‘ಎಲ್ಲದಕ್ಕೂ ಒಂದು ಕಾಲವಿದೆ’ ..ಕಾಲ ನೋಡಿ ಕಲಿಕೆ ಸಾಗಲಿ
'ಎಲ್ಲದಕ್ಕೂ ಒಂದು ಕಾಲವಿದೆ' ಎಂಬುದನ್ನು ಅರಿತಿರುವ ನಾವು ಕಲಿಕೆಯ ಕಾಲಕ್ಕಾಗಿ ಕಾಯುವುದೇ ಇಲ್ಲವಲ್ಲ ಇದೇನು? ಎಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಪ್ರಾರಂಭವಾಗಿರಬಹುದು. ಖಂಡಿತ ನಮ್ಮಲ್ಲಿಯ ಕಲಿಕೆಯ ಕಾಲದ ಯೋಜನೆ ಬಗ್ಗೆ ನಡೆಸಿದ ಕಿರು...
ವ ಸಂವತ್ಸರ ನಾವಿನ್ಯತೆಯ ಬದುಕಿಗೆ ನಾಂದಿಯಾಗಲಿ
ಗತವರ್ಷದ ಮೃತ ಪಾಪವ ಸುಡು,ತೊರೆ
ಅಪಜಯದ ಅವಮಾನಗಳನು ಬಿಡು,ಮರೆ
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ಸಂವತ್ಸರವನು ಕೂಗಿ ಕರೆ
ಹೀಗೆಂಬ ರಸಋಷಿ ಕುವೆಂಪುರವರ ನುಡಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತ ಎನಿಸುತ್ತಿದೆ. ಹೌದು, ಇದು ನಿಜವಾಗಿಯೂ ಹಳೆಯ...
ಮನಸ್ಥಿತಿ
ಆಡುವ ಮಾತು ಮನಸ್ಥಿತಿಯ ಅಭಿವ್ಯಕ್ತಿಯೆ ಹೊರತು ಸತ್ಯದ ಅನಾವರಣವಲ್ಲ
“ದೃಷ್ಟಿಯಂತೆ ಸೃಷ್ಟಿ” ಎಂಬ ಮಾತಿದೆ, ನೋಡುವ ಕಂಗಳು ನೋಡುವ ಮನಸ್ಸನ್ನು ಪ್ರತಿನಧಿಸುತ್ತವೆ. ಗುಲಾಬಿಗಿಡದಲ್ಲಿ ಬಿಟ್ಟಿರುವ ಗುಲಾಬಿ ಹೂ ಕೆಲವರಿಗೆ ಸುಂದರ ಪುಷ್ಪವಾದರೆ ಇನ್ನೂ ಕೆಲವರಿಗೆ...
ನಿಜ ಗುರು
ನಿಜ ಗುರು ಭಕ್ತರನ್ನು ತೋರಿದ ಕೆಲಸಕ್ಕೆ ಅವರಿಗೆ ಭೇಷ್ ಎನ್ನಲೇ ಬೇಕು.
ಹೌದು ಇದು ನಿಜಕ್ಕೂ ನನ್ನ ಅನಿಸಿಕೆ. ಈ ಅನಿಸಿಕೆಯನ್ನು ನನ್ನ ಜೊತೆಗೆ ಯಾರು? ಯಾರು? ಬೆಂಬಲಿಸುತ್ತೀರೋ ನನಗೆ ತಿಳಿದಿಲ್ಲ. ರಾಮಚಂದ್ರಾಪುರ ಮಠದ...
ಮೌನ ಮಾತಾದಾಗ ಭಾವಕ್ಕೆ ಬೆಲೆಯಹುದು..
ನಾನು ಬರೆದಿಹ ಮಾತ ಒಪ್ಪಬೇಕೆಂದಿಲ್ಲ
ಜ್ಞಾನದಾ ಮಾತಲ್ಲವಿದು ಮನದ ಮಾತು
ಬರಿಯ ಬೊಗಳೆ ಎಂದು ಬಿಟ್ಟುಬಿಡಬಹುದು
ಸರಿ ಎನಿಸೆ ಹೊಂದಿಸಿಕೊ – ಅಂತರಾತ್ಮ
ಪ್ರೀತಿ ಹುಟ್ಟಲು ಹುಟ್ಟಲು ಜಗದ ನೀತಿ ಇರಬೇಕು
ನೀತಿ ಇಲ್ಲದೆ ಪ್ರೀತಿ ಅದು ಎಂತೊ ಕಾಣೆ
ಪ್ರೀತಿ...
ಸ್ನೇಹ ಅದು ಅನನ್ಯವಾದ ಬಂಧ
ಆತ್ಮೀಯರೇ... ಸ್ನೇಹ ಅದು ಅನನ್ಯವಾದ ಬಂಧ. ತನ್ನೊಳಗಿನ ಎಲ್ಲ ಭಾವನೆಗಳನ್ನೂ ತಡೆಯಿಲ್ಲದಂತೆ ಅಭಿವ್ಯಕ್ತಿಸುವ ಆ ಸ್ನೇಹ ಸಂಬಂಧಕ್ಕೆ ಯಾವುದುತಾನೇ ಸರಿಸಾಟಿ ಅಲ್ಲವೇ? ಹೌದು ನಿಜವಾಗಿಯೂ ಸ್ನೇಹ ಸಂಬಂಧ ಅದು ಅವಿನಾಶಿಯಾದುದು. ತನ್ನದೆಲ್ಲವನ್ನೂ ಹೇಳಿಕೊಳ್ಳುವ...