Home KUMTA Page 11

KUMTA

ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಕುಮಟಾದ ಸೌರಭಕ್ಕೆ ಶ್ರೀಕಾಂತ ಭಟ್ಟ ಸಾರಥ್ಯ : ಅರುಣ ಹೆಗಡೆ ಪ್ರಧಾನ ಕಾರ್ಯದರ್ಶಿ

0
ಕುಮಟಾ : ನಾಡಿನ ಅಗ್ರಗಣ್ಯ ಸಾಂಸ್ಕೃತಿಕ ಸಂಸ್ಥೆ, ಇಲ್ಲಿನ ಸದಭಿರುಚಿಯ ಸಾಂಸ್ಕೃತಿಕ ಸಂಗಮ 'ಸೌರಭ' ಕ್ಕೆ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ತರಂಗ ಸಂಸ್ಥೆಯ ಸಂಸ್ಥಾಪಕ, ಸಾಂಸ್ಕೃತಿಕ ಆಸಕ್ತ ಹಾಗೂ ವ್ಯಕ್ತಿತ್ವ ವಿಕಸನ...

‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ಕೃತ್ಯ ಎಸಗಿದ್ದು ರಾಜ್ಯಸರ್ಕಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು....

0
ನಿನ್ನೆ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಹಿಂಬಾಲಕರು ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ಕೃತ್ಯ ಎಸಗಿದ್ದು ರಾಜ್ಯಸರ್ಕಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ...

ಎಂ. ಕೆ. ಹೆಗಡೆಯವರಿಗೆ ‘ಸೌರಭ’ ಸಂಸ್ಥೆಯಿಂದ ಶ್ರದ್ಧಾಂಜಲಿ.

0
ಕುಮಟಾ : ಪಟ್ಟಣದ ವಿನಾಯಕ ರೆಕ್ಸಿನ್ ಹೌಸ್ ನ ಸಭಾಭವನದಲ್ಲಿ ನಡೆದ ಇತ್ತೀಚಿಗೆ ನಿಧನರಾದ ತೆರಿಗೆ ಸಲಹೆಗಾರರಾದ ಹಾಗೂ ಸೌರಭ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದ ಎಂ. ಕೆ ಹೆಗಡೆಯವರಿಗೆ ಸೌರಭ ಸಂಸ್ಥೆಯ ವತಿಯಿಂದ...

ಗಮನ ಸೆಳೆದ ಅಘನಾಶಿನಿ‌ ಆರತಿ ವಿಶೇಷ ಕಾರ್ಯಕ್ರಮ.

0
ಯುವಾ ಬ್ರಿಗೇಡ್ ಕುಮಟಾ ವತಿಯಿಂದ ನಿನ್ನೆ ಎರಡನೇ ವರ್ಷದ ಅಘನಾಶಿನಿ ಆರತಿ ಕಾರ್ಯಕ್ರಮ ಸುಮಾರು 1500ಕ್ಕೂ ಹೆಚ್ಚು ಜನರ ನಡುವೆ ಅತ್ಯಂತ ಅರ್ಥಪೂರ್ಣವಾಗಿ, ಸುಂದರವಾಗಿ, ಭಕ್ತಿಭಾವಗಳಿಂದ ಅಘನಾಶಿನಿ ಬಸ್ ನಿಲ್ದಾಣದ ಹತ್ತಿರ ನಡೆಯಿತು....

ಕುಮಟಾ ಪೊಲೀಸ್ ಠಾಣೆಯ ಎ.ಎಸ್.ಐ ಹೃದಯಾಘಾತದಿಂದ ಸಾವು.

0
ಕುಮಟಾ ಪೋಲಿಸ್ ಠಾಣೆಯಲ್ಲಿ ಎ.ಎಸ್.ಐ ಆಗಿದ್ದ ಶನವಾಜ್ ತಡಕೋಡ ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಳಿಯಾಳ, ಅಂಕೋಲಾ, ದಾಂಡೇಲಿಯಲ್ಲಿ ಸೇವೆ ಸಲ್ಲಿಸಿದ್ದ ಇವರು, ಎ.ಎಸ್.ಐ ಆಗಿ ಪದೋನ್ನತಿಯ ಮೂಲಕ ಕುಮಟಾ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು....

ಮಿಲನಕ್ಕೆ ಜಾಗ ಹುಡುಕುತ್ತಾ ಮನೆಯಂಗಳಕ್ಕೆ ಬಂದ ಉರಗಗಳು. : ಉರಗ ತಜ್ಞ ಪವನ್ ನಾಯ್ಕರಿಂದ ರಕ್ಷಣೆ : ಆ...

0
ಕುಮಟಾ : ಪಟ್ಟಣದ ವಿವೇಕನಗರದಲ್ಲಿ ಎರಡು ಹಾವುಗಳು ಒಟ್ಟಿಗೇ ಕಾಣಿಸಿಕೊಂಡು ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಇಲ್ಲಿನ ನಿಲೇಶ ಭಂಡಾರಿ ಎನ್ನುವವರ ಮನೆಯ ಅಂಗಳಲ್ಲಿಯೇ ಎರಡು ಹಾವುಗಳು ಓಡಾಡುತ್ತಿದ್ದು,...

ನಡು ರಸ್ತೆಯಲ್ಲಿ ಬಸ್ ತಡೆದ ಶಾಸಕ ದಿನಕರ ಶೆಟ್ಟಿ. : ಟೆಂಪೋ ಚಾಲಕರಿಗೆ,ಮಾಲಕರಿಗೆ ಅನ್ಯಾಯವಾಗಲು ಬಿಡಲ್ಲ ಎಂದ ಶಾಸಕ...

0
ಕುಮಟಾ: ಈ ಹಿಂದೆ ಶಾಸಕರು ಸೂಚನೆಯನ್ನು ಕೊಟ್ಟ ನಂತರವೂ, ಖಾಸಗಿ ಬಸ್ ಸಂಸ್ಥೆಯೊಂದು ಕುಮಟಾ-ಹೊನ್ನಾವರ ಮಾರ್ಗದಲ್ಲಿ ಬಸ್ ಸಂಚಾರ  ಮುಂದುವರೆಸಿದ ಹಿನ್ನೆಲೆಯಲ್ಲಿ ಶನಿವಾರ ಶಾಸಕ ದಿನಕರ ಶೆಟ್ಟಿ ಪಟ್ಟಣದ ಗಿಬ್ ಸರ್ಕಲ್ ಸಮೀಪ...

ಬಾಡದ ಜಾತ್ರೆ ಸಂಪನ್ನ : ವಿಶೇಷವಾಗಿ ಈ ಜಾತ್ರೆ ನಡೆದಿದ್ದೇಕೆ ಗೊತ್ತಾ?

0
ಕುಮಟಾ : ಕೊರೋನಾ ಹಿನ್ನೆಲೆಯಲ್ಲಿ ಸರಕಾರದ ನಿಯಮಾವಳಿಗಳಿದ್ದ ಕಾರಣ 2020-21 ನೇ ಸಾಲಿನಲ್ಲಿ ನಡೆಯದಿದ್ದ ಬಾಡದ ಜಾತ್ರೆಯನ್ನು ಶನಿವಾರ ವಿಧಿವತ್ತಾಗಿ ಮಾಡಲಾಯಿತು. ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾಡದ ಕಾಂಚಿಕಾಂಬಾ ದೇವಾಲಯದಲ್ಲಿ ಜಾತ್ರಾ ಸಂಭ್ರಮ ಮನೆಮಾಡಿತ್ತು....

ಊರಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ.

0
ಕುಮಟಾ: ತಾಲೂಕಿನ ವಾಲಗಳ್ಳಿ ಗ್ರಾ. ಪಂ. ವ್ಯಾಪ್ತಿಯ ಊರಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವೇಕ ಕೊಠಡಿಯನ್ನು ಹಾಗೂ ಸೆಲ್ಕೋ ಫೌಂಡೇಶನ್ ವತಿಯಿಂದ ಒದಗಿಸಲಾದ ಸ್ಮಾರ್ಟ್ ಕ್ಲಾಸ್ ಅನ್ನು ಶಾಸಕ...

ಗೋ ಸಂಧ್ಯಾ ಕಾರ್ಯಕ್ರಮ ಸಂಪನ್ನ : ಗೋವಿನ ಉಳಿವಿಗೆ ಪಣ ತೊಡಲು ಕರೆ.

0
ಕುಮಟಾ : ಅಮೃತಧಾರಾ ಗೋಶಾಲೆ ಹೊಸಾಡು ಹಾಗೂ ಗೋ ಸಂಧ್ಯಾ ಸಮಿತಿ ವತಿಯಿಂದ ಗೋ ಬ್ಯಾಂಕ್ ಹೊಸಾಡದಲ್ಲಿ ಗೋ ಸಂಧ್ಯಾ ಕಾರ್ಯಕ್ರಮ ಸಂಪನ್ನವಾಯಿತು. ಗೋ ಶಾಲೆಯ ಪರಿಸರದಲ್ಲಿ ಮಕ್ಕಳಿಗಾಗಿ ಗೋವುಗಳ ಒಡನಾಟಕ್ಕೆ ಅವಕಾಶ...