ಕುಮಟಾ : ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಿದೆ. ದಿನಕರ ಶೆಟ್ಟಿ ಅಭ್ಯರ್ಥಿ ತನವನ್ನು ಬೆಂಬಲಿಸಿ ಜಯಂತ ಪಟಗಾರ ಅವರ ಪರ ಪ್ರಚಾರಕ್ಕೆ ಧುಮುಕಿದ್ದಾರೆ.

ಈ ಹಿಂದೆ ಹೆಗಡೆ ಜಿಲ್ಲಾ ಪಂಚಾಯತದ ಚುನಾವಣೆಗೆ ಸ್ಪರ್ಧಿಸಿರುವ ಇವರು ಈಗ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದರು.

RELATED ARTICLES  ಭಟ್ಕಳದಲ್ಲಿ ಅಪರಿಚಿತ ಶವ ಪತ್ತೆ !

ಮಧ್ಯಾಹ್ನದಿಂದ ನಿರಂತರ ಸಭೆ ನಡೆಸುತ್ತಿರುವ ಕೇಂದ್ರಮಂತ್ರಿ ಅನಂತ ಕುಮಾರ ಹೆಗಡೆ.

IMG 20180424 WA0018

ಇಂದು ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ಸಂದರ್ಬದಲ್ಲಿ ಕುಮಟಾಕೆ ಆಗಮಿಸಿರುವ ಅನಂತಕುಮಾರ ಹೆಗಡೆ ಅವರು ಮಧ್ಯಾಹ್ನದಿಂದ ನಿರಂತರ ವಾಗಿ ಕಾರ್ಯಕರ್ತರ ಸಭೆ ಕೈಗೊಂಡರು ಬಿಜೆಪಿಗೆಲುವಿನ ಕುರಿತಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಶಿರಸಿಯಲ್ಲಿ ಸರಣಿ ಅಪಘಾತ; 29 ಜನರಿಗೆ ಗಾಯ