Home Local News ಮಳೆಯಿಂದಾಗಿ 50 ಕಡೆ ಗುಡ್ಡ ಕುಸಿತ, 30 ದಿನ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಸಾಧ್ಯತೆ

ಮಳೆಯಿಂದಾಗಿ 50 ಕಡೆ ಗುಡ್ಡ ಕುಸಿತ, 30 ದಿನ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಸಾಧ್ಯತೆ

ಕರಾವಳಿ ಬಾಗದಲ್ಲಿ ಆಗುತ್ತಿರುವ ಪ್ರವಾಹದಿಂದಾಗಿದ ಈವರೆಗೂ ಬೆಂಗಳೂರು-ಮಂಗಳೂರು ರೈಲ್ವೆ ಹಳಿಯ ಮೇಲೆ ಸುಮಾರು 50ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮುಂದಿನ 30 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಕೆಲವು ರೈಲ್ವೆ ಹಳಿಗಳ ಮೇಲೆ ದೊಡ್ಡ ಗಾತ್ರದ ಬಂಡೆಗಳು ಬಿದ್ದಿರುವ ಕಾರಣ ಅವುಗಳನ್ನು ತೆರವುಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ 30 ದಿನಗಳ ಕಾಲ ರೈಲು ಸಂಚಾರ ಬಂದ್ ಆಗುವ ಸಾಧ್ಯೆಗಳಿವೆ.