ಕನ್ನಡ ಉಳಿಯ ಬೇಕಾದರೆ ಕನ್ನಡೇತರರು ಕನ್ನಡ ಮಾತಾಡಬೇಕೆ ಅಥವಾ ಕನ್ನಡಿಗರು ಕನ್ನಡ ಮಾತಾಡಬೇಕೆ ?
ನಮ್ಮ ಸುತ್ತಲು ಅನ್ಯ ರಾಜ್ಯದಿಂದ ಬಂದ ವ್ಯಾಪಾರಿಗಳ, ಕೂಲಿ ಕಾರ್ಮಿಕರ ಹಾವಳಿ ಹೆಚ್ಚುತ್ತಿದೆ ಇದರಿಂದ ಕನ್ನಡಕ್ಕೆ ಅಪಾಯ ಎದುರಾಗುತ್ತಿದೆ ಆದ್ದರಿಂದ ಅವರೆಲ್ಲ ಕಡ್ಡಾಯ ಕನ್ನಡಮಾತಾಡಲೇಬೇಕು ಇಲ್ಲವೇ ಅವರನ್ನು ಓಡಿಸಬೇಕುಇಂತದೊಂದು ಆಕ್ರೋಶಭರಿತ ವಾದ ಇತ್ತೀಚಿಗೆ...
ಬದುಕಿಗೆ ಬಣ್ಣ ತುಂಬಿದವರು ಸಂಚಿಕೆ -115
ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ...
ಅನಂತಮೂರ್ತಿಯೆಂಬ ಜನಮಾನಸದ ನಾಯಕ : ಸಂಸದರಾಗಲಿ ಇವರು ಎಂದ ಜನರು : ಕುಮಟಾದಲ್ಲಿ ಅರ್ಥಪೂರ್ಣ ಕಾರ್ಯಕ್ರಮ.
ಕುಮಟಾ : ತಾಲೂಕಿನ ಪುರಭವನದಲ್ಲಿ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಕುಮಟಾ ತಾಲೂಕಿನ ಆಟೋ ಚಾಲಕರು, ಮಾಲಕರಿಗೆ ಸಮವಸ್ತ್ರ, ಆಟೋ ರಿಕ್ಷಾ ಪ್ರಿಟಿಂಗ್ ವುಡ್ ವಿತರಣೆ ಮತ್ತು...
ಬೆಳೆಗಳನ್ನು ತಿಂದು ತೇಗುತ್ತಿರುವ ಮಂಗಗಳು : ರೈತರ ಗೋಳು ಕೆಳೋರು ಯಾರು? : ವಾನರ ಹಾವಳಿಗೆ ಬಳಲಿದ ಬೆಳೆಗಾರ.
ಕುಮಟಾ : ಅಡಿಕೆಗೆ ಕೊಳೆರೋಗ, ಮುಗಟು ಉದುರುವುದು , ತೆಂಗಿಗೆ ಎಲೆಸುಳಿ ರೋಗ, ಮಿಳ್ಳೆ ಕೊಳೆಯುವಂತಹ ಸಮಸ್ಯೆಗಳು ಒಂದೆಡೆಯಾದರೆ, ಕೂಲಿಕಾರರ ಅಭಾವದಂತಹ ಹತ್ತಾರು ಸಮಸ್ಯೆಗಳ ಸುಳಿಗೆ ಸಿಕ್ಕು ಹೈರಾಣಾಗಿರುವ ಕುಮಟಾ ತಾಲೂಕಿನ ಬಹು...
ಸೆ.15 ರಂದು ಕಿತ್ತೂರಿನ ಆಟೋ ರಿಕ್ಷಾ, ಹಾಗೂ ಗೂಡ್ಸ್ ರಿಕ್ಷಾ ಚಾಲಕ ಮತ್ತು ಮಾಲಕರಿಗೆ, ಉಚಿತ ಪಾಸಿಂಗ್ ಯೋಜನೆ...
ಸಮಾಜಮುಖಿ ಚಿಂತನೆಗಳ ಮೂಲಕ ಹಾಗೂ ದೀನ ದಲಿತರಿಗೆ, ಬಡವರಿಗೆ ನೆರವಾಗುವುದರ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡು, ಇದೀಗ ಬಡವರ ಆಶಾಕಿರಣವಾಗಿ ಬೆಳೆಯುತ್ತಿರುವ ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ. 15 ಶುಕ್ರವಾರ...
ಚಂದ್ರನ ಮೇಲೆ ಮತ್ತೊಂದು ಹೆಗ್ಗುರುತನ್ನು ಸ್ಥಾಪಿಸಿದೆ ರೋವರ್ ಪ್ರಗ್ಯಾನ್
ನವದೆಹಲಿ : ಸೂರ್ಯನ ಅಧ್ಯಯನಕ್ಕೆ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯ ಉಡಾವಣೆಯಾದ ಸಂದರ್ಭದಲ್ಲಿಯೇ ಚಂದ್ರಯಾನ-3ರ ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ಮತ್ತೊಂದು ಹೆಗ್ಗುರುತನ್ನು ಸ್ಥಾಪಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ರೋವರ್ 100 ಮೀಟರ್‌ಗಿಂತಲೂ...
ಭಾರತದ ಮೊದಲ ಸೂರ್ಯನ ಮಿಷನ್ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ : ಸಮಯ, ನೇರ ಪ್ರಸಾರದ ಮಾಹಿತಿ ಇಲ್ಲಿದೆ.
ನವದೆಹಲಿ : ಭಾರತದ ಮೊದಲ ಸೂರ್ಯನ ಮಿಷನ್ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3 ಐತಿಹಾಸಿಕ ಲ್ಯಾಂಡಿಂಗ್ ನಂತರ, ದೇಶ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ...
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ.
ಕುಮಟಾ : ಸಂಪ್ರದಾಯಿಕ ಪವಿತ್ರ ಆಚರಣೆ, ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ ಜೋರಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು,...
ಶ್ರಾವಣ ಬಂದರೂ ಇಳಿಯದ ಚಿಕನ್ ರೇಟ್ : ತರಕಾರಿ ಖರೀದಿಗೆ ಮುಂದಾದ ಜನರು.
ಕುಮಟಾ : ಹಬ್ಬ ಹರಿದಿನಗಳ ಮಾಸ ಶ್ರಾವಣ ಬಂದೊಡನೆ ಧಾರ್ಮಿಕತೆಯ ಭಾವ ಜಾಗೃತವಾಗುತ್ತದೆ. ಹೀಗಾಗಿ ಉತ್ತರ ಕನ್ನಡದ ಜನರು ಅದೆಷ್ಟೇ ಮಾಂಸಹಾರ ಪ್ರಿಯರಾದರೂ, ಅವರಿಗೆ ಪ್ರತಿದಿನವೂ ಮೀನು ಬೇಕೇ ಬೇಕು ಎನಿಸಿದರೂ, ಶ್ರಾವಣ...
ಸಂಜೆಯಾಗುತ್ತಿದ್ದಂತೆ ರಸ್ತೆಗೆ ಬರುವ ಕಾಡು ಹಂದಿಗಳು : ಶಾಲಾ ಮಕ್ಕಳು ಓಡಾಡುವ ಜಾಗದಲ್ಲಿ ವರಾಹಗಳ ಹಾವಳಿ
ಕುಮಟಾ : ತಾಲೂಕಿನ ಬಗ್ಗೋಣ ಭಾಗದಲ್ಲಿ ಕಾಡು ಹಂದಿಗಳ ಕಾಟ ಜಾಸ್ತಿಯಾಗಿದ್ದು, ಜನರು ಇದರಿಂದ ಕಂಗಾಲಾಗಿದ್ದಾರೆ. ಬಗ್ಗೋಣ ಶಾಲೆಯ ಸನಿಹದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಮರದ ಪೊದೆಯಿಂದ ಒಮ್ಮೆಲೆ ರಸ್ತೆಗೆ ಧಾವಿಸಿಬರುವ ಹಂದಿಗಳಿಂದಾಗಿ...