ಸೋಮವಾರದ ಒಪ್ಪತ್ತು ; ಅಂದು ಭಾರತಮಾತೆಯ ರಕ್ಷಣೆಗೆ, ಇಂದು ಗೋಮಾತೆಯ ಸಂರಕ್ಷಣೆಗೆ
ಸೋಮವಾರದ ಒಪ್ಪತ್ತು ; ಅಂದು ಭಾರತಮಾತೆಯ ರಕ್ಷಣೆಗೆ, ಇಂದು ಗೋಮಾತೆಯ ಸಂರಕ್ಷಣೆಗೆ
~~~~~~~~~~~~~~~~~~~~~~~~~
ಅಂದು 1965ರಲ್ಲಿ ಭೀಕರ ಬರಗಾಲಕ್ಕೆ ದೇಶತತ್ತರಿಸಿ ಹೋಗಿತ್ತು, ಗಡಿನಿಯಂತ್ರಣ ರೇಖೆಯನ್ನು ದಾಟಿ ದೇಶದಮೇಲೆ ದಾಳಿಮಾಡಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಶಾಸ್ತ್ರೀಜಿಯವರು...
ಜೀವನಕ್ಕೆ ಶಿಕ್ಷಣ ಬಗ್ಗೆ ಅಧ್ಯಯನ
ಆತ್ಮೀಯ ಹಿರಿ ಕಿರಿಯ ಬಂಧುಗಳೇ..ಶಿಕ್ಷಣದ ಕೆಲವೇ ಮಜಲುಗಳನ್ನು ಕಂಡ ನಾನು ಮಕ್ಕಳಿಗೆ ವಿವಿಧ ವಿಷಯಗಳ ಬೋಧನೆಯ ಸಮಯದಲ್ಲಿ ಎದುರಿಸಿದ ಕೆಲವು ಸಮಸ್ಯೆಗಳ ಹಾಗೂ ಜೀವನ ಶಿಕ್ಷಣದ ಅಗತ್ಯತೆಗಳ ಬಗ್ಗೆ ಚಿಂತನೆಯನ್ನು ನಡೆಸಿದೆ.ಹಾಗೂ ಜೀವನೋಪಯೋಗಕ್ಕೆ...
ಮಗುವಿನ ಜೀವನ ಚಿಂತನೆ..
ಜೀವನದಲ್ಲಿ ಆಕಸ್ಮಿಕವಾಗಿ ನಮಗೆ ಬಂದೊದಗುವುದು ನಮ್ಮ ಜನನ ಮತ್ತು ಮರಣ. ಒಂದು ಸಂಭ್ರಮಕ್ಕೆ ಕಾರಣವಾದರೆ ಮತ್ತೊಂದು ದುಃಖಕ್ಕೆ ದಾರಿ. ಭಗವದ್ಗೀತೆಯಲ್ಲಿ ಹೇಳಿದಂತೆ ಒಂದು ಮರಣವು ಇನ್ನೊಂದು ಜನ್ಮಕ್ಕೆ ಮುನ್ನುಡಿ.. ಒಮ್ಮೊಮ್ಮೆ ಗಮನಿಸಿದಾಗ ವ್ರುಧ್ಧಪ್ಯದಲ್ಲಿರುವ...
ಅಮ್ಮನಾಗುವ ಅವಳು, ನಾನು, ಮಗಳು
ಶುಭಾ ಗಿರಣಿಮನೆ.
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವ ಹಾಡು ಕೇಳಿದಾಗ ಎಲ್ಲರಿಗೂ ಒಮ್ಮೆಯಾದರೂ ತನ್ನ ತಾಯಯ ಮಡಿಲಲ್ಲಿ ಮಲಗಿದ ನೆನಪು ಕಾಡುವುದು. ಅಮ್ಮನ ಮಡಿಲೇ ಹಾಗೆ. ಅವಳು ಬೈಯ್ಯಲಿ ಹೊಡೆಯಲಿ ಅಮ್ಮನ...
“ಗುರುವಿಗೆ ವಂದನೆ ಮೊದಲು ನಂತರ ಗಣಪತಿಗೆ”
"ಗುರುವಿಗೆ ವಂದನೆ ಮೊದಲು ನಂತರ ಗಣಪತಿಗೆ"...... ಹೀಗೆಂಬ ಕಬೀರ ವಾಣಿ ಸಹಜವಾಗಿಯೇ ನೆನಪಿಗೆ ಬರುತ್ತಿದೆ.ಕಬೀರರು ಇದೇಕೆ ಹೀಗೆ ಉದ್ಗರಿಸಿರಬಹುದು ಎಂಬುದರ ಆ ಕಲ್ಪನೆ ಎಲ್ಲರಿಗೂ ಇದೆ.ದೇವರನ್ನು ತೋರಿಸುವ ಗುರು ದೇವರಿಗಿಂತ ಮೊದಲು ಎಂಬುದು...
ಸತ್ಯದ ನಡೆಯ ಶ್ರೀ ಸಂಸ್ಥಾನ.
ಎಸ್ಟೇ ಸುಳ್ಳಿನ ಜಾಲ ಹೆಣೆದರೂ ಸತ್ಯದ ದಾರಿಯಲ್ಲಿರುವವರಿಗೆ ಎಂದಿಗೂ ಜಯ ಇದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು.ಇವರು ಏರಿದ್ದು ರಾಜ ಸಿಂಹಾಸನ. ರಾಜೋಪಚಾರವನ್ನು ಪಡೆಯುತ್ತ ಆಧ್ಯಾತ್ಮ ಪ್ರಸಾರ...
“ಸತ್ಯಮೇವ ಜಯತೆ ನಾ ಅನೃತಂ”
"ಸತ್ಯಮೇವ ಜಯತೆ ನಾ ಅನೃತಂ"ಎಂಬುದು ಲೋಕ ಪ್ರಸಿದ್ಧ ನುಡಿ. ಸತ್ಯ ಎಂದಿಗೂ ಸೋಲದು, ಸತ್ಯವಂತರು ಎಂದಿಗೂ ಗೆಲುವುಕಾಂಬರು ಎಂದುದಕ್ಕೆ ನಾವು ಹಿಂದಿನಿಂದಲೂ ಕೇಳುತ್ತ ಬಂದಿರುವ ಕಥೆಯೊಂದಿದೆ. ಆತ್ಮೀಯರೇ ಈ ಕಥೆ ನೀವು ಎಷ್ಟು...
‘ಎಲ್ಲದಕ್ಕೂ ಒಂದು ಕಾಲವಿದೆ’ ..ಕಾಲ ನೋಡಿ ಕಲಿಕೆ ಸಾಗಲಿ
'ಎಲ್ಲದಕ್ಕೂ ಒಂದು ಕಾಲವಿದೆ' ಎಂಬುದನ್ನು ಅರಿತಿರುವ ನಾವು ಕಲಿಕೆಯ ಕಾಲಕ್ಕಾಗಿ ಕಾಯುವುದೇ ಇಲ್ಲವಲ್ಲ ಇದೇನು? ಎಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಪ್ರಾರಂಭವಾಗಿರಬಹುದು. ಖಂಡಿತ ನಮ್ಮಲ್ಲಿಯ ಕಲಿಕೆಯ ಕಾಲದ ಯೋಜನೆ ಬಗ್ಗೆ ನಡೆಸಿದ ಕಿರು...
ವ ಸಂವತ್ಸರ ನಾವಿನ್ಯತೆಯ ಬದುಕಿಗೆ ನಾಂದಿಯಾಗಲಿ
ಗತವರ್ಷದ ಮೃತ ಪಾಪವ ಸುಡು,ತೊರೆ
ಅಪಜಯದ ಅವಮಾನಗಳನು ಬಿಡು,ಮರೆ
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ಸಂವತ್ಸರವನು ಕೂಗಿ ಕರೆ
ಹೀಗೆಂಬ ರಸಋಷಿ ಕುವೆಂಪುರವರ ನುಡಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತ ಎನಿಸುತ್ತಿದೆ. ಹೌದು, ಇದು ನಿಜವಾಗಿಯೂ ಹಳೆಯ...