ಉ ಕ ಜಿಲ್ಲೆಯ ಪ್ರಸಿದ್ಧ ಜಾಗ್ರತ ಶಕ್ತಿ ಸ್ಥಳ ಶ್ರೀ ಕ್ಷೇತ್ರ ಜಿನ್ನೋಡದಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾಗಲಿರುವ ಜಾತ್ರಾ ಮಹೋತ್ಸವಕ್ಕೆ ನೂತನವಾಗಿ ಸಿದ್ಧವಾಗಿರುವ ರಥದ ಭೂಸ್ಪರ್ಷ ಕಾರ್ಯಕ್ರಮ ಆನೆಗುಂದಿ(ತಲಪಾಡಿ) ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು.

RELATED ARTICLES  ಕೇಂದ್ರದಿಂದ ದೀಪಾವಳಿಗೆ ಬಂಪರ್ ಕೊಡುಗೆ: ಪ್ರಾಧ್ಯಾಪಕರ ವೇತನದಲ್ಲಿ ಹೆಚ್ಚಳ