ಹೊನ್ನಾವರ : ತಾಲೂಕಿನ ಖಾರ್ವಾದ ಸಿದ್ದಿವಿನಾಯಕ‌ ಹೈಸ್ಕೂಲಿನ ವಿದ್ಯಾರ್ಥಿನಿ ಗದಗದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

RELATED ARTICLES  ಭೀಮೇಶ್ವರ ಜೋಶಿಯವರನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಲು ಆಹ್ವಾನಿಸಿದ ವೆಂಕಟ್ರಮಣ ಹೆಗಡೆ.

ಈಕೆ ಸತತ ಐದನೆ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕಲಿತಂತಹ ಶಾಲೆಗೆ , ಪಾಲಕರಿಗೆ ಹಾಗೂ ಊರಿಗೆ ಹಮ್ಮೆ ತಂದಿದ್ದಾಳೆ.