ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು
ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ...
ಕಮಂಡಲ ಗಣಪತಿ ದೇವಸ್ಥಾನ
ಕಮಂಡಲ ಗಣಪತಿ ದೇವಸ್ಥಾನವು ಚಿಕ್ಕಮಂಗಳೂರು ಜಿಲ್ಲೆ ಕೊಪ್ಪ ತಾಲುಕಿನ ಕೆಸವೆ ಗ್ರಾಮದಲ್ಲಿದೆ. ಹಿಂದಿನ ಕಾಲದಲ್ಲಿ "ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು" ಎಂಬ ಮಾತು ಇತ್ತು. ಅಂದರೆ ಇಲ್ಲಿಯ ದಟ್ಟ ಕಾಡಿಗೆ ಜನರು ಹೆದರುತ್ತಿದ್ದರು. ಅಂತಹ ದಟ್ಟ...
ಗುಣಮಟ್ಟದ ತರಬೇತಿ ಕಡಿಮೆ ದರದಲ್ಲಿ
ವರನಟ, ಪದ್ಮಭೂಷಣ ಡಾ. ರಾಜ್ ಕುಮಾರ್ ಕುಟುಂಬದವರು ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಹತ್ತಿರ "ಕಡಿಮೆ ದರದಲ್ಲಿ ಗುಣಮಟ್ಟದ ತರಬೇತಿ"ಯನ್ನು ಕನ್ನಡಿಗರಿಗೆ ನೀಡುವ ಸಲುವಾಗಿ " ಡಾ. ರಾಜ್ ಕುಮಾರ್ ಅಕಾಡಮಿ...
ಕನಸು – ೩
-ವಿದ್ಯಾಧರ ಕಡತೋಕ
ನಿನ್ನ ಆಳಕ್ಕೆ ಇಳಿಯುವ
ಭಯ ನನಗೆ...
ಬೆಳಕಲ್ಲೂ ಬಿಡದ ಗುಂಗು;
ತೆರೆ ಸರಿದರು ತರಹೇವಾರಿ ಚಿತ್ರಗಳು
ಅಕ್ಷರವಿಲ್ಲದ ಪತ್ರಗಳಂತೆ...
ಜನತೆಗೆ ಆತ್ಮಸ್ಥೈರ್ಯ ತುಂಬಿದ ಅದ್ಬುತ ವ್ಯಕ್ತಿ.
ಲೇಖಕರು :-ಸಚಿನ ಹಳದೀಪುರ
ಇವರ ಹೆಸರು ಅನ್ಬು ಚಾಲ್ಸ೯.ಇವರು ತಮಿಳುನಾಡಿನ ವಾಮಗಲನವರು.ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು,ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು.
ಅದು 2005ರ ಸಮಯ.ಅಂದರೆ ಸರಿಸುಮಾರು 12 ವರ್ಷಗಳ ಹಿಂದಿನ ಮಾತು.ಯಾರು ಕೂಡ ಕನಸಿನಲ್ಲಿಯೂ ಊಹಿಸದ ಸುನಾಮಿ...
ಅಪ್ರತಿಮ ಬಲಶಾಲಿ ಶನಿ ದೇವ.
ಸೂರ್ಯ ಪುತ್ರ ಶನಿದೇವನಿಗೆ ಅಪರಿಮಿತವಾದ ಶಕ್ತಿಯು ಇದೆ. ನಾವು ಒಳ್ಳೆಯದು, ಕೆಟ್ಟದ್ದು ಅಥವಾ ಹೊಸದು ಎಂದು ಯಾವುದೇ ಆಲೋಚನೆಗಳನ್ನು ಮಾಡಿದರು, ಆ ಎಲ್ಲಾ ಆಲೋಚನೆಗಳು ನೇರವಾಗಿ ಶನಿದೇವನ ಬಳಿಗೆ ಹೋಗುತ್ತವೆ. ಇದಕ್ಕೆ ಕಾರಣ...
ಕನಸು -೨
ನಿನಗೆ ರಜಾ ನೀಡಿದ್ದೇನೆ
ತಪ್ಪಿಯೂ ಸುಳಿಯಬೇಡ ಇತ್ತ
ಏಳುವಾಗೆಲ್ಲೋ ಸುಳಿವು ಸಿಕ್ಕರೆ
ಮಧ್ಯೆ ರಾತ್ರಿ ಒಂಟಿಗಣ್ಣಲ್ಲಿ ನಕ್ಕರೆ
ತಪ್ಪಿಗೆ ಶಿಕ್ಷೆ ಮಾಪಿಯಾಗದು...
-ವಿದ್ಯಾಧರ ಕಡತೋಕ
ಕನಸು -೧
-ವಿದ್ಯಾಧರ ಕಡತೋಕ
ನೀನು ಕನಸಿನಲ್ಲೇ ಇದ್ದುಬಿಡು
ತೋಚಿದಷ್ಟು ಬಣ್ಣ ಸುರುವಿ
ನಿನ್ನವಷ್ಟು ಭಾವ ಕೆಡವಿ
ನನ್ನ ಬಯಕೆಯೆಲ್ಲ ಕೊಡವಿ
ಚಿತ್ರ ಬರೆಯುವೆ...
ನಾಳೆ ಮತ್ತೆ ಎಂಥ ಕನಸೋ
ಬೊಗಸೆ ತುಂಬಾ ನೂರು ಬಣ್ಣ
ತೆರೆಯಬಹುದು ಒಲವುಗಣ್ಣ....
ಕಾಯಬೇಕು ನೀನು-ನಾನು...
ಅದೇ ಪಥದಲಿ
ಎದೆಯ ಚಿತ್ರಪಟದಲಿ...
ಏಕಾದಶಿ ಮಹಿಮೆ.
ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲಗಳು.
೧) ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ.
೨) ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ.
೩) ವೈಶಾಖ...
ಏಕೈಕ ಧನ್ವಂತರೀ ಮಹಾವಿಷ್ಣು ದೇವಾಲಯ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ಯಲಗುಪ್ಪ ಎಂಬ ಊರಿನಲ್ಲಿ ನೆಲೆಸಿದ್ದಾನೆ ರಾಜ್ಯದ ಏಕೈಕ ಪುರಾತನ ಧನ್ವಂತರೀ ಮಹಾವಿಷ್ಣು! ಹೊನ್ನಾವರ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರ ಇರುವ...