ಸ್ವಲ್ಪ ಗೊದಿ ಹಿಟ್ಟು .ಮೆಂತ್ಯ ಪಲ್ಯ. ಎಣ್ಣೆ ಉಪ್ಪು ಹಾಕಿ ಮೆದುವಾದ ಒಂದು ಚಪಾತಿ ಮಾಡಿ ಸರಿ ಯಾಗಿ ಚೌಕಾರದಲ್ಲಿ ಕಟ್ ಮಾಡಿ ಕೊಳ್ಳಿ.
ಒಂದು ಬದನೆಕಾಯಿ ಸಣ್ಣಗೆ ರಂಧ್ರಗಳು ಮಾಡಿ ಎಣ್ಣೆಯಲ್ಲಿ ಪ್ರೈ ಮಾಡಿ
ನಂತರ ಅದನ್ನು ಚೆನ್ನಾಗಿ ಕ್ರಷ್ ಮಾಡಿ .
ಸ್ವಲ್ಪ ಅನ್ನ ಉದುರುದುರಾಗಿ ಇರುವುದು ತೆಗೆದುಕೊಂಡು. ಆ ಅನ್ನಕ್ಕೆ ಉಪ್ಪು ಹುಳಿ ಹಸಿ ಕಾಯಿ ತುರಿ ಧನೀಯಾಪುಡಿ ಪುಟಾಣಿ ಪುಡಿ ಶೇಂಗಾ ಕಾಜು. ಗಸಗಸೆ ಕೊತ್ತಂಬರಿ ಸೊಪ್ಪನ್ನು. ಕರಿಮೆಣಸು. ಕರಿಬೇವು ಹಾಕಿ ಒಗ್ಗರಣೆ ಹಾಕಿ ಕಲಸಿ. ಪನ್ನೀರ್ ಸಣ್ಣಪುಟ್ಟ ಸೈಜ ಕಟ್ ಮಾಡಿ ಪ್ರೈಮಾಡಿ.
ನಂತರ ನಾನ್ ಸ್ಟೀಕಿ ಪಾನನಲಿ ಹಾಕಿ ಸಣ್ಣಗೆ ತುರಿದ ಸಿಹಿ ಸೌತೆಕಾಯಿ ಹಾಕಿ ಕ್ರಷ್ ಆದ ಬದನೆಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ ನಂತರ ಉಪ್ಪು ಚಪಾತಿ ತುಂಡುಮಾಡಿ ದು ಆನ್ನದ ಮಿಶ್ರಣ ಪ್ರೈಮಾಡಿ ದ ಪನ್ನೀರ್ ಎಲ್ಲಾ ಸೇರಿಸಿ ಜೋರಾದ ಹುರಿಯಲ್ಲಿ ಮೇಲೆ ಕೆಳಗೆ ಮಾಡಿ ಮಾಡಿ ಗರಿ ಗರಿಯಾಗಿ ಹುರಿಯಿರಿ ಸ್ವಲ್ಪ ಆಲೀವ ಆಯಲ್. ಸ್ವಲ್ಪ ತುಪ್ಪಹಾಕಿ ಕಲಿಸಿ.
ಮತ್ತೆ ಮತ್ತೆ ಹುರಿಯಿರಿ ಸಾಕಷ್ಟು ಗರಿಗರಿ ಇರುವಂತೆ ಹುರಿಯಿರಿ. ಒಳ್ಳೆಯ ಘಮಘಮಿಸುವ ರುಚಿ ರುಚಿಯಾದ ಅಡುಗೆ ತಯಾರು.