ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ.
ಕುಮಟಾ : ಸಂಪ್ರದಾಯಿಕ ಪವಿತ್ರ ಆಚರಣೆ, ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ ಜೋರಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು,...
ಶ್ರಾವಣ ಬಂದರೂ ಇಳಿಯದ ಚಿಕನ್ ರೇಟ್ : ತರಕಾರಿ ಖರೀದಿಗೆ ಮುಂದಾದ ಜನರು.
ಕುಮಟಾ : ಹಬ್ಬ ಹರಿದಿನಗಳ ಮಾಸ ಶ್ರಾವಣ ಬಂದೊಡನೆ ಧಾರ್ಮಿಕತೆಯ ಭಾವ ಜಾಗೃತವಾಗುತ್ತದೆ. ಹೀಗಾಗಿ ಉತ್ತರ ಕನ್ನಡದ ಜನರು ಅದೆಷ್ಟೇ ಮಾಂಸಹಾರ ಪ್ರಿಯರಾದರೂ, ಅವರಿಗೆ ಪ್ರತಿದಿನವೂ ಮೀನು ಬೇಕೇ ಬೇಕು ಎನಿಸಿದರೂ, ಶ್ರಾವಣ...
ಸಂಜೆಯಾಗುತ್ತಿದ್ದಂತೆ ರಸ್ತೆಗೆ ಬರುವ ಕಾಡು ಹಂದಿಗಳು : ಶಾಲಾ ಮಕ್ಕಳು ಓಡಾಡುವ ಜಾಗದಲ್ಲಿ ವರಾಹಗಳ ಹಾವಳಿ
ಕುಮಟಾ : ತಾಲೂಕಿನ ಬಗ್ಗೋಣ ಭಾಗದಲ್ಲಿ ಕಾಡು ಹಂದಿಗಳ ಕಾಟ ಜಾಸ್ತಿಯಾಗಿದ್ದು, ಜನರು ಇದರಿಂದ ಕಂಗಾಲಾಗಿದ್ದಾರೆ. ಬಗ್ಗೋಣ ಶಾಲೆಯ ಸನಿಹದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಮರದ ಪೊದೆಯಿಂದ ಒಮ್ಮೆಲೆ ರಸ್ತೆಗೆ ಧಾವಿಸಿಬರುವ ಹಂದಿಗಳಿಂದಾಗಿ...
‘ಆಟೋ ರಕ್ಷಕ’ ನಾದರು ಅನಂತಮೂರ್ತಿ ಹೆಗಡೆ – ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮ.
ಶಿರಸಿ : ನಗರದ ಅಂಬೇಡ್ಕರ ಭವನದಲ್ಲಿ ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಶಿರಸಿ ತಾಲೂಕಾ ಆಟೋ ರಿಕ್ಷಾ & ಗೂಡ್ಸ್ ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ, ಆಟೋ...
ಹಾಲಿ ಶಾಸಕರ ಊರಿನಲ್ಲಿಯೇ ಬಿಜೆಪಿ ಬೆಂಬಲಿತರ ಗೆಲುವು : ಚುನಾವಣೆ ನಡೆದ 9 ಗ್ರಾ.ಪಂ.ಗಳಲ್ಲಿ 6 ಬಿಜೆಪಿ ತೆಕ್ಕೆಗೆ.
ಕಾರವಾರ : ಹಾಲಿ ಶಾಸಕ ಸತೀಶ ಸೈಲ್ ಅವರ ಊರಾದ ಮಾಜಾಳಿ ಗ್ರಾಮ ಪಂಚಾಯತ್‌ದಲ್ಲೇ ಬಿಜೆಪಿ ಬೆಂಬಲಿತ ಅಧ್ಯಕ್ಷ- ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಸತೀಶ್ ಸೈಲ್ ಅವರಿಗೆ ತೀವ್ರ ಮುಖಭಂಗ ಆದಂತಾಗಿದೆ. ಬುಧವಾರ...
ಅಗಲಿದ ವಿಠೋಬಣ್ಣನ ಸ್ಮರಿಸುತ್ತ
‘ಜಾತಸ್ಯ ಮರಣಂ ಧ್ರುವಂ’ ಹುಟ್ಟಿದವನಿಗೆ ಸಾವು ನಿಶ್ಚಿತ ಎಂಬಂತೆ ವಿಠೋಬ ನಾರಾಯಣ ನಾಯಕ ಕೂಡ ಜೀವಂತಿಕೆಯ ಪ್ರತೀಕವಾಗಿ ನಮ್ಮ ಮನಸ್ಸುಗಳಲ್ಲಿ ಸದಾ ನೆಲೆಸಿದ್ದಾರೆ. ಜುಲೈ ೨೦ ರಂದು ತನ್ನ ೮೨ನೇ ವಯಸ್ಸಿಗೆ ರಸ್ತೆ...
WhatsApp ಪರಿಚಯಿಸಿದೆ ವಿಶೇಷ ಫೀಚರ್ : ತ್ವರಿತ ವೀಡಿಯೊ ಸಂದೇಶವನ್ನು ಕಳುಹಿಸುವುದು ಸರಳ : ಏನಿದರ ವಿಶೇಷತೆ?
ಮೆಟಾ ಒಡೆತನದ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅದೇ ರೀತಿ, ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವೀಡಿಯೊ ಮೆಸೇಜ್ ಮಾಡುವ ವೈಶಿಷ್ಟ್ಯವನ್ನೂ ವಾಟ್ಸಾಪ್ ಪರಿಚಯಿಸಿದೆ....
ಅಸಹಾಯಕ ಸ್ಥಿತಿಯಲ್ಲಿದ್ದ ಬೀದಿ ನಾಯಿಗೆ ಬಸ್ ಚಾಲಕ ಹಾಗೂ ನಿರ್ವಾಹಕಿಯಿಂದ ಜೀವದಾನ : ಜನ ಮೆಚ್ಚುಗೆಗೆ ಪಾತ್ರವಾದ ಸಿಬ್ಬಂದಿ
ಅಂಕೋಲಾ: ಮುಖಕ್ಕೆ ಅಂಟಿಕೊoಡಿದ್ದ ಪ್ಲಾಸ್ಟಿಕ್ ಡಬ್ಬ ತೆಗೆಯಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಬೀದಿ ನಾಯಿಗೆ ಬಸ್ ಚಾಲಕ ಹಾಗೂ ನಿರ್ವಾಹಕಿ ಜೀವದಾನ ಮಾಡಿದ ಘಟನೆ ನಡೆದಿದೆ. ಅಂಕೊಲಾದಿoದ ಬೆಳಂಬಾರಕ್ಕೆ ಹೋಗುವ ರಸ್ತೆಯಲ್ಲಿ ಬೀದಿ ನಾಯಿಯೊಂದು...
ಭಾಗ್ಯ ಪಡೆಯಲು ಸರ್ವರ್ ಸಮಸ್ಯೆ : ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಾದು ಕಾದು ಸುಸ್ತಾದ ಮಹಿಳೆಯರು : ಅವ್ಯವಸ್ಥೆ...
ಕುಮಟಾ : ಅಯ್ಯೋ.. ಇದೊಳ್ಳೆಯ ಗ್ರಹಚಾರ, ಬೆಳಿಗ್ಗೆಯಿಂದ ನಿಂತು ನಿಂತು ಕಾಲು ಸೋತೋಯ್ತು, ಊಟನೂ ಮಾಡದೆ ತಿಂಡಿನೂ ಮಾಡಿದೆ ಬೆಳಿಗ್ಗೆಯಿಂದ ಇಲ್ಲೇ ನಿಂತು ಕಾಯ್ತಾ ಇದ್ದೇವೆ ಆದರೆ ಸಾಲು ಮುಂದೆ ಹೋಗ್ತಾನೆ ಇಲ್ಲ....
ಜನತೆಗೆ ಪ್ರತೀ ವರ್ಷವೂ ಎದುರಾಗುವ ಸಮಸ್ಯೆ : ಶಾಶ್ವತ ಪರಿಹಾರದ ಬಗ್ಗೆ ಚಿಂತಿಸಲು ಜನಾಗ್ರಹ.
ಕುಮಟಾ : ತಾಲ್ಲೂಕಿನಲ್ಲಿ ಅಘನಾಶಿನಿ ನದಿ ಹರಿಯುತ್ತಿದ್ದು ಶಿರಸಿ ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ಮಳೆ ಆದಾಗ ಸಿದ್ದಾಪುರ ದೊಡ್ಮನೆ ಘಟ್ಟದ ಪ್ರದೇಶದಿಂದ ಧಾರಾಕಾರವಾದ ನೀರು ಅಘನಾಶಿನಿ ನದಿಯ ಮೂಲಕ ಹರಿದು ಸಮುದ್ರ ಸೇರುತ್ತದೆ....