ಕುಮಟಾದ ಹಲವೆಡೆ ನಾಯಿಗಳ ಕಾಟ : ಹಾದಿ ಬೀದಿಯಲ್ಲಿ ಜನರಿಗೆ ಬೆದರಿಸುವ ಬೌ…ಬೌ..! : ಹಸಿಯ ಮಾಂಸ ಹರಿದು...
ಕುಮಟಾ : ರಸ್ತೆಯ ಇಕ್ಕೆಲಗಳಲ್ಲಿ ಹಿಂಡು ಹಿಂಡಾಗಿ ನಿಂತಿರುವ ನಾಯಿಗಳು. ಯಾರಾದರೂ ದಾರಿಲ್ಲಿ ಬಂದರೆ ಜೊಲ್ಲು ಸುರಿಸುತ್ತಾ ಇನ್ನೇನು ಮೈಮೆಲೆ ಎರಗುತ್ತೇನೋ ಎನ್ನೋ ಭಯದ ವಾತಾವರಣ. ಇದು ಕಾಣುತ್ತಿರುವುದು ತಾಲೂಕಿನ ಹೆಗಡೆ ಗ್ರಾಮದಲ್ಲಿ....
ರಾಷ್ಟ್ರೀಯ ಹೆದ್ದಾರಿಗಳನ್ನು ಯಮಲೋಕದ ದಾರಿ ಮಾಡಿದ್ದಾರೆ : ಜಿಲ್ಲಾಧಿಕಾರಿಗಳ ಮುಂದೆ ಸಾಲು ಸಾಲು ಸಮಸ್ಯೆ ತೆರದಿಟ್ಟ ಸಾರ್ವಜನಿಕರು :...
ಕುಮಟಾ : ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ವಾಹನ ಸವಾರರು ಸಾರ್ವಜನಿಕರು ಚಲಿಸುವ ಮಾರ್ಗವಾಗಿ ಉಳಿದಿಲ್ಲ. ಇದನ್ನು ಯಮಲೋಕದ ಹಾದಿ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ...
ಅಂಕೋಲಾ ಸೀಮೆಯ ಯಕ್ಷಗಾನದ ದೈತ್ಯ ಪ್ರತಿಭೆ ವಂದಿಗೆ ವಿಠೋಬ ನಾಯಕ!
ಅಂಕೋಲಾ ಶಹರದಿಂದ ತುಸು ದೂರದಲ್ಲಿರುವ ʼವಂದಿಗೆʼಯೆಂಬ ಪುಟ್ಟ ಗ್ರಾಮವು ಅಂಕೋಲಾದ ಸುತ್ತಣದ ಹತ್ತೂರುಗಳಲ್ಲಿ ಸುಪರಿಚಿತಗೊಳ್ಳುವಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದ ನಾಯಕದ್ವಯರಾದ ವಿ.ಜೆ ಹಾಗೂ ವಿಠೋಬ ನಾಯಕರವರಿಂದ ಎನ್ನುವಲ್ಲಿ ಕೊಂಚವೂ ಉತ್ಪ್ರೇಕ್ಷಯಿಲ್ಲ.
ವಿಠೋಬ ನಾಯಕರವರು ಎಂಬತ್ತೆಂಟು...
ಬಹುತೇಕ ನಾಟಿ ಕಾರ್ಯ ಮುಕ್ತಾಯ.
ಕುಮಟಾ : ಮುಕ್ಕಾಲು ಭಾಗ ಜೂನ್ ಕಳೆದರೂ ಬಾರದ ಮಳೆಯಿಂದಾಗಿ ತಲೆಯಮೇಲೆ ಕೈ ಇಟ್ಟು ಕುಳಿತಿದ್ದ ಅನ್ನದಾತರು, ಜುಲೈ ಪ್ರಾರಂಭದಲ್ಲಿಯೇ ಬರಪೂರ ಮಳೆಯಿಂದಾಗಿ, ಕೃಷಿ ಕಾರ್ಯವನ್ನು ಚುರುಕಾಗಿಸಿದ್ದಾರೆ. ತಾಲೂಕಿನಲ್ಲಿ ಕಳೆದೊಂದು ವಾರದಿಂದ ಉತ್ತಮವಾಗಿ...
ಎಲ್ಲರನ್ನೂ ಸಲಹಮ್ಮ ಶ್ರೀ ಮಾರಿಯಮ್ಮ (ವಿಶೇಷ ಲೇಖನ)
ಉಮೇಶ ಮುಂಡಳ್ಳಿ ಭಟ್ಕಳ
ಭಟ್ಕಳ : ತಾಲೂಕಿನಲ್ಲಿಯೇ ಅತಿ ದೊಡ್ಡ ಜಾತ್ರೆ ಎಂದು ಕರೆಸಿಕೊಳ್ಳುವ ಸುಪ್ರಸಿದ್ದ ಮಾರಿ ಜಾತ್ರೆ ವಿದ್ಯುಕ್ತವಾಗಿ ಆರಂಭಗೊಂಡಿದೆ.
ಜನತೆಯ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವ ದೇವಿ ಎಂತಲೇ ಕರೆಸಿಕೊಳ್ಳುವ ಮಾರಿಯಮ್ಮನ ಉತ್ಸವ ಮೂರ್ತಿಯನ್ನು...
ಕುಮಟಾದಲ್ಲಿಯೂ ತರಕಾರಿ ಬೆಲೆ ಗಗನಕ್ಕೆ.
ಕುಮಟಾ : ಮಳೆಯ ಕೈಕೊಟ್ಟ ಕಾರಣದಿಂದಾಗಿ ತರಕಾರಿ ಬೆಳೆಯು ಕಡಿಮೆಯಾಗಿ, ತರಕಾರಿಗಳ ಬೆಲೆ ಗಗನಕ್ಕೆ ಏರಿದೆ. ಅವುಗಳ ಮಧ್ಯೆ ವ್ಯಾಪಾರ ಹಾಗೂ ಖರೀದಿಯ ಬುಧವಾರದ ಸಂತೆಯಲ್ಲಿ ಸಾಮಾನ್ಯವಾಗಿ ಕಂಡುಬಂತು. ಕೆಲವು ತರಕಾರಿಗಳ ಬೆಲೆ...
ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ 33ನೇ ಚಾತುರ್ಮಾಸ್ಯ ವ್ರತಾಚರಣೆ ಜುಲೈ 3 ರಿಂದ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ 33ನೇ ಚಾತುರ್ಮಾಸ್ಯ ವ್ರತಾಚರಣೆ ಜುಲೈ 3 ರಿಂದ ಸೆಪ್ಟೆಂಬರ್ 29 ರ ತನಕ ನಡೆಯಲಿದೆ ಎಂದು ಮಠದ...
ವರ್ಗಾವಣೆಗೊಂಡ ಶಿಕ್ಷಕಿಯ ಕೈ ಹಿಡಿದು ಗೋಳಾಡಿ ಕಣ್ಣೀರಿಟ್ಟ ಮಕ್ಕಳು : ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ಗ್ರಾಮಸ್ಥರು.
ಕುಮಟಾ : ಕಣ್ಣೀರಿಡುತ್ತಾ, ಗೋಳಾಡುತ್ತಾ ಶಿಕ್ಷಕಿಯನ್ನು ಬಾಚಿ ತಬ್ಬುತ್ತಿರುವ ಮಕ್ಕಳು. ಇದೇ ಶಿಕ್ಷಕಿ ನಮ್ಮ ಶಾಲೆಗೆ ಬೇಕೆಂದು ಹಟಹಿಡಿದ ಗ್ರಾಮಸ್ಥರು, ಶಾಲೆಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾದ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ನಾಗರೀಕರು....
ಭಾರತೀಯ ಸೇನೆಗೆ ಹೊರಟ ಅಂಕೋಲಾದ ನಾಯಿ ಮರಿಗಳು.
ಅಂಕೋಲಾ : ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ಸಾಕಿಕೊಂಡಿದ್ದ ನಾಯಿಮರಿಗಳು ಈಗ ದೇಶ ಸೇವೆಗೆ ಹೊರಟಿದೆ. ಬಾವಿಕೇರಿ ಗ್ರಾಮದ ಊರಿನ ರಾಘವೇಂದ್ರ ಭಟ್ ಸಾಕಿದ ನಾಯಿಮರಿಗಳು ಈಗ ಭಾರತೀಯ ಸೇನೆಯ ಸೇವೆಗೆ ಹೊರಟಿದ್ದು ಸೇನೆಯ...
ರೌದ್ರಾವತಾರ ತಾಳುತ್ತಿರುವ ಕಡಲು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಡಲತೀರ ರೌದ್ರಾವತಾರ ತಾಳಿದೆ. ಈಗಾಗಲೇ, ಬಿಪರ್ ಜಾಯ್ ಚಂಡಮಾರುತ ಕರಾವಳಿಗೆ ಅಪ್ಪಳಿಸಿದ್ದು, ಅಲೆಗಳ ಅಬ್ಬರ ಹೆಚ್ಚಾಗಿದೆ.ರಾಜ್ಯದಲ್ಲಿ ಮುಂಗಾರು ಇನ್ನೂ ಪ್ರವೇಶ...