ಕೆರೆಮನೆ ನಾಟ್ಯೋತ್ಸವ-೯ರ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು
ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು....
೧. ಗುಜರಾತ್‍ನ ಸಿದ್ಧಿಧಮಾಲ್ ನೃತ್ಯ ತಂಡದಿಂದ ‘ಸಿದ್ಧಿದಮಾಲ್’ ಗುಜರಾಥಿ ನೃತ್ಯ,
೨. ಗುರು ಶ್ರೀಮತಿ ಶಮಾ ಭಾಟೆ, ನಿರ್ದೇಶಕರು, ನಾದರೂಪ ಸಂಸ್ಥೆ, ಪುಣೆ, ಮಹಾರಾಷ್ಟ್ರ ಇವರಿಂದ...
ಕರ್ಕಿ ಶ್ರೀಗಳಿಂದ ಆಶೀರ್ವಾದ ಪಡೆದ ಶಾಸಕಿ ಶಾರದಾ ಶೆಟ್ಟಿ.
ಹೊನ್ನಾವರ: ದೈವಜ್ಞ ಬ್ರಾಹ್ಮಣ ಮಠ (ರಿ.)ಶ್ರೀ ಜ್ಞಾನೇಶ್ವರೀ ಪೀಠ,ಶ್ರೀ ಕ್ಷೇತ್ರ ಕರ್ಕಿ ಜಗನ್ನಾತೆ ಶ್ರೀ ಜ್ಞಾನೇಶ್ವರೀ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ರಜತ ಮಹಾರಥೋತ್ಸವ (ಕರ್ಕಿತೇರು)ದ ಪ್ರಯುಕ್ತ ದೈವಜ್ಞ ಸಭಾಭವನ ಕರ್ಕಿ ಯಲ್ಲಿ...
ಕಾಗಾಲ ಕಲಾವೈಭವದಲ್ಲಿ ಉಳಿದ ಹಣವನ್ನು ಕಡುಬಡವರಿಗೆ ನೀಡಿ ಮಾನವೀಯತೆ ಮೆರೆದ ಕ್ಷಣ.
ಯುವ ಗೆಳೆಯರ ಬಳಗ ಕಾಗಾಲ ಇವರ ಆಶ್ರಯದಲ್ಲಿ ರಂದು ನಡೆದ ಕಾಗಾಲ ಕಲಾವೈಭವದಲ್ಲಿ ಉಳಿದ ಹಣವನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಕಡುಬಡವನಾದ ಕಾಗಾಲದ ನಿವಾಸಿಯಾದ ಶ್ರೀ ಅನಂತ ಜಟ್ಟಪ್ಪ ನಾಯ್ಕ ಇವರಿಗೆ ಕಲಾವೈಭವ ಸಮಿತಿ...
ಭೀಮೇಶ್ವರ ಜೋಶಿಯವರನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಲು ಆಹ್ವಾನಿಸಿದ ವೆಂಕಟ್ರಮಣ ಹೆಗಡೆ.
ಶ್ರೀ ಕ್ಷೇತ್ರ ಹೊರನಾಡಿಗೆ ಭೇಟಿ ನೀಡಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿ ಯವರನ್ನು...
ರಾಜ್ಯ ಮಟ್ಟದ ದೇಹಧಾರ್ಡ್ಯ ಸ್ಪರ್ಧೆಗೆ ಲಕ್ಷ್ಮಣ ನಾಯ್ಕ್ ಆಯ್ಕೆ
ಶಿರಸಿ: ಜ. 7 ರಂದು ಕುಮಟಾದಲ್ಲಿ ನಡೆದ ತಾಲೂಕು ಮಟ್ಟದ ದೇಹಧಾರ್ಡ್ಯ ಸ್ಪರ್ಧೆ ಯಲ್ಲಿ ಶಿರಸಿಯ ಎಕ್ಸಪ್ಲೋಡ್ ಜಿಮ್ಮಿನ ಲಕ್ಷ್ಮಣ ನಾಯ್ಕ್ ರವರು 65 kg ವಿಭಾಗದಲ್ಲಿ ಬಂಗಾರದ ಪದಕ...
ಹೊನ್ನಾವರ ಎಮ್ಮೆಪೈಲ್ ಬಳಿ ಕಂದಕಕ್ಕೆಉರುಳಿದ ಕಾರು.
ಹೊನ್ನಾವರ: ತಾಲೂಕಿನ ಎಮ್ಮೆ ಪೈಲ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ರಾತ್ರಿ ನಡೆದಿದೆ.
ವಾಹನ ಜಖಂ ಗೊಂಡಿದ್ದು ಚಾಲಕನ ಸ್ಥಿತಿ ಗಂಭೀರವಾಗಿದೆ. ಪ್ರಯಾಣಿಕರಿಗೆ...
ಶರಾವತಿಯ ಮಡಿಲ್ಲಿ ಶರಾವತಿ ಉತ್ಸವ :ಸಾಧಕರಿಗೆ ಅರಸಿಬಂದ ಸನ್ಮಾನ
ಹೊನ್ನಾವರ : ಶರಾವತಿಯ ತಡದಲ್ಲಿ ಶರಾವತಿ ಉತ್ಸವ ಪ್ರಾರಂಭಗೊಂಡಿದ್ದು ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಶರಾವತಿ ಇತ್ಸವ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
ಯಕ್ಷಗಾನ ಕಲಾವಿದರು ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಬಳ್ಕೂರು ಕೃಷ್ಣಯಾಜಿಯವರು ಕಾರ್ಯಕ್ರಮ ಉದ್ಘಾಟಿಸಿ ಸನ್ಮಾನವನ್ನು...
ನ್ಯಾಯಾಧೀಶರು ಹಿಂದೆ ಸರಿದಿದ್ದು ದೂರುದಾರ್ತಿಯ ಅವಿಶ್ವಾಸದಿಂದ ; ಮಠದ ಪ್ರಭಾವದಿಂದಲ್ಲ
ಬೆಂಗಳೂರು: ರಾಘವೇಶ್ವರ ಶ್ರೀಗಳ ವಿರುದ್ಧ ಮಾಡಲಾಗಿದ್ದ ಆರೋಪದಿಂದ ಶ್ರೀಗಳನ್ನು ದೋಷಮುಕ್ತಗೊಳಿಸಿದ ಪ್ರಕರಣದ ಮೇಲ್ಮನವಿಯ ವಿಚಾರಣೆಯಿಂದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ.ಎನ್ ಫಣೀಂದ್ರ ಅವರು ಶುಕ್ರವಾರದ (ಜ 12) ಕಲಾಪದಲ್ಲಿ ಹಿಂದೆ ಸರಿದಿದ್ದು, ದೂರುಗಾರ್ತಿಯ ಅವಿಶ್ವಾಸವೇ...
ಮಂಗಳೂರಿನಲ್ಲಿ ರೈಲು ಬಡಿದು ಸಾವವನ್ನಪ್ಪಿದ ಹೊನ್ನಾವರದ ಹಳದೀಪುರದ ಅಯ್ಯಪ್ಪ ಮಾಲಾಧಾರಿ
ಹಳದೀಪುರದ ಸಾಲಿಕೇರಿಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಶಭರಿ ಮೇಲೆ ಯಾತ್ರೆಗೆ ತೆರಳಿದ್ದ ಅಯ್ಯಪ್ಪ ಮಾಲಾಧಾರಿ ಅಣ್ಣಪ್ಪ ಗೌಡ ರೈಲು ಬಡಿದು ಮರಣ ಹೊಂದಿದ್ದಾರೆ ಎಂದು ವರದಿಯಾಗಿದೆ. ಮಂಗಳೂರಿನಲ್ಲಿ ಬಹಿರ್ದೆಸೆಗೆ ಹೋಗಿ...
ನೃತ್ಯ ಸ್ಪರ್ಧೆಯಲ್ಲಿ ಸ್ಟಾರ್‌ಚೊಯ್ಸ್ ಕಾರವಾರ ಪ್ರಥಮ
ಅಂಕೋಲಾ : ಕುಬೇರ ಸಾಂಸ್ಕೃತಿಕ ಕಲಾ ಸಂಘದ ಎರಡನೇ ವಾರ್ಷಿಕ ಸಮಾರಂಭದ ಅಂಗವಾಗಿ ಇಲ್ಲಿಯ ಪುರಲಕ್ಕಿ ಬೇಣದಲ್ಲಿ ನಡೆದ ಜಿಲ್ಲಾಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧಾ ಕಾರ್ಯಕ್ರಮದ ನೃತ್ಯ ಸ್ಪರ್ಧೆಯಲ್ಲಿ ಸ್ಟಾರ್‌ಚೊಯ್ಸ್ ಕಾರವಾರ ತಂಡವು...