ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ೨೦೧೮-೧೯ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಒಂದು ಅರ್ಥಪೂರ್ಣ ಚಟುವಟಿಕೆಯಿಂದ ಪ್ರಾರಂಭಿಸಿತು. ಜ್ಞಾನ ಪ್ರಸರಣದ ನವೀನ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಒಬ್ಬರಿಂದ ಒಬ್ಬರಿಗೆ ದೀಪವನ್ನು ವರ್ಗಾಯಿಸುವ ಮೂಲಕ ಜ್ಞಾನ ಪ್ರಸರಣದ ಮಹತ್ವವನ್ನು ಪ್ರಾಂಶುಪಾಲರಾದ ಜ್ಯೋತಿಷ್ ರವರಿಂದ ತಿಳಿದರು. ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

RELATED ARTICLES  ಜಿ.ಸಿ ಕಾಲೇಜಿನಲ್ಲಿ ಗ್ರಂಥಾಲಯದ ದಿನಾಚರಣೆ

IMG 20180601 WA0005