ಕುಮಟಾ : ಇಂದು ರಾಜ್ಯ ಕಬಡ್ಡಿ ಫೆಡರೇಷನ್ ನ ಉಪಾಧ್ಯಕ್ಷರು,ಉತ್ತರಕನ್ನಡ ಕಬಡ್ಡಿ ಫೆಡರೇಷನ್ ಇದರ ಅಧ್ಯಕ್ಷರೂ ಆದ ಶ್ರೀ ಸೂರಜ್ ನಾಯ್ಕ ಸೋನಿ ಇವರು ರಾಜ್ಯದ ಹೆಮ್ಮೆಯ ಆಟಗಾರ ,ಪ್ರೋ ಕಬಡ್ಡಿ ಸ್ಟಾರ್ ಹರೀಶ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ವೀಣಾ ಸೂರಜ್ ನಾಯ್ಕ,ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಪ್ರಮುಖರಾದ ವಾಸು ನಾಯ್ಕ ,ಭಟ್ಕಳ ತಾಲೂಕಾ ಕಬಡ್ಡಿ ಅಸೊಶಿಯೇಶನ್ ಇದರ ಕಾರ್ಯದರ್ಶಿಯಾದ ಶ್ರೀಧರ ನಾಯ್ಕ ,ರಾಜೇಶ ಮುಂಡಗೊಡ ಇತರರು ಹಾಜರಿದ್ದರು..

RELATED ARTICLES  ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳಿಗಾಗಿ ' ಅಕ್ಕಿ ಭಿಕ್ಷಾ ಅಭಿಯಾನ " ಕ್ಕೆ ಚಾಲನೆ