ಆತ್ಮಹತ್ಯೆಯ ನಾಟಕವಾಡಿದ ಮಹಿಳೆ : ಯಾಮಾರಿಸಿ ಗುಪ್ತವಾದ ಸ್ಥಳದಲ್ಲಿ ಕುಳಿತ ನಿವೇದಿತಾ ಭಂಡಾರಿ.
ಕುಮಟಾ : ಕಳೆದ ನಾಲ್ಕು ದಿನಗಳ ಹಿಂದೆ ಕುಮಟಾದ ಪಿಕ್ಅಪ್ ಬಸ್ ಸ್ಟಾಂಡ್ ಬಳಿ ತನ್ನ ಬೈಕ್ ನಿಲ್ಲಿಸಿ ಮಕ್ಕಳನ್ನು ಇಳಿಸಿ, ತನ್ನ ಗೆಳತಿಯ ಮನೆಗೆ ಹೋಗಿ ಬರುವುದಾಗಿ ಹೇಳಿ, ಬೈಕ್ ನಲ್ಲಿ...
ನಾಯಿ ತಪ್ಪಿಸಲು ಹೋಗಿ ಸ್ಕೂಟಿ ಪಲ್ಟಿ : ಗಂಭೀರ ಗಾಯ.
ಕುಮಟಾ : ತಾಲೂಕಿನ ಬರ್ಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟಿ ಸವಾರನೋರ್ವ ಎದುರಿಗೆ ಬಂದ ನಾಯಿಗಳನ್ನ ತಪ್ಪಿಸಲು ಹೋಗಿ ಸ್ಕೂಟಿ ಪಲ್ಟಿಯಾಗಿ ಬಿದ್ದಿದ್ದು, ಸ್ಕೂಟಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ...
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ೨೨ ಸ್ಪರ್ಧೆಗಳಲ್ಲಿ ೧೭ ರಲ್ಲಿ ಪ್ರಶಸ್ತಿಪಡೆದ ಸರಸ್ವತಿ ಪಿ.ಯು ಕಾಲೇಜು ವಿದ್ಯಾರ್ಥಿಗಳು.
ಕುಮಟಾ : ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಬಾಡದಲ್ಲಿ ನಡೆದ ಪಿ.ಯು ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ.ಭಂಡಾರಕರ್ಸ ಸರಸ್ವತಿ ಪದವಿಪೂರ್ವ...
ಮಹಿಳೆ ನಾಪತ್ತೆ..! ಸಮುದ್ರದಲ್ಲಿ ಆತ್ಮಹತ್ಯೆ?
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೆಡ್‌ಬಂದರ್ ಬಳಿ ಸಮುದ್ರಕ್ಕೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕುಮಟಾ ತಾಲೂಕಿನ ಸಾಂತಗಲ್ ನಿವಾಸಿ...
ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿಗಳ ಇನ್ಶುರೆನ್ಸ್ ಸೌಲಭ್ಯ, ಸನ್ಮಾನ ಕಾರ್ಯಕ್ರಮ ಮತ್ತು ಔತಣಕೂಟ : ಅನಂತಮೂರ್ತಿ ಹೆಗಡೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತ ಮೂರ್ತಿ ಹೆಗಡೆ ಯವರು ಹಲವಾರು ಸಾಮಾಜಿಕ ಕಾರ್ಯ, ಶಾಲೆಗಳಿಗೆ, ಬಸ್ ಸ್ಟ್ಯಾಂಡ್, ಅಸ್ಪತ್ರೆ ಗಳಿಗೆ ಶುದ್ಧ ಕುಡಿಯುವ ನೀರು ಘಟಕ, ಜಿಲ್ಲೆ ರಿಕ್ಷಾ ಚಾಲಕರಿಗೆ ಸಮವಸ್ತ್ರ...
ಕುಮಟಾದ ಜನರ ಅಹವಾಲುಗಳಿಗೆ ರೋಟರಿ ಸ್ಪಂದಿಸಲಿದೆ : ನಾಸಿರ್ ಬೋರ್ಸಡ್ವಾಲಾ
ಕುಮಟಾ : ರೋಟರಿಯ ನಿರಂತರ ಪ್ರಕ್ರಿಯೆ ಎಂಬಂತೆ ನಾನು ಕುಮಟಾ, ಹೊನ್ನಾವರ, ಭಟ್ಕಳ, ಗೋಕರ್ಣಕ್ಕೆ ಭೇಟಿ ನೀಡಿದ್ದೇನೆ. ರೋಟರಿಯ ತಳಮಟ್ಟದ ಕಾರ್ಯಚಟುವಟಿಕೆಗಳನ್ನು ನೋಡುವುದು ಇದರ ಉದ್ದೇಶ. ಈ ಸಂದರ್ಭದಲ್ಲಿ ರೋಟರಿಯಿಂದ ಕುಮಟಾದಲ್ಲಿ ನಡೆದಿರುವ...
ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ..!
ಕುಮಟಾ : ತಾಲೂಕಿನ ಹೆಗಡೆಯಲ್ಲಿ ಕಳೆದ ವಾರವಷ್ಟೇ ಚಿರತೆಯಿಂದ ಭಯದ ಗೂಡಿಗೆ ತಳ್ಳಲ್ಪಟ್ಟ ಜನರು, ಚಿರತೆ ಬೋನಿಗೆ ಬೀಳುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ತಾಲೂಕಿನ ಮಿರ್ಜಾನ್, ಕೊಡ್ಕಣಿ, ಕಿಮಾನಿ, ಬರ್ಗಿ...
ನೀರು ಎಂದುಕೊಂಡು ವಿಷ ದೃವ ಕುಡಿದ ಪುಟಾಣಿ.
ಕುಮಟಾ : ಗೋಕರ್ಣದ ಬಿದ್ರಗೇರಿಯ ನಿವಾಸಿ 3ನೇ ತರಗತಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ಶಿವು ಗೌಡ, ನೀರೆಂದು ಭಾವಿಸಿ ಆಕಸ್ಮಿಕವಾಗಿ ವಿಷಕಾರಿ ದ್ರವವನ್ನು ಸೇವಿಸಿದ ಪರಿಣಾಮ ಅಸ್ವಸ್ಥಗೊಂಡಿದ್ದು, ಅವನನ್ನು ಕುಮಟಾದ ತಾಲೂಕಾಸ್ಪತ್ರೆಗೆ ಸೇರಿಸಲಾಗಿತ್ತು.
ವಿಷಯ ತಿಳಿದ...
ಕಸ್ತೂರಿ ರಂಗನ್ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ – ರವೀಂದ್ರ ನಾಯ್ಕ.
ಕುಮಟಾ : ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಮತ್ತು ಕರಾವಳಿ ಜನ ಜೀವನ ವ್ಯವಸ್ಥೆ ಮೇಲೆ ವ್ಯತಿರಿಕ್ತವಾಗಿ ಪ್ರಭಾವ ಬೀರುವುದರಿಂದ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ...
ರಾಜ್ಯಮಟ್ಟಕ್ಕೆಆಯ್ಕೆಯಾದ ಕುಮಟಾದ ವಿಕಲಚೇತನ ವಿದ್ಯಾರ್ಥಿಗಳು.
ಕುಮಟಾ : ಅಂಕೋಲಾ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿ ಲಕ್ಷ್ಮೀಶ ಶಂಕರ ಹಳ್ಳೇರ ೫೦ ಮೀ ಓಟ ಪ್ರಥಮ ಸ್ಥಾನ ಮತ್ತು...