ಬಂಗಾರದ ಪದಕ ಪಡೆದ ಡಾ. ಪೃಥ್ವಿ.

ಸಿದ್ದಾಪುರ : ಇಲ್ಲಿಯ ಇಂದಿರಾ ನಗರದ ನಿವಾಸಿ ಡಾ.ಪೃಥ್ವಿ ಭಟ್ಟ ಕರ್ನಾಟಕದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯುರ್ವೇದ ಎಂ.ಡಿ.ಯ ಕಾಯಚಿಕಿತ್ಸಾ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದು ಬಂಗಾರದ ಪದಕ ಹಾಗೂ...

ಸ್ಪಂದನ ಟ್ರಸ್ಟ್ ನಿಂದ ಯಶಸ್ವಿಯಾಗಿ ನೆರವೇರಿದ ಗುರುವಂದನೆ ಕಾರ್ಯಕ್ರಮ

ಸಿದ್ದಾಪುರ: ತಾಲ್ಲೂಕಿನ ಗಡಿಭಾಗದಲ್ಲಿ ಇರುವ ಅತ್ಯಂತ ದಟ್ಟ ಕಾನನ ಪ್ರದೇಶದಲ್ಲಿ ಇರುವ ನಿಲ್ಕುಂದ ಪಂಚಾಯತ ವ್ಯಾಪ್ತಿಯ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆಯಲ್ಲಿ ಕಳೆದ ಶನಿವಾರ ದಿನಾಂಕ 24-02-2024 ರಂದು ಸ್ಪಂದನ ಟ್ರಸ್ಟ್ ನ...

ಎಂ. ಕೆ. ಹೆಗಡೆಯವರಿಗೆ ‘ಸೌರಭ’ ಸಂಸ್ಥೆಯಿಂದ ಶ್ರದ್ಧಾಂಜಲಿ.

ಕುಮಟಾ : ಪಟ್ಟಣದ ವಿನಾಯಕ ರೆಕ್ಸಿನ್ ಹೌಸ್ ನ ಸಭಾಭವನದಲ್ಲಿ ನಡೆದ ಇತ್ತೀಚಿಗೆ ನಿಧನರಾದ ತೆರಿಗೆ ಸಲಹೆಗಾರರಾದ ಹಾಗೂ ಸೌರಭ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದ ಎಂ. ಕೆ ಹೆಗಡೆಯವರಿಗೆ ಸೌರಭ ಸಂಸ್ಥೆಯ ವತಿಯಿಂದ...

ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ : ನೌಕರರ ಸಂಘ ಹಾಗೂ ವೃಂದ ಸಂಘಗಳ ಜಂಟಿ ಸಭೆಯಲ್ಲಿ ನಿರ್ಧಾರ.

ಕುಮಟಾ : ಇಲ್ಲಿನ ನೌಕರರ ಸಂಘದ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುಮಟಾ ಹಾಗೂ ವೃಂದ ಸಂಘಗಳ ಜಂಟಿ ಸಭೆಯಲ್ಲಿ ಫೇ.೨೭ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ...

ಮನುಷ್ಯತ್ವ ಇಲ್ಲದ ಬಜೆಟ್, ಜಿಲ್ಲೆಯ ಜನರಿಗೆ, ಜನರ ಸ್ವಾಭಿಮಾನಕ್ಕೆ ಅವಮಾನ ಮಾಡಿದ್ದೀರಿ :- ಅನಂತಮೂರ್ತಿ ಹೆಗಡೆ – ಜನರು...

ಶಿರಸಿ:- ಉಸ್ತುವಾರಿ ಸಚಿವ ಮಂಕಾಳ ವೈದ್ಯರೆ ನಿಮ್ಮ ಸರ್ಕಾರ ಜಿಲ್ಲೆಯ ಜನರಿಗೆ ಅವಮಾನ ಮಾಡಿದೆ ,ಉತ್ತರ ಕನ್ನಡದ ಜನ ನಿಮ್ಮನ್ನು ಯಾವತ್ತೂ ಕ್ಷಮಿಸುವುದಿಲ್ಲ, ನಮ್ಮ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ. ಇದರ ಪರಿಣಾಮ ಮುಂದಿನ ದಿನದಲ್ಲಿ...

ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣ

ರಾಜ್ಯದ ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿದೆ. ಸೋಮವಾರ ಒಂದೇ ದಿನ 13 ಜನರಿಗೆ ಸೋಂಕು ದೃಢಪಟ್ಟಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕಳೆದ 24 ಗಂಟೆಯಲ್ಲಿ 63 ಜನರನ್ನು...

ಜನತಾ ಕಾಲೋನಿಯ‌‌ ನಿವಾಸಿ ನಾಪತ್ತೆ : ದೂರು ದಾಖಲು.

ಜೋಯಿಡಾ: ತಾಲ್ಲೂಕಿನ ಪ್ರಧಾನಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಜನತಾ ಕಾಲೋನಿಯ‌‌ ನಿವಾಸಿಯೋರ್ವರು ನಾಪತ್ತೆಯಾದ ಘಟನೆ ನಡೆದಿರುವುದರ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ. ಜನತಾ ಕಾಲೋನಿಯ‌‌ ನಿವಾಸಿ 50 ವರ್ಷ ವಯಸ್ಸಿನ...

ಮುಗ್ವಾದಲ್ಲಿ ಯಶಸ್ವಿಗೊಂಡ ಉತ್ತರಕನ್ನಡ ಜಿಲ್ಲಾ ಸಂಸ್ಕೃತ ಸಮ್ಮೇಳನ

ಸಂಸ್ಕೃತಭಾರತಿಯ ನೇತ್ರತ್ವ ಹಾಗೂ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ವಿವಿಧ ಸಂಘಟನೆಗಳ ಸಹಕಾರದಲ್ಲಿ ಉತ್ತರಕನ್ನಡ ಜಿಲ್ಲಾ ಸಂಸ್ಕೃತ ಜನಪದ ಸಮ್ಮೇಳನ "ಸಂಸ್ಕೃತ ಶರಧಿಃ" ಎಂಬ ಕಾರ್ಯಕ್ರಮವು ಮುಗ್ವಾದ ಮಯೂರಮಂಟಪಲ್ಲಿ...

ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ದೊರಕಿಸಿಕೊಡಲು ಆಗ್ರಹ.

ಕುಮಟಾ : ಬಡ ಕುಟುಂಬದ ಆಸರೆಯಾಗಿದ್ದ ತಾಲೂಕಿನ ಹಳಕಾರ ಗ್ರಾ.ಪಂ ವ್ಯಾಪ್ತಿಯ ೨೦ ವರ್ಷದ ಜನಾರ್ಧನ ಮಾರುತಿ ಮುಕ್ರಿ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ದೊರಕಿಸಿಕೊಡಬೇಕು ಎಂದು...

ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಬರೆದು ವಿರೂಪ.

ಶಿರಸಿ : ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರ ಬರೆದು ವಿರೂಪ ಗೊಳಿಸಿದ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನರಬೈಲ್ ಗ್ರಾಮದ ಪ್ರಸಿದ್ದ ಸೋಮೇಶ್ವರ...