ರಾಮಾವತರಣದ ಬಗ್ಗೆ ನಾವುಗಳು ಕಂಡಿದ್ದು ಹೀಗೆ : ಚಿದಾನಂದ ಭಂಡಾರಿಯವರ ಲೇಖನ.
ಶ್ರೀ ಸಂಸ್ಥಾನ || ಶ್ರೀ ರಾಮಚಂದ್ರಾಪುರ ಮಠ||ಭಾವರಾಮಾಯಣ, ರಾಮಾವತರಣಕೃತಿ ಪರಿಚಯ ಭಾಷಣದ ಮುಂದುವರೆದ ಭಾಗ….
ಅಧ್ಯಾಯ 3.ಮುಗ್ಧಮುನಿ ಚರಿತ . ಪುಟ ಸಂಖ್ಯೆ 89 ರಿಂದ 120 ಒಟ್ಟೂ 33 ಉಪಶೀರ್ಷಿಕೆಗಳನ್ನು ಹೊಂದಿರುವ ಈ ಅಧ್ಯಾಯ...
“ನೀನೊರೆದೆ ನಾ ಬರೆದೆ ನನ್ನದೇನಿದೆ ಇಲ್ಲಿ” ವಿನೀತ ಭಾವದ ಈ ಕೃತಿಯ ಬಗ್ಗೆ ಮಾತನಾಡುವಾಗ ಸಂಸ್ಥಾನದ ನಿಷ್ಠನಾಗಿ ನಾನೇನು...
ಆತ್ಮೀಯರೇ…
ದಿನಾಂಕ 29 ಜೂನ್ 2024 ರಂದು ಶನಿವಾರ ಶ್ರೀಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠದ ಗುರುಗಳಾದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿಯವರು ರಚಿಸಿರುವ ಭಾವರಾಮಾಯಣದ ಮೊದಲ ಭಾಗರಾಮಾವತರಣ ಕೃತಿಯ ಲೋಕಾರ್ಪಣೆಯ ಸಂದರ್ಭದಲ್ಲಿ...
ಚಿಣ್ಣರ ಮೇಳಕ್ಕೀಗ “ರಜತೋತ್ಸವದ ಸಂಭ್ರಮ.” : ನೂರಾರು ಕಲಾವಿದರನ್ನು ಸೃಷ್ಟಿಸಿದ ಬಾಡದ ಉಮೇಶ ಭಟ್ಟರು : ಯಕ್ಷ ಸೇವೆಯ...
ಕುಮಟಾ : ಹೊನ್ನಾವರ ಸೇರಿದಂತೆ ಉತ್ತರಕನ್ನಡದ ಅನೇಕ ಕಡೆಗಳಲ್ಲಿ ಚಿಣ್ಣರಿಗೆ ಹೆಜ್ಜೆ ಕಲಿಸಿ, ಮುಂದಿನ ಕಲಾಸಕ್ತ ಸಮುದಾಯದ ಉಳಿವಿನಲ್ಲಿ ಮಹತ್ತರ ಪಾತ್ರ ವಹಿಸಿದ ಉಮೇಶ ಭಟ್ಟ ಬಾಡ ಅವರ ಸಾರಥ್ಯದ ಶ್ರೀ ಸಿದ್ದಿವಿನಾಯಕನ...
ಹೆಜ್ಜೆ ಭಾವಗಳ ಮಿಳಿತದ ಕಾವ್ಯ
ಲೀಲಾವತಾರಮ್ಈ ಹುಡುಗಿಯನ್ನು ನಾನು ಮೊದಲು ನೋಡಿದ್ದು ಯಡಳ್ಳಿಯಲ್ಲಿ. ನಾಟಕ ಅಕಾಡಮಿಯ ಮಕ್ಕಳ ನಾಟಕೋತ್ಸವದಲ್ಲಿ. ಅಲ್ಲಿ ಆಕೆ ಶಿರಸಿಯ ಮಾರಿಕಾಂಬಾ ಹೈಸ್ಕೂಲಿನ 'ಒಂದು ಲಸಿಕೆಯ ಕಥೆ' ನಾಟಕದಲ್ಲಿದ್ದಳು. ಗರಿ ಗರಿ ಹೊತ್ತ ಮುಖವಾಡ ತೊಟ್ಟು...
ವಿಧಾತ್ರಿ ಸಹಭಾಗಿತ್ವದಲ್ಲಿ ನಿರಂತರ ಸಾಧನೆಯ ಮೂಲಕ, ವಿದ್ಯಾಗಿರಿಯನ್ನು ಜ್ಞಾನ ಶಿಖರವಾಗಿಸಿದ “ಸರಸ್ವತಿ ಪಿ.ಯು ಕಾಲೇಜು”
ಕುಮಟಾ : ಮಂಗಳೂರು ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಈಗಾಗಲೇ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆ ಎಂಬಂತೆ ಗುರುತಿಸಿಕೊಂಡಿರುವ ವಿಧಾತ್ರಿ ಅಕಾಡೆಮಿ ಕಳೆದ...
ಅಂತರಂಗ ಶುದ್ಧಿಯ ಸಮಚಿತ್ತದ ವೀಣಾ ಗಾಂವಕರ ವೀಣಕ್ಕಳಿಗೀಗ ಷಷ್ಠ್ಯಬ್ದಿಯ ಸುಸಮಯ.
ಅಂತರಂಗ ಶುದ್ಧಿಯ ಸಮಚಿತ್ತದ ವೀಣಾ ಗಾಂವಕರ ವೀಣಕ್ಕಳಿಗೀಗ ಷಷ್ಠ್ಯಬ್ದಿಯ ಸುಸಮಯ. ಅರವತ್ತು ವಸಂತಗಳು ತುಂಬಿದ ಹೊಸ್ತಿಲಿನಲ್ಲಿ ವಯೋಸಹಜವಾಗಿ ಇಲಾಖೆಯ ಪ್ರಚಲಿತ ನಿಯಮಾವಳಿಯಂತೆ ತಾನು ವೃತ್ತಿರಂಗದಿಂದ ನಿರ್ಗಮಿಸುವಲ್ಲಿ ಆಕೆಗೇನು ಕೊರಗಿಲ್ಲ. ಆಕೆಯಂತೂ ಇಷ್ಟು ವರ್ಷಗಳಾದರೂ...
ಭಾಗವತಿಕೆಯ ಘನತೆಯನ್ನು ಎತ್ತರಿಸಿದ ಗಾನಗಾರುಡಿಗ ಧಾರೇಶ್ವರರು.
ಭಾಗವತಿಕೆಯ ಘನತೆಯನ್ನು ಎತ್ತರಿಸಿದ ಗಾನಗಾರುಡಿಗ ಧಾರೇಶ್ವರ ಯಕ್ಷಗಾನ ರಂಗಭೂಮಿಯು ಹಿಂದೆ ಕಂಡಿರದ-ಮುಂದೆ ಕಂಡೀತೆಂಬ ಭರವಸೆಯನ್ನು ತಳೆಯಲಾಗದ ಪ್ರತಿಭೆ,ಪ್ರಯತ್ನ ಹಾಗೂ ಪ್ರಯೋಗಗಳ ಮುಪ್ಪರಿಕೆಯಿಂದಾಗಿ ಸ್ವಂತಿಕೆಯ ಅನನ್ಯತೆಯಿಂದಾಗಿ ಇತಿಹಾಸವಾದ ವಿರಳಾತಿ ವಿರಳರಲ್ಲಿ ಸುಬ್ರಹ್ಮಣ್ಯ ಧಾರೇಶ್ವರರನ್ನು ಹೆಸರಿಸದಿದ್ದಲ್ಲಿ...
ಮತ್ತೊಮ್ಮೆ ಅನಂತಕುಮಾರ ಹೆಗಡೆಯೇ ಅಭ್ಯರ್ಥಿ ?
ಆರು ಬಾರಿ ಗೆದ್ದು ಬೀಗಿದ ಗೆಲುವಿನ ಸರದಾರಚುನಾವಣಾ ಕಣದಲ್ಲಿ ಎದುರಾಳಿಯ ಅರ್ಧ ಶಕ್ತಿ ಹೀರಬಲ್ಲ ಅನಂತಕುಮಾರ ಹೆಗಡೆ ಅವರನ್ನೇ ಮತ್ತೊಮ್ಮೆ ಕಣಕಕಿಳಿಸಲು ಬಿಜೆಪಿ ಹೈ ಕಮಾಂಡ ಯೋಚಿಸಿದ್ದುಈಗಾಗಲೇ ಮಂಡ್ಯ ಮೈಸೂರು,ಶಿವಮೊಗ್ಗಾದಲ್ಲಿ ಆಗಿರುವ ಗೊಂದಲಕ್ಕೆ...
ಅಂಜಲಿ ನಿಂಬಾಳಕರ್ ವಿರುದ್ಧ ಮಹಿಳಾ ಅಭ್ಯರ್ಥಿ ನಿಲ್ಲಿಸಬಹುದೇ ಬಿಜೆಪಿ ?
ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕೆಂಬ ಚಿತ್ರಣ ಒಂದೊಂದೇ ಕ್ಷೇತ್ರದಲ್ಲಿ ಸ್ಪಷ್ಟವಾಗತೊಡಗಿದ್ದುಕಾಂಗ್ರೇಸ್ ಈಗಾಗಲೇ ಮಹಿಳಾ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳಕರ್ ಅವರ ಹೆಸರನ್ನು ಘೋಷಣೆ ಮಾಡುವ ಹಂತದಲ್ಲಿದೆ. ದಕ್ಷಿಣ ಭಾರತದಲ್ಲಿಯೇ 2019 ರ ಚುನಾವಣೆಯಲ್ಲಿ ದಾಖಲೆಯ...
ಜನಮನ ಗೆದ್ದ ‘ಗಂಗೆ ತುಂಗೆ ಕಾವೇರಿ’
ನಿನ್ನೆ ದಿನ ಕೊಳಗದ್ದೆ ಜಾತ್ರೆಯಲ್ಲಿ ಪ್ರದರ್ಶನಗೊಂಡ ಶ್ರೀ ಪೆರ್ಡೂರು ಮೇಳದ, ಪ್ರೊ|| ಪವನ ಕಿರಣಕೆರೆ ವಿರಚಿತ ಗಂಗೆ ತುಂಗೆ ಕಾವೇರಿ ಕಥಾನಕ ಪ್ರೇಕ್ಷಕರ ಮನಸೂರೆಗೊಂಡಿತು. ರಾತ್ರಿಯಿಂದ ಬೆಳಗಿನ ತನ ಸಾವಿರಾರು ಪ್ರೇಕ್ಷಕರ ಕುತೂಹಲ...