ಕಾವ್ಯಾವಲೋಕನ-೭ “ಜೈಮಿನಿ ಭಾರತದ ಕೆಲವು ಪದ್ಯಗಳು”
ನಡುಗನ್ನಡದ ಕಾವ್ಯಗಳಲ್ಲಿ ವಿಶಿಷ್ಟವಾಗಿರುವುದು ಜೈಮಿನಿಭಾರತ. ಮಹಾಭಾರತದ ಆಶ್ವಮೇಧಿಕಪರ್ವವನ್ನು ವಿಸ್ತರಿಸಿ ಜೈಮಿನಿಮಹರ್ಷಿಗಳು ಸಂಸ್ಕೃತದಲ್ಲಿ ಬರೆದ ಕೃತಿಯನ್ನು ಆಧರಿಸಿ ಕನ್ನಡದಲ್ಲಿ ಲಕ್ಷ್ಮೀಶಕವಿ ಬರೆದ ಕಾವ್ಯವೇ ಜೈಮಿನಿ ಭಾರತ. ಲಕ್ಷ್ಮೀಶನ ಊರು ದೇವಪುರ. ಕುಮಾರವ್ಯಾಸ "ವೀರನಾರಾಯಣನೆ ಕವಿ...
ನವಿಲುಗರಿಯ ಮಹತ್ವ ಮತ್ತದರ ಹಿಂದಿನ ಕಥೆ
ಹಿಂದೂ ಧರ್ಮದಲ್ಲಿ ನವಿಲುಗರಿಗೆ ಪವಿತ್ರವಾದ ಸ್ಥಾನಮಾನಗಳಿವೆ. ಭಗವಾನ್ ಶ್ರೀಕೃಷ್ಣ ಕೂಡ ನವಿಲುಗರಿಯನ್ನು ತನ್ನ ಕಿರೀಟದಲ್ಲಿ ಧರಿಸುವುದರ ಮೂಲಕ ನವಿಲುಗರಿಗೆ ಪ್ರಾಶಸ್ಥ್ಯ ಕೊಟ್ಟಿದ್ದಾರೆ. ಶಿವ-ಪಾರ್ವತಿಯ ಅಂಶವಾದ ಸುಬ್ರಮಣ್ಯನ ವಾಹನ ನವಿಲಾಗಿದೆ,...
ಪತ್ರ ಮುಖೇನ ಶಿಷ್ಯರಿಗೆ ದಾರಿತೋರಿದ ಭಗವಂತ.
ಲೇಖಕರು :- ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳು ವೈಭವದಿಂದ ಭೂಮಿಯ ಮೇಲೆ ದೇಹಧಾರಿಯಾಗಿ ಸಂಚರಿಸುತ್ತಿದ್ದ ಕಾಲದಲ್ಲಿ ತಮ್ಮ ಶಿಷ್ಯರ, ಭಕ್ತರ ಅನೇಕ ಪತ್ರಗಳಿಗೆ ಉತ್ತರರೂಪ ಪತ್ರಗಳನ್ನು...
ಯಶಸ್ಸಿನೆಡೆಗೆ ನಡೆಯೋಣ.
"ನಾನು ಈಬಾರಿ ಸರಿಯಾಗಿ ಓದಿ ತರಗತಗೆ ನಾನೇ ಮೊದಲಿಗನಾಗಬೇಕು" " ಇಂದಿನಿಂದ ನಾನು t.v ನೋಡುವುದಿಲ್ಲ" ಇಂತಹ ಅನೇಕ ಸಂಕಲ್ಪಗಳನ್ನ ನನ್ನ ಬಾಲ್ಯದಲ್ಲಿ ಕೈಗೊಂಡಿದ್ದೆ.
ಅವೆಲ್ಲಾ ಇನ್ನೂ ಸಂಕಲ್ಪಗಳಾಗಿಯೇ ಇವೆ ಹೊರತು ಸಂಕಲ್ಪ ಸಿದ್ಧಿಸಿಲ್ಲ.
ಇದಕ್ಕೆ...
ಈ ದಿನ ಗಣೇಶನಿಗೆ ಮೀಸಲು.
ಸಂಕಷ್ಟಿ ಚತುರ್ಥಿ ಶ್ರೀ ಗಣೇಶನಿಗೆ ಮೀಸಲಾಗಿರುವ ಒಂದು ಪವಿತ್ರವಾದ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ. ಅನೇಕ ಮಹಿಳೆಯರು ತಮ್ಮ...
ಭವಿಷ್ಯದ ಸೋಲು
ನಾವು ಎಲ್ಲವನ್ನು ಬಲ್ಲವರಾಗಿಬಿಟ್ಟಿದ್ದೇವೆ. ನಾನು ಎನ್ನುವ ಅಹಂಕಾರ ಎನ್ನುವುದು ಒಂದು ಕಡೆಯಾದರೆ ಮೋಹದ ಮಾಯೆ ನಮ್ಮದೆಲ್ಲವನ್ನು ಪರದೆ ಹಾಕಿ ಮುಚ್ಚಿಬಿಟ್ಟಿದೆ. ಬರೀ ಸ್ವಾರ್ಥದ ನಡುಗೆಯಲ್ಲಿ ಸಮಯ, ಸುಖ, ವಿಶ್ವಾಸ, ಆತ್ಮೀಯತೆ ಎಲ್ಲವನ್ನು ಗಂಟು...
ಮಾಂತ್ರಿಕವಾಗಿ ಯಾಂತ್ರಿಕವಾದ ಬದುಕು
ಒಮ್ಮೆ ಬದುಕೆಂಬ ಹೊತ್ತಿಗೆಯ ಪುಟಗಳನ್ನು ತಿರುಚಿ ನೋಡಿದಾಗ ಹಳೆಯ ನೆನಪುಗಳೇ ಮುದ ನೀಡುವವು ಹೊರತು ಇಂದಿನ ಆಪಲ್ ಫೋನ್ ಗಳಲ್ಲ,ಇಂದಿನ ಬೆಂಜ್ ಇತ್ಯಾದಿ ಯಾವುದೇ ದುಬಾರಿ ಕಾರುಗಳಲ್ಲ, ಇಂದಿನ ಪೀಟರ್ ಇಂಗ್ಲೇಂಡ್ ಯಾ...
ಗುರು ಪೂರ್ಣಿಮೆ
ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ
ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳುಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ...
ಕಾವ್ಯಾವಲೋಕನ-೬ ಕಾವ್ಯದೋಷಗಳು
ಶ್ರೀ ತಾಳ್ತಜೆ ಕೇಶವ ಭಟ್ಟರ "ವಾಗ್ಭೂಷಣ" ಎಂಬ ಪುಸ್ತಕದಲ್ಲಿ (ಪ್ರಕಟಣೆ-ಕನ್ನಡ ಪುಸ್ತಕ ಪ್ರಾಧಿಕಾರ-೨೦೦೩) "ಕನ್ನಡದಲ್ಲಿ ಕಾವ್ಯದೋಷಗಳು" ಎಂಬ ಒಂದು ಲೇಖನವಿದೆ. ಅದರಲ್ಲಿ ತುಂಬ ಚೆನ್ನಾಗಿ ಕಾವ್ಯದೋಷಗಳನ್ನು ವಿಮರ್ಶಿಸಿದ್ದಾರೆ. ದೋಷಗಳು ಸಹಜ. ಯಾರೂ ದೋಷಗಳಿಗೆ...
ಕಲಶ ಪೂಜೆಯ ಮಹತ್ವ
ಜಲವು ಸಂಜೀವಿನಿ ಶಕ್ತಿಯುಳ್ಳದ್ದು, ಜಗತ್ತಿನ ಚರಾಚರ ಜೀವಿಗಳಿಗೂ ಜಲವೇ ಆಧಾರವೆಂದೂ, ಜಲವು ಶ್ರೀಮನ್ನಾರಾಯಣ ಸ್ವರೂಪವೆಂದೂ ನಮ್ಮ ವೇದಗಳಲ್ಲಿ ಹೇಳಲ್ಪಡುತ್ತದೆ. ಅದಕ್ಕಾಗಿ ಜಲತತ್ತ್ವದ ಪೂಜೆ ನಮ್ಮ ಪರಂಪರೆಯಲ್ಲಿ ಪ್ರಾಮುಖ್ಯತೆ...