ಮೊಳಕೆಕಾಳಿನಿಂದಾಗೋ ಲಾಭ ಕೇಳಿದ್ರೆ ನೀವು ತಿಂತಾನೇ ಇರ್ತೀರಿ!
ಮೊಳಕೆ ಕಟ್ಟಿದ ಕಾಳಿಂದ ಈ 11 ರೀತೀಲಿ ಲಾಭ ಇದೆ ಅಂತ ಗೊತ್ತಾದ್ರೆ ಇನ್ಮೇಲೆ ತಿಂತಾನೇ ಇರ್ತೀರ
ಬೀಜ ಮೊಳಕೆ ಒಡೆದ್ರೇನೇ ಒಂದು ಗಿಡ ಚಿಗುರೋಕೆ ಸಾಧ್ಯ ಅನ್ನೋ ಮಾತು ಎಷ್ಟು ನಿಜಾನೋ...
ಮಲಗುವ ವಿಧಾನವೇ ನೋವನ್ನು ನಿವಾರಿಸುತ್ತದೆ! ಇಲ್ಲಿದೆ ಅದ್ಭುತ ಮಾಹಿತಿ.
ದಿನದ್ 24 ಗಂಟೇಲಿ ಎಂಟು ಗಂಟೆ ಮಲಗ್ತೀವಿ. ಅಂದ್ರೆ ನಮ್ ಬದುಕಲ್ಲಿ ಮೂರನೇ ಒಂದು ಭಾಗ ಮಲ್ಗಿರ್ತೀವಿ ಅಂತಾಯ್ತು. ಅಂದ್ಮೇಲೆ ನಿದ್ದೆ ತುಂಬಾ ಮುಖ್ಯ. ಒಳ್ಳೆ ನಿದ್ದೆಯಿಂದ ನಮ್ ದೇಹಕ್ಕೆ ಒಳ್ಳೆ ರೆಸ್ಟ್...
ನಿಮ್ಮ ಬಾಳನ್ನೇ ಬದಲಾಯಿಸುತ್ತದೆ ಬಾಳೆ ಎಲೆ! ಓದಿ ಬಾಳೆ ಎಲೆಯ ಮಹತ್ವ?
1.ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.
2.ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು...
ಆಗಾಗ ಕಿವಿಯ ಸಮಸ್ಯೆ ನಿಮಗೆ ಕಾಡುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ!
ಬಹಳಷ್ಟು ಮಂದಿಗೆ ಆಗಾಗ ಕಿವಿ ಸಂಬಂಧಿ ಸಮಸ್ಯೆಗಳು ಬರುತ್ತಿರುತ್ತವೆ. ಇದರಿಂದ ಕಿವಿಯಲ್ಲಿ ಒಂದೇ ಸಮನೆ ವಿಚಿತ್ರ ಶಬ್ದ ಕೇಳಿಸುತ್ತಿರುತ್ತದೆ. ಇನ್ನೂ ಕೆಲವರಿಗಾದರೆ ಕಿವಿಯಲ್ಲಿ ಸೋಂಕಿನ ಕಾರಣ ಕಿವಿ ಸಂಬಂಧಿ ಸಮಸ್ಯೆಗಳು ಬರುತ್ತವೆ. ಹಾಗಂತೆ...
ಕಬ್ಬಿನಹಾಲು ಆರೋಗ್ಯಕ್ಕೂ, ಸೌಂದರ್ಯಕ್ಕೂ ಉತ್ತಮ
ಒಮ್ಮೆ ಸವಿದರೆ ಮತ್ತೊಮ್ಮೆ ಮಗದೊಮ್ಮೆ ಸವಿಯಬೇಕು ಎಂಬ ರುಚಿಯ ಕಬ್ಬಿನಹಾಲನ್ನು ಇಷ್ಟಪಡದವರಾರು ಹೇಳಿ? ದಾಹ ನೀಗಿಸಿ ದೇಹಕ್ಕೆ ಹಿತವಾದ ಅನುಭವ ನೀಡುವ ಕಬ್ಬಿನಹಾಲು ಕೇವಲ ಸಕ್ಕರೆ ಮತ್ತು ಬೆಲ್ಲಕ್ಕೆ ಮಾತ್ರ ಸೀಮಿತವಲ್ಲ. ನಾಲಿಗೆಗೆ...
ಸಕ್ಕರೆ ಕಾಯಿಲೆ ಜೀವಿತಾವಧಿಯನ್ನು 9 ವರ್ಷ ಕಡಿಮೆ ಮಾಡುತ್ತದೆ: ಅಧ್ಯಯನ
ಬೀಜಿಂಗ್: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸರಾಸರಿ ಜೀವಿತದ ವಯಸ್ಸು 9 ವರ್ಷಗಳಷ್ಟು ಕಡಿಮೆಯಾಗುತ್ತದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾಗಿದ್ದು ಸರಿಯಾದ ಚಿಕಿತ್ಸೆ ನೀಡದಿರುವುದು ಇದಕ್ಕೆ ಕಾರಣ ಎಂದು ಚೀನಾದಲ್ಲಿ ನಡೆಸಿದ ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಇತ್ತೀಚಿನ...
ಹೊಸ ವಿಧದ 10 ತಂಬುಳಿ ಮಾಡಿನೋಡಿ!
ಹೊಸ ಹೊಸ ರುಚಿ ನೋಡುವ ಮನಸ್ಸಿನವರಿಗಾಗಿ ಇಲ್ಲಿದೆ ತಂಬುಳಿಯ ತಯಾರಿಕಾ ವಿಧಾನ.
1) ಟೊಮ್ಯಾಟೋ ತಂಬುಳಿ
ಇವಿಷ್ಟು ಬೇಕು:
ಹಣ್ಣಾಗಿರೊ ಟೊಮ್ಯಾಟೊ - 2, ಹಸಿಮೆಣಸಿನಕಾಯಿ - 2, ತಾಜಾ ಮೊಸರು - 1/2 ಬಟ್ಟಲು, ಸಣ್ಣಗೆ...
ಪರಿಣಾಮಕಾರಿ ಕಾಳು ಮೆಣಸು
ಶಮನ : ಅಜೀರ್ಣ, ಮೊಡವೆ, ಜಂತುಹುಳು.
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ...