ಕುಮಟಾ: ಕ್ರೀಡೆಗಳ ಸಂಘಟನೆಯಿಂದ ಸಹಕಾರ ಮನೋಭಾವ ಹೆಚ್ಚುತ್ತದೆ. ಇಂಥ ಕಾರ್ಯಕ್ರಮ ನಡೆಯಬೇಕು. ಜೊತೆಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಹೊಲನಗದ್ದೆಯಲ್ಲಿ ನಡೆದ ಹರಿಕಂತ ಸಮಾಜದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯ ಕ್ರೀಡಾಂಗಣ ಉದ್ಘಾಟಿಸಿ ಎಂ. ಜಿ. ಭಟ್ ನುಡಿದರು.

RELATED ARTICLES  ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೊಪ ಸಮಾರಂಭದಲ್ಲಿ ಭಾಗವಹಿಸಿದ ನಾಗರಾಜ ನಾಯಕ ತೊರ್ಕೆ.

ಕಾರ್ಯಕ್ರಮ ಉಧ್ಘಾಟಕರಾಗಿ ಶ್ರೀ ರವಿ ಶೆಟ್ಟಿ ಯವರು ಆಗಮಿಸಿದ್ದರು. ಶ್ರೀ ರತ್ನಾಕರ ನಾಯ್ಕ. ಶ್ರೀ ರಾಘವೇಂದ್ರ ಪಟಗಾರ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES  ಬಳ್ಕೂರು ಕೃಷ್ಣ ಯಾಜಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ