಪ ಸಮಯ ಸಂತಸದ ಕ್ಷಣಗಳನ್ನು ಕಳೆದರು. ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ್ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES  ಶಿವಗಂಗೆಯೆಂಬ ಪ್ರಸಿದ್ಧ ಸ್ಥಳ