ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಅರಣ್ಯ ಇಲಾಖೆಯವರು ಪರಿಸರ ದಿನದ ಪ್ರಯುಕ್ತ ಆಯೋಜಿಸಿದ ಜಾಥಾದಲ್ಲಿ ಭಾಗವಹಿಸಿದರು. ಜಾಥಾವನ್ನು ಭಟ್ಕಳದ ಶಾಸಕರಾದ ಸುನೀಲ್ ನಾಯ್ಕರವರು ಉದ್ಘಾಟಿಸಿದರು. ಜಾಥಾದಲ್ಲಿ ಅರಣ್ಯ ಇಲಾಖೆಯವರು, ಪ್ರಾಂಶುಪಾಲರಾದ ಜ್ಯೋತಿಷ್, ಶಾಲೆಯ ಶಿಕ್ಷಕ ವೃಂದದವರು ಭಾಗಿಯಾಗಿಯಾಗಿದ್ದರು.

RELATED ARTICLES  ಹೊನ್ನಾವರ ಎಮ್ಮೆಪೈಲ್ ಬಳಿ ಕಂದಕಕ್ಕೆ‌ಉರುಳಿದ ಕಾರು.