ಬರವಣಿಗೆ: ಶಿಶಿರ್ ಅಂಗಡಿ

ಧರ್ಮರಕ್ಷಕರಿಗೆ ನಿರಂತರ ಪ್ರಾಣ ಕಂಟಕ..

ಕಸಾಯಿಖಾನೆಯಲ್ಲಿ ಅವ್ಯಾಹತ ಗೋಹತ್ಯೆಯ ಕುರಿತು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ ನಂದಿನಿ ಎಂಬ ಕಾರ್ಯಕರ್ತೆ ಮೇಲೆ ಮಾರಣಾಂತಿಕ ಹಲ್ಲೆ!!

ನೂರು ಜನ ಕಟುಕರ ಗುಂಪು ಪಾಕಿಸ್ತಾನ ಪರವಾದ ಹೇಳಿಕೆಗಳನ್ನು ಕೂಗೂತ್ತ ನಂದಿನಿ ಅವರ ಮೇಲೆ ಮನಬಂದಂತೆ ಥಳಿಸಿದ್ದಾರೆ!!

ಅದನ್ನು ನೋಡುತ್ತಿದ್ದಂತೆ ಪೋಲಿಸ್ ಪೇದೆಗಳು ಹೆದರಿ ಓಡಿಹೋಗಿದ್ದಾರೆ. ಧರ್ಮ ರಕ್ಷಕರಿಗೆ ರಕ್ಷಣೆ ಇಲ್ಲವೇ..

RELATED ARTICLES  ಬೆಳೆಗಳನ್ನು ತಿಂದು ತೇಗುತ್ತಿರುವ ಮಂಗಗಳು : ರೈತರ ಗೋಳು ಕೆಳೋರು ಯಾರು? : ವಾನರ ಹಾವಳಿಗೆ ಬಳಲಿದ ಬೆಳೆಗಾರ.

ಕಾನೂನು ಕಾಪಾಡಬೇಕಾದ ಪೋಲಿಸರು ಮತ್ತು ಸರ್ಕಾರವೇ ಅಧರ್ಮಿಗಳ ಜತೆ ಕೈಜೋಡಿಸಿದೆಯೆ?

ಕನಿಷ್ಠ ಪಕ್ಷ ಒಂದು ಪ್ರಜೆ ಕರ್ನಾಟಕದಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲವೇ? ಅದೆಷ್ಟು ಅಧರ್ಮ ತಾಂಡವ ಆಡುತ್ತಿದೆ ಕಲ್ಪಿಸಿಕೊಳ್ಳಿ..!!

ಗೋರಕ್ಷಣೆಗಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಇಂತಹ ದಿಟ್ಟ ಹೆಜ್ಜೆ ಇಟ್ಟ ನಂದಿನಿ ಎಂಬ ಮಹಿಳೆಗೆ ಹ್ಯಾಟ್ಸಾಫ್!! ಇಂಥವರೊಂದಿಗೆ ನಾವು ಕೈಜೋಡಿಸಿ ನಿಲ್ಲಬೇಕಿದೆ..!

ಮಹಿಳೆಯರ ಹೆಸರು ಹೇಳಿಕೊಂಡು ದಂಧೆ ಮಾಡುತ್ತಿರುವ ಓರಾಟಗಾರ್ತಿಯರು ಎದೆ ಹೊಡೆದುಕೊಂಡು, ಬಳೆ ಒಡೆದುಕೊಳ್ಳುತ್ತಾರೆ ಎಂದು ನೋಡಬೇಕಿದೆ.

RELATED ARTICLES  ಸಮಾಜದಲ್ಲಿ ಕಾರ್ಯ ಮಾಡುವಾಗ ಎಲ್ಲ ಪ್ರಾಣಿಮಾತ್ರರಿಂದ ಆತ್ಮಪ್ರೇಮದ ಮಂಗಲದರ್ಶನ ಆಗಬೇಕು.

ಎಷ್ಟು ಜನ ಬುದ್ಧಿಜೀವಿಗಳು ಅವಾರ್ಡ್ ವಾಪಸ್ ಮಾಡುತ್ತಾರೆ, ಪ್ರತಿಭಟನೆ ಸತ್ಯಾಗ್ರಹ ಮಾಡುತ್ತಾರೆ ಎಂದು ನೋಡಬೇಕಿದೆ.

ಬಹುಶಃ ಅವರೆಲ್ಲ ಈ ಘಟನೆಯಿಂದ ಸಂಭ್ರಮಿಸುತ್ತಿರಬಹುದು, ಆದರೆ ನಾವು ಎಚ್ಚೆತ್ತುಕೊಳ್ಳಬೇಕು.

ಕಾನೂನು ಮತ್ತು ಸುರಕ್ಷತೆಯನ್ನು ತೂರಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಧರ್ಮ ರಕ್ಷಣೆಯ ಯುದ್ಧದಲ್ಲಿ ಜತೆಯಾಗಿ ಸಾಗೋಣ!