ಕುಮಟಾ ತಾಲೂಕಾ ಮೂರೂರು ಜಿಲ್ಲಾ ಪಂಚಾಯತ ಸದಸ್ಯರಾದ ಗಜು ಪೈ ಅವರಿಂದ ಕ್ಷೇತ್ರ ವ್ಯಾಪಿ ಭರದ ಪ್ರಚಾರ ಆರಂಭವಾಗಿದ್ದು ತನ್ನ ವ್ಯಾಪ್ತಿ ಯ ಪ್ರದೇಶದಲ್ಲಿ ಬಿಜೆಪಿಗೆ ನಿರ್ಣಾಯಕ ಮತ ತಂದು ಕೊಡಲು ತನ್ನ ಪಡೆಯೊಂದಿಗೆ ನಿರಂತರವಾಗಿ ಶ್ರಮಿಸುತಿದ್ದಾರೆ.
ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ನಿಕಟವರ್ತಿಯಾಗಿರುವ ಇವರು ತಮ್ಮ ಸಜ್ಜನಿಕೆಯಿಂದ ಜನಮನ ಸೆಳೆಯುತ್ತಿದ್ದಾರೆ.

RELATED ARTICLES  ಕನ್ನಡ ನಿಂತ ನೀರಲ್ಲ. ಅದು ನಿರಂತರ ಹರಿಯುವ ಪರಿಶುದ್ಧ ಜಲ: ರಾಧಾ ಹಿರೇಗೌಡರ್