ಮಸಾಲಾ ಮಜ್ಜಿಗೆ
ಬೇಕಾಗುವ ಪದಾರ್ಥಗಳು…
ಗಟ್ಟಿ ಮೊಸರು – ಮುಕ್ಕಾಲು ಬಟ್ಟಲು
ತಂಪಾದ ನೀರು – ಅರ್ಧ ಲೋಟ
ತಂಪಾದ ಸೋಡಾ – 1 ಬಟ್ಟಲು
ಒಣಗಿಗ ಪುದೀನಾ ಪುಡಿ – ಅರ್ಧ ಚಮಚ
ಪುದೀನಾ ಸೊಪ್ಪಿನ ಎಲೆ – 3-4
ಉಪ್ಪು – ರುಚಿಗೆ ತಕ್ಕಷ್ಟು

RELATED ARTICLES  ಕಮಂಡಲ ಗಣಪತಿ ದೇವಸ್ಥಾನ

ಮಾಡುವ ವಿಧಾನ…
ಮೊಸರು, ತಂಪಾದ ನೀರು ಹಾಗೂ ಸೋಡಾವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಇದಕ್ಕೆ ಪುದೀನಾ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂಟು ಲೋಟಕ್ಕೆ ಹಾಕಿ ಪುದೀನಾ ಎಲೆಗಳೊಂದಿಗೆ ಅಲಂಕರಿಸಿದರೆ, ಬಾಯಾರಿಕೆ ನೀಗಿಸುವ ರುಚಿಕರವಾದ ಮಸಾಲಾ ಮಜ್ಜಿಗೆ ಕುಡಿಯಲು ಸಿದ್ಧ.

RELATED ARTICLES  ಹೀರೇಕಾಯಿ ಚಟ್ನಿ ಮಾಡಿ ಸವಿಯಿರಿ.