ಬೀಟ್‌ರೂಟ್ ಲಡ್ಡು
ಬೇಸನ್ ಲಡ್ಡು ಮಾಡುವ ವಿಧಾನ ಹೆಚ್ಚಿನವರಿಗೆ ಗೊತ್ತಿರುತ್ತದೆ. ಆದರೆ ಲಡ್ಡುವನ್ನು ಒಂದೇ ರುಚಿಯಲ್ಲಿ ತಿನ್ನುವ ಬದಲು ಸ್ವಲ್ಪ ವಿಭಿನ್ನ ಬಗೆಯಲ್ಲಿ, ರುಚಿಕರವಾದ ಲಡ್ಡು ತಿನ್ನ ಬಯಸುವುದಾದರೆ ಬೀಟ್‌ರೂಟ್ ಲಡ್ಡು ತಯಾರಿಸಿಬಹುದು. ಈ ಲಡ್ಡು...
“ತಂಪಾದ ಶುಂಠಿ ಸೂಪ್”
ಬೇಕಾಗುವ ಸಾಮಾಗ್ರಿಗಳು:
* 3 ಕಪ್ ಕುದಿಸಿದ ಗಟ್ಟಿಯಾದ ಹಾಲು
* 1 ಚಮಚ ಶುಂಠಿ ಪೇಸ್ಟ್
* 1/2 ಚಮಚ ಚಕ್ಕೆ ಪುಡಿ
* 3 ಚಮಚ ಸಕ್ಕರೆ ( ಬೇಕಿದ್ದರೆ)
* ಪೀಚ್ ಹಣ್ಣು
ತಯಾರಿಸುವ ವಿಧಾನ:...
ಸುಲಭವಾದ ಪನ್ನಿರ್ ಪಲಾವ್.
ಸಾಮಾನ್ಯವಾಗಿ ಮನೆಯಲ್ಲಿ ಪಲಾವ್ ತಯಾರಿಸುವಾಗ ಹೆಚ್ಚಾಗಿ ಮಿಶ್ರ ತರಕಾರಿ ಹಾಕಿದ ಪಲಾವ್ ತಯಾರಿಸುತ್ತೇವೆ. ಬೇರೆ ವಿಧಾನದಲ್ಲಿ ಪಲಾವ್ ತಯಾರಿಸುವ ಗೊಡವೆಗೆ ಹೋಗುವುದಿಲ್ಲ. ಆದರೆ ಮಿಶ್ರ ತರಕಾರಿ ಪಲಾವ್ ಮಾಡುವುದಕ್ಕಿಂತ ಸುಲಭವಾಗಿ ಮತ್ತು...
ಮನೆಯಲ್ಲೇ ತಯಾರಿಸಿ ರುಚಿಕರವಾದ ಬಾದುಷ.
ಬೇಕಾಗುವ ಪದಾರ್ಥಗಳು…
ಮೈದಾಹಿಟ್ಟು – 2 ಬಟ್ಟಲು
ಅಡುಗೆ ಸೋಡಾ – ಚಿಟಿಕೆ
ಮೊಸರು- ಕಾಲು ಬಟ್ಟಲು
ಏಲಕ್ಕಿ ಪುಡಿ- ಸ್ವಲ್ಪ
ಡಾಲ್ಡಾ (ತುಪ್ಪ) – ಅರ್ಧ ಬಟ್ಟಲು
ಎಣ್ಣೆ – ಕರಿಯಲು
ಸಕ್ಕರೆ – 1 1/2 ಬಟ್ಟಲು
ಮಾಡುವ ವಿಧಾನ…
ಮೊದಲು ಪಾತ್ರೆಯೊಂದನ್ನು...
ಸವಿಯಾದ ಖಾರಾ ಪೊಂಗಲ್ !
ಖಾರಾ ಪೊಂಗಲ್ ಎಂದು ಕರೆಯಲಾಗುವ ಈ ತಿನಿಸು ದಕ್ಷಿಣ ಭಾರತೀಯರ ಭಕ್ಷ್ಯವಾಗಿದೆ. ಇದನ್ನು ಮುಖ್ಯವಾಗಿ ನೈವೇದ್ಯದ ತಿನಿಸನ್ನಾಗಿ ತಯಾರಿಸುತ್ತಾರೆ. ಮುಂಜಾನೆಯ ಉಪಹಾರ ಅಥವಾ ಮಧ್ಯಾಹ್ನದ ಊಟವನ್ನಾಗಿಯೂ ಸೇವಿಸುತ್ತಾರೆ....
ಮನೆಯಲ್ಲೆ ಮಾಡಬಹುದಾದ ಪಿಜ್ಜಾ.
ಬೇಕಾಗುವ ವಸ್ತುಗಳು
ಮೈದಾಹಿಟ್ಟು—–250 ಗ್ರಾಮ್
ಯೀಸ್ಟ್————1 ಟಿ ಚಮಚ
ಸಕ್ಕರೆ———1 ಟಿ ಚಮಚ
ಆಲಿವ್ ಎಣ್ಣೆ——-2 ಟಿ ಚಮಚ
ದೊಣ್ಣೆಮೆಣಸು(ಡೊಡ್ದ ಮೆಣಸು)—-2
ನೀರುಳ್ಳಿ——————-1
ಅಣಬೆ——–100 ಗ್ರಾಮ್ಸ್
ಕೋಳಿ (ಮೂಳೆ ತೆಗೆದ)——–100ಗ್ರಾಮ್ಸ್ (ಸಸ್ಯಾಹಾರಿಗಳು ಇದನ್ನು ಹಾಕದಿದ್ದರೆ ಆಯಿತು)
ಗಿಣ್ಣು (ಚೀಸ್)—————– 25 ಗ್ರಾಮ್ಸ್
ಟೊಮೆಟೊ ಸಾಸ್
ಪಿಜ್ಜಾ ಸಿಂಗರಿಸಲು (ಸಿಸನಿಂಗ್)
ಮಾಡುವ...
ಮನೆಯಲ್ಲೇ ಮಾಡಿ ಸವಿಯಿರಿ ಪಾವ್‌ಬಾಜಿ.
"ಪಾವ್‌ಬಾಜಿ"
ಬೇಕಾಗುವ ಸಾಮಗ್ರಿ
4 ಬೇಯಿಸಿದ ಆಲೂಗಡ್ಡೆ
2 ಈರುಳ್ಳಿ
ಅರ್ಧ ಕಪ್ ಹೂಕೋಸು
1 ಕಪ್ ಬಟಾಣಿ 3 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
8 ಪಾವ್
2 ಚಮಚ ಬೆಳ್ಳುಳ್ಳಿ...
ಸಿಹಿಯಾದ ಬಾಳೆಹಣ್ಣಿನ ಹಲ್ವಾ ನೀವೂ ಸವಿಯರಿ!
ಬಾಳೆಹಣ್ಣಿನ ಹಲ್ವಾ ಎಂದರೆ ಸಾಕು ಬಾಯಲ್ಲಿ ನೀರೂತ್ತದೆ.. ಇಂತಹ ಹಲ್ವಾವನ್ನು ಮಾಡುವುದು ಹೇಗೆ ಅಂತ ನೋಡೋಣ.
ಇದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು:
ಬಾಳೆಹಣ್ಣು 7-8, ಸಕ್ಕರೆ 8 ಕಪ್,...
ಮರಕೆಸುವಿನ ಪತ್ರೊಡೆ! ವಿಶೇಷ ತಿನಿಸು ತಯಾರಿಸುವುದು ಹೇಗೆ ಗೊತ್ತಾ?
ನಮಸ್ತೆ.ಮಲೆನಾಡಿನಲ್ಲಿ ,ಮಳೆಗಾಲದಲ್ಲಿ ತಪ್ಪದೇ ತಿನ್ನುವ ರೆಸಿಪಿಗಳಲ್ಲಿ ಇದು ಒಂದು.ಉಳಿದಂತೆ ಪತ್ರೊಡೆ ಯಾವಾಗ ಬೇಕಿದ್ದರೂ ಮಾಡಬಹುದು ಆದರೆ ಮರಕೆಸು ಮಳೆಗಾಲದಲ್ಲಿ ಮಾತ್ರ ದೊರೆಯುವುದರಿಂದ ಹಾಗೂ ಅದರದ್ದೇ ಒಂದು ವಿಶಿಷ್ಟ ರುಚಿ ಇರುವುದರಿಂದ ಅದಕ್ಕೆ ಒಂದು...
ರುಚಿ ರುಚಿಯಾದ ರವೆ ಪಾಯಸ ಮಾಡೋದು ಹೇಗೆ ಗೊತ್ತಾ?
ರವೆ, ಹಾಲು, ಸಕ್ಕರೆ ತುಪ್ಪಗಳ ಸಂಯೋಗದಲ್ಲಿ ತಯಾರಿಸುವ ಈ ಸಿಹಿ ತಿಂಡಿಯನ್ನು ಹಬ್ಬಗಳ ಸಂದರ್ಭದಲ್ಲಿ ಅಥವಾ ಹೆಚ್ಚು ಸಮಯವಿಲ್ಲದ ವೇಳೆಯಲ್ಲಿ ಸುಲಭವಾಗಿ ತಯಾರಿಸಬಹುದು. ಗಂಜಿಯಂತೆ ಹೋಲುವ ಈ ಸಿಹಿ ಖಾದ್ಯ ಸಾಮಾನ್ಯವಾಗಿ ಎಲ್ಲಾ...