ತಮಗೆ ಬಹಳ ಅನ್ಯಾಯ ಆಗಿದೆ ಕಾಂಗ್ರೆಸ್ ನ ದುರಾಡಳಿತದಿಂದ
ನಾವು ಭವಿಷ್ಯದ ಕುಡಿಯನ್ನು ಕಳೆದುಕೊಂಡಿದ್ದೇವೆ.
ತಾವು ನಂಬಿರುವ ತತ್ವ ಸಿದ್ದಾಂತಗಳ ವಿರೋಧಿಗಳು ನಮ್ಮ ಬಾಳನ್ನು ಕತ್ತಲಾಗಿಸಿದರು ಎಂದು ಕಣ್ಣೀರಿಟ್ಟು ಬಿಜೆಪಿಗೆ ಮತನೀಡಿ ಎಂದು ಕಣ್ಣೀರಿಟ್ಟ ಕಮಲಾಕರ ಮೇಸ್ತಾ
ಈ ಸಂಧರ್ಭದಲ್ಲಿ ಸೇರಿದಜನತೆ ಅವರನ್ನು ಸಂತೈಸಿ ಸಮಾಧಾನ ಪಡಿಸಿದರು.

RELATED ARTICLES  ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ 'ಶರಸೇತು ಬಂಧ' ಯಕ್ಷಗಾನ