ರುಚಿಕರವಾದ ಜೋಳದ ಚಿಪ್ಸ್..
ಜೋಳದ ಚಿಪ್ಸ್ ರುಚಿ ನೋಡಿದ್ದೀರಾ? ಸಾಮಾನ್ಯವಾಗಿ ಪಾಪ್ ಕಾರ್ನ್, ಸುಟ್ಟ ಜೋಳ, ಬೇಯಿಸಿದ ಜೋಳ, ಜೋಳದ ರೊಟ್ಟಿ ಹೀಗೆ ಅನೇಕ ಬಗೆಯಲ್ಲಿ ಜೋಳವನ್ನು ರುಚಿ ನೋಡಿರುತ್ತೇವೆ. ಜೋಳದಿಂದ ಹೊಸ ರುಚಿ ನೋಡಲು ಬಯಸಿದರೆ...
ಆಹಾ!!!!ರಾಗಿ ಮುದ್ದೆ..ಒಮ್ಮೆ ಮಾಡಿನೋಡಿ.
ನಮ್ಮ ಕರ್ನಾಟಕದಲ್ಲಿ ತುಂಬಾ ಪ್ರಸಿಧ್ದವಾದ ಆಹಾರವಾಗಿದೆ. ಇದು ಮೊದಲು ತಯಾರಿಸುವಾಗ ಸ್ವಲ್ಪ ಕಷ್ಟ ಎನಿಸಬಹುದು, ಒಮ್ಮೆ ಕೆಟ್ಟು ಹೋದರು ಪರವಾಗಿಲ್ಲ, ಪ್ರಯತ್ನಪಡಿ, ಆಮೇಲೆ ಸರಿಯಾಗಿ ಬರುತ್ತದೆ, ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಹಿಟ್ಟನ್ನು...
ಸುಲಭವಾಗಿ ಮಾಡಬಹುದಾದ ಕ್ಯಾರೆಟ್ ಹಲ್ವ!!
ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ಕ್ಯಾರೆಟ್ ತುರಿ,
ಎರಡು ಕಪ್ ಹಾಲು,
ಸಕ್ಕರೆ ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ,
ತುಪ್ಪ
ಸ್ವಲ್ಪ ಕೇಸರಿ ದಳ (ಬೇಕಿದ್ದರೆ)
ತಯಾರಿಸುವ ವಿಧಾನ:
ತುರಿದ ಕ್ಯಾರೆಟನ್ನು ಎರಡು ಚಮಚ ತುಪ್ಪದಲ್ಲಿ ಸ್ವಲ್ಪ...
ರುಚಿಯಾದ ಮೆದು ಉದ್ದಿನವಡೆ ಮಾಡಿ ಸವಿಯಿರಿ!!
ದಕ್ಷಿಣ ಭಾರತದ ಸಸ್ಯಾಹಾರಿ ತಿಂಡಿತಿನಿಸುಗಳ ಹರಿವಾಣದಲ್ಲಿ ಉದ್ದಿನವಡೆಗೆ ವಿಶೇಷವಾದ ಸ್ಥಾನಮಾನ. ಕರಿದ ತಿಂಡಿಗಳ ಪಟ್ಟಿಯಲ್ಲಿ ಸಾವಿರ ಬಗೆ ಇರಬಹುದು, ಆದರೆ ಉದ್ದಿನವಡೆಗೆ ಉದ್ದಿನವಡೆಯೇ ಸಾಕ್ಷಿ. ಉದ್ದಿನವಡೆಗೆ ಮನಸೋಲದವರೇ ಕಮ್ಮಿ....
ಬಿಸಿಬಿಸಿ ಗೋಳಿ ಬಜೆ ಸವಿಯಿರಿ!
ಗೋಳಿ ಬಜೆ ಮಾಡಲು ಬೇಕಾಗುವ ಸಾಮಗ್ರಿಗಳು:
ಮೈದಾ ಹುಡಿ - 1 ಕಪ್
ಮೊಸರು/ ದಪ್ಪ ಮಜ್ಜಿಗೆ - 1/2 ಕಪ್
ಶುಂಠಿ - 1 ಚಮಚ (ಸಣ್ಣಗೆ ಹೆಚ್ಚಿದ್ದು ಅಥವಾ ತುರಿದಿದ್ದು)
ಹಸಿ ಮೆಣಸು - 1...
ರುಚಿಯಾದ ಬಿಸಿಯಾದ ಬಾದುಶ!!
ಸಿಹಿ ತಿಂಡಿಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಬಾದುಶ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಎಲ್ಲಾ ವಯೋಮಾನದವರು ಸಹ ಇಷ್ಟ ಪಡುತ್ತಾರೆ. ನೀವೂ ಮನೆಯಲ್ಲೇ ಬಿಸಿಯಾದ ರುಚಿಯಾದ ಬಾದುಶವನ್ನು ತಯಾರಿಸಬಹುದು.
ಬೇಕಾಗುವ...
ಸಿಂಪಲ್ ಈರುಳ್ಳಿ ಬಜೆ ಆಹಾ!!
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 2-3 ಕಪ್ (ಉದ್ದಕ್ಕೆ ಹೆಚ್ಚಿದ್ದು)
ಕಡಲೆ ಹಿಟ್ಟು - 5-6 ಟೇಬಲ್ ಚಮಚ
ಅಕ್ಕಿ ಹಿಟ್ಟು - 1 ಟೇಬಲ್ ಚಮಚ
ಕಾರ್ನ್ ಫ್ಲೋರ್ - 1 ಟೇಬಲ್ ಚಮಚ
ಜೀರಿಗೆ - 1...
ರುಚಿಯಾದ ಸ್ವಾದಭರಿತ ಹೋಳಿಗೆ ಮಾಡಿ ಸವಿಯಿರಿ!!!
ಮಂಗಳೂರು ಕಡೆಯಲ್ಲಿ ಹೆಚ್ಹಾಗಿ ಹೋಳಿಗೆಯನ್ನು ಮದುವೆ ಸಮಾರಂಭಗಳಲ್ಲಿ ಮಾಡುತ್ತಾರೆ. ಈ ಹೋಳಿಗೆಗಳು ತುಂಬಾ ತೆಳ್ಳಗೆ ಪದರ ಪದರ ವಾಗಿರುತ್ತದೆ. ಕರ್ನಾಟಕದ ಉಳಿದ ಭಾಗದಲ್ಲಿ ಹೋಳಿಗೆಗೆ 'ಒಬ್ಬಟ್ಟು' ಎಂದು ಕರೆಯುತ್ತಾರೆ. ಇಲ್ಲಿ ಬೆಲ್ಲದೊಂದಿಗೆ ಹೂರಣವನ್ನು...
!!ಮೆಂತೆ ಸೊಪ್ಪು-ಹೆಸರುಕಾಳು ಪಲ್ಯ!!
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 1 ಕಪ್
ಮೆಂತೆ ಸೊಪ್ಪು - 3-4 ಕಪ್ (ಹೆಚ್ಚಿದ್ದು)
ಮೊಳಕೆ ಬರಿಸಿದ ಹೆಸರುಕಾಳು - 1 ½ ಕಪ್
ಟೊಮೇಟೊ - ¼ ಕಪ್
ಮಸಾಲೆಗೆ:
ಕೊತ್ತಂಬರಿ ಬೀಜ - 3 ಚಮಚ
ಜೀರಿಗೆ -...
“ಬದನೇಕಾಯಿ ಎಣಗಾಯಿ”
ಬೇಕಾಗುವ ಸಾಮಗ್ರಿಗಳು
ಬದನೆಕಾಯಿ (ಚಿಕ್ಕದು) ೪-೫
ಈರುಳ್ಳಿ ೨
ಉಪ್ಪು ಸ್ವಲ್ಪ
ಅರಿಶಿನ ಸ್ವಲ್ಪ
ಎಣ್ಣೆ ಸ್ವಲ್ಪ
ಸಾಸಿವೆ ಸ್ವಲ್ಪ
ಕಡಲೇಕಾಯಿ ಬೀಜದ ಪುಡಿ(ಶೇನ್ಗ) ೩-೪ ಟೇಬಲ್ ಸ್ಪೂನ್
ಟೊಮೇಟೊ ೨
ಖಾರದ ಪುಡಿ ೨ ಟೀ ಚಮಚ
ಹುಣಸೆಹಣ್ಣಿನ ರಸ ೧ ಟೀ ಚಮಚ
ಮಾಡುವ ವಿಧಾನ
ಒಂದು...