‌ಕುಮಟಾ : ಸೋದರಿ ನಿವೇದಿತಾ ಅವರ ೧೫೧ನೇ ಜಯಂತಿಯನ್ನು ಭಾರತೀಯ ಜನತಾ ಪಕ್ಷದ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೂರಜ ನಾಯ್ಕ‌ ಸೋನಿ , ಡಾ. ಜಿ.ಜಿ.ಹೆಗಡೆ , ನಾಗ್ವೇಣಿ ಹೆಗಡೆ, ಅಶಕ ಪ್ರಭು ಇತರರು ಉಪಸ್ಥಿತರಿದ್ದರು.

RELATED ARTICLES  ಹಾಲು ಹಬ್ಬದ ಆಹ್ವಾನ.