ನೀರು ಎಂದುಕೊಂಡು ವಿಷ ದೃವ ಕುಡಿದ ಪುಟಾಣಿ.
ಕುಮಟಾ : ಗೋಕರ್ಣದ ಬಿದ್ರಗೇರಿಯ ನಿವಾಸಿ 3ನೇ ತರಗತಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ಶಿವು ಗೌಡ, ನೀರೆಂದು ಭಾವಿಸಿ ಆಕಸ್ಮಿಕವಾಗಿ ವಿಷಕಾರಿ ದ್ರವವನ್ನು ಸೇವಿಸಿದ ಪರಿಣಾಮ ಅಸ್ವಸ್ಥಗೊಂಡಿದ್ದು, ಅವನನ್ನು ಕುಮಟಾದ ತಾಲೂಕಾಸ್ಪತ್ರೆಗೆ ಸೇರಿಸಲಾಗಿತ್ತು.
ವಿಷಯ ತಿಳಿದ...
“ಹಣತೆ ಬೆಳಗಿದ ನಮ್ಮೆಲ್ಲ ಆಲೋಚನೆ ಬೆಳಕಿನ ಸುತ್ತವೇ ಇದೆ’‘ಹಣತೆ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ’ ಉದ್ಘಾಟಿಸಿದ ಗೋವಿಂದ ಹೆಗಡೆ
ಯಲ್ಲಾಪುರ: ದೀಪಾವಳಿಯಲ್ಲಿ ಹಣತೆ ಬೆಳಗಿದ್ದೇವೆ ಅಂದರೆ ನಮ್ಮೆಲ್ಲ ಆಲೋಚನೆ, ಆಚರಣೆ ಬೆಳಕಿನ ಸುತ್ತವೇ ಇದೆ. ನಮ್ಮ ಒಳಗನ್ನು ಬೆಳಗಬೇಕಾಗಿದೆ ಎಂದರೆ ಅಲ್ಲಿ ಯಾವ ಯಾವ ರೀತಿಯ ಕತ್ತಲೆಗಳನ್ನು ತುಂಬಿಕೊಂಡಿದ್ದೇವೆ ಎಂದು ಎರಡು ಕ್ಷಣ...
ಗೆಲ್ ಗಾಯಿ ಪಂದ್ಯಾವಳಿ ನಡೆಸಿ ಗಮನಸೆಳೆದ ಯುವಕರು.
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಪ್ರಸಿದ್ದ ಕ್ರೀಡೆ ಸುಲು ಗಾಯಿ (ಗೆಲ್ ಗಾಯಿ) ಬಹುತೇಕ ಕಣ್ಮೆಯಾಗುತ್ತಿರುವ ನಡುವೆ ತಾಲೂಕಿನ ಕೋಡ್ಕಣಿಯ ಯುವಕರ ತಂಡ ಸುಲುಗಾಯಿ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡೆಗೆ...
ಅದ್ಧೂರಿಯಾಗಿ ಪ್ರಾರಂಭವಾದ ಕುಮಟಾ ವೈಭವ : ಇಂದು ಎರಡನೇ ದಿನ.
ಕುಮಟಾ : ಪಟ್ಟಣದ ಮಣಕಿ ಮೈದಾನದಲ್ಲಿ ಐದು ದಿನಗಳ ಕಾಲ ಅತ್ಯಂತ ವಿಜ್ರಂಬಣೆಯಿಂದ ನಡೆಯಲಿರುವ 'ಕುಮಟಾ ವೈಭವ -2023' ವಿದ್ಯುಕ್ತವಾಗಿ ಗುರುವಾರ ಉದ್ಘಾಟನೆಗೊಂಡಿತು. ಬೆಂಗಳೂರಿನ ತಾಂಡವ ಕಲಾನಿಕೇತನ ಸಂಸ್ಥೆ ಮತ್ತು ಕುಮಟಾ ವೈಭವ...
ಸ್ನೇಹಾ ಉದಯ ನಾಯ್ಕ ಮಡಲಿಗೆ ‘ರೋಟರಿ ವರ ಮಾತುಗಾರ ಪುರಸ್ಕಾರ’
ಕುಮಟಾ: ಇಲ್ಲಿಯ ರೋಟರಿ ಸಂಸ್ಥೆಯವರು ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕುಮಟಾ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಆಶುಭಾಷಣ ಸ್ಪರ್ಧೆಯಲ್ಲಿ ಸಿವಿಎಸ್‌ಕೆ ಪ್ರೌಢಶಾಲೆಯ ಸ್ನೇಹಾ ಉದಯ ನಾಯ್ಕ ‘ರೋಟರಿ...
ಪೊಲೀಸ್ ಇಲಾಖೆಗೆ ಬ್ಯಾರಿಕೇಡ್ ಕೊಡುಗೆ ನೀಡಿದ ವಿನಾಯಕ ರೆಕ್ಸೀನ್ ಹೌಸ್ : ಕಳಕಳಿಯ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳಿಂದ ಮೆಚ್ಚುಗೆ
ಕುಮಟಾ : ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಪೋಲೀಸರಿಗೆ ವಿವಿಧ ಪರಿಸ್ಥಿತಿಯಲ್ಲಿ ಅತ್ಯುಪಯುಕ್ತವಾದ ಬ್ಯಾರಿಕೆಡನ್ನು ಪೊಲೀಸ್ ಇಲಾಖೆಗೆ ನೀಡುವುದರ ಮೂಲಕ ವಿನಾಯಕ ರೆಕ್ಸೀನ್ ಹೌಸ್ ನ ಮಾಲೀಕ ವಿನಾಯಕ ಹೆಗಡೆಕಟ್ಟೆ ಮಾದರೀ ಕಾರ್ಯಕ್ಕೆ...
ದ – ಬಿಕನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ ಕೃತಿಯ ಲೋಕಾರ್ಪಣೆ.
ಕುಮಟಾ : ತನ್ನ ಖುಕೃತ್ಯದ ಮೂಲಕವೇ ಗುರುತಿಸಿಕೊಂಡ ಚಾರ್ಲ್ಸ ಶೋಭರಾಜ ಅವರ ಬಂಧನವಾಗಲು ಕಾರಣ ಉತ್ತರಕನ್ನಡದ ನೆಲ, ಅವರ ಬಂಧನಕ್ಕೆ ಉತ್ತರಕನ್ನಡ ಜಿಲ್ಲೆಯ ಪೊಲೀಸರ ಶ್ರಮ ಹಾಗೂ ತ್ಯಾಗ ಬಹು ಅಮೂಲ್ಯವಾದುದು ಎಂದು...
ಹೆಗಲೆಯ ಶಕ್ತಿದೇವತೆ ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮಹಾದ್ವಾರ ಉದ್ಘಾಟನೆ.
ಕುಮಟಾ : ತಾಲೂಕಿನ ಹೆಗಲೆಯ ಶಕ್ತಿ ಕ್ಷೇತ್ರ ಹಾಗೂ ದೈವೀ ಕ್ಷೇತ್ರವಾಗಿರುವ, ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ನೆಲೆಸಿರುವ ಭುಜಗಪುರದಲ್ಲಿ ದೇವಾಲಯದ ಮಹಾದ್ವಾರ ಉದ್ಘಾಟನೆ ವಿದ್ಯಕ್ತವಾಗಿ ನೆರವೇರಿತು. ಬೇಡಿದ್ದನ್ನು ಅನುಗ್ರಹಿಸುವ ಕ್ಷೇತ್ರದ ಅಧಿದೇವತೆ...
ಹಿಟ್ ಆಡ್ ರನ್ ಕೇಸ್ : ವ್ಯಕ್ತಿಗೆ ಪೆಟ್ಟು
ಹೊನ್ನಾವರ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರಿಗೆ ಬೈಕ್ ಸವಾರ ವಾಹನ ಬಡಿದು ತನ್ನ ಬೈಕ್ ನಿಲ್ಲಿಸದೇ ಪರಾರಿಯಾಗಿರುವ ಘಟನೆ ತಾಲೂಕಿನ ಚಂದಾವರದ ಈದ್ಗಾ ಮೈದಾನ ಎದುರಿನ ಅಯ್ಯಂಗಾರ ಬೇಕರಿ ಸಮೀಪ ನಡೆದಿದೆ....
ಭೀಕರ ಅಪಘಾತ : ಐವರಿಗೆ ಮಾರಣಾಂತಿಕ ಪೆಟ್ಟು.
ಶಿರಸಿ : ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಯಡಹಳ್ಳಿ ಸಮೀಪದ ಕಲ್ಲಕೈ ಬಳಿ ಕಾರು ಹಾಗು ಆಟೋರಿಕ್ಷಾ ನಡುವೆ ಭೀಕರ ಅಪಘಾತ ಮಂಗಳವಾರ ಸಂಜೆ ಸಂಭವಿಸಿದೆ. ಶಿರಸಿ ಕಡೆ ಸಾಗುತ್ತಿದ್ದ ಆಟೋರಿಕ್ಷಾ ಹಾಗು ಎದುರಿನಿಂದ...