Saturday, November 17, 2018

ನಿಮಗೆ ಬೇಕಾದ ಸ್ಥಳೀಯ ಸುದ್ದಿಗಳು

ಸಾಹಿತ್ಯದ ಓದು ಬದುಕಿಗೆ ಪ್ರೇರಣೆ –ಅಂಕೋಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಲ್ಲಾಸ ಹುದ್ದಾರ ಅಭಿಮತ

ಅಂಕೋಲಾ : “ಸಾಹಿತ್ಯ ಕೃತಿಗಳ ಓದು ಬದುಕನ್ನು ಪ್ರೇರೆಪಿಸುತ್ತದೆ ಬದುಕಿನ ಆತ್ಮವಿಶ್ವಾಸವನ್ನು ಹಿಗ್ಗಿಸುವ ಜೊತೆಗೆ ಅಗಾಧ ಜ್ಞಾನ ಬದಗಿಸುವ ಶಕ್ತಿ ಬಂದಿದೆ. ಆದ್ದರಿಂದ ವಿದ್ಯಾರ್ಥಿಗಳು ದಿನದ ಕೆಲಸಮಯ ಉತ್ತಮ ಕೃತಿಗಳನ್ನು ಓದಬೇಕು” ಎಂದು...

ಕುಮಟಾ ಉಪನೊಂದಣಾಧಿಕಾರಿ ಕಚೇರಿ ಮತ್ತು ಮನೆಯಮೇಲೆ ಎಸಿಬಿ ದಾಳಿ

ಕುಮಟಾ : ತಾಲೂಕಿನ ಉಪನೊಂದಣಾಧಿಕಾರಿ ಕಚೇರಿ ಮತ್ತು ಮನೆಯಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ ಬಗ್ಗೆ ಇದೀಗ ವರದಿಯಾಗಿದೆ. ಉಪನೊಂದಣಾಧಿಕಾರಿ ಕಚೇರಿ ಮತ್ತು ಮನೆಯಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ೬೩ ಸಾವಿರ...

ಈ ದಿನದ ಪ್ರಮುಖ ಸುದ್ದಿಗಳು

ಇಂದು ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ಪ್ರಮಾಣವಚನ ಸ್ವೀಕಾರ.

ಬೆಂಗಳೂರು: ಇಂದು ಅನಿತಾ ಕುಮಾರಸ್ವಾಮಿಯವರು ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಗೋಪಾಲಯ್ಯ ಸೇರಿದಂತೆ ಹಲವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು ಎಂದು ತಿಳಿದುಬಂದಿದೆ. ...

ನಿಮಗೆ ಅಗತ್ಯ ಮಾಹಿತಿಗಳು ಇಲ್ಲಿವೆ

ಉತ್ತರಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರಿಂದ ಲಾಂಛನಕ್ಕೆ ಆಹ್ವಾನ

ಕಾರವಾರ: ಯಲ್ಲಾಪುರದಲ್ಲಿ ಡಿ. 22, 23 ರಂದು ನಡೆಯಲಿರುವ ಉತ್ತರಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅರ್ಥಪೂರ್ಣ ಲಾಂಛನ ರಚಿಸಿಕೊಡಲು ಕಲಾವಿದರಿಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಕಸಾಪ ಜಿಲ್ಲಾಧ್ಯಕ್ಷ...

ಕನೆಕ್ಟ ಫಾರ್ಮರ್ ಡಾಟ್ ಕಾಂ ಕೃಷಿ ಸ್ಪರ್ಧೆ 2018: ನೀವೂ ಬಹುಮಾನ ಗೆಲ್ಲಬಹುದು.

ಹಿಂದೆಲ್ಲ ಎತ್ತುಗಳಿಲ್ಲದೆ ಹೊಲದ ಉಳುಮೆ ಮಾಡಲು ಸಾಧ್ಯವಿರಲಿಲ್ಲ. ಗೋವು ಎಲ್ಲ ರೀತಿಯಿಂದಲೂ ಕೃಷಿಯ ಅವಿಭಾಜ್ಯ ಅಂಗವಾಗಿತ್ತು. ಆದರೆ ಕೃಷಿಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ಆದಂತೆಲ್ಲ್ಲ ಒಂದೊಂದೇ ಕಡೆಯಿಂದ ಗೋವು ಮಾಯವಾಗತೊಡಗಿತು. ಇಂದು...

ಚಿತ್ರ ವಾರ್ತೆ

LATEST REVIEWS

ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 17-11-2018 ...

ಮೇಷ ರಾಶಿ ವಿಧಿಯನ್ನು ಆಧರಿಸದಿರಿ ಮತ್ತು ನಿಮ್ಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ ಏಕೆಂದರೆ ಅದೃಷ್ಟವು ಒಂದು ಸೋಮಾರಿ ದೇವತೆಯಾಗಿದ್ದು ಇದು ಎಂದಿಗೂ ತಾನಾಗಿಯೇ ನಿಮ್ಮ ಬಳಿ ಬರುವುದಿಲ್ಲ. ನಿಮ್ಮ ತೂಕವನ್ನು ನಿಯಂತ್ರಿಸಲು ಮತ್ತು...

ನಿಮ್ಮ ಆರೋಗ್ಯಕ್ಕೆ ನಮ್ಮ ಸಲಹೆ

ಸರಳ ಆಹಾರ, ಕ್ರಿಯಾಶೀಲ ಜೀವನ- ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.

👨‍⚕ ನವೆಂಬರ್ 14 ವಿಶ್ವ ಮಧುಮೇಹ ದಿನಾಚರಣೆಯೂ ಕೂಡ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಎಂಬ ರೋಗ ಸರ್ವೇಸಾಮಾನ್ಯ ಎಂಬಷ್ಟರ ಮಟ್ಟಿಗೆ ಸಮಾಜದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.ಒಮ್ಮೆ ಮಧುಮೇಹ ಬಂದರೆ ನಮಗೆ ಇಷ್ಟವಾದ ಆಹಾರ,...

ಕರಿಬೇವಿನ ಎಲೆಗಳಿಂದ ಆರೋಗ್ಯಕರ ಉಪಯೋಗಗಳು..!!

ನಮ್ಮ ಸುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ಪ್ರಥಮ ಹಂತದಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಮಾಡಿಬಹುದು. ಮನೆಯಲ್ಲೇ ಔಷಧಿ ಸಸ್ಯಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಿ ರೋಗನಿವಾರಣೆ ಮಾಡಿಕೊಳ್ಳಬಹುದಾಗಿದೆ....

ನೀವೂ ಮಾಡಬಹುದಾದ ಹೊಸರುಚಿ

ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಪುಳಿಯೋಗರೆ ಗೊಜ್ಜು ..!!

ಪುಳಿಯೋಗರೆ ಮಾಡುವುದರಲ್ಲಿ ನಾವೆಲ್ಲರೂ ನಿಸ್ಸೀಮರು. ಅಂಗಡಿಯಿಂದ ಎಂಟಿಆರ್, ಅಯ್ಯಂಗಾರ್ ಪುಳಿಯೋಗರೆ ಪೌಡರ್ ತಂದು ಒಗ್ಗರಣೆ ಹಾಕಿ ಮಿಕ್ಸ್ ಮಾಡಿ ಜಟ್ ಪಟ್ ಆಗಿ ಮಾಡಿ ಮುಗಿಸ್ತಿವಿ. ಆದ್ರೆ ಹೆಚ್ಚಿನವರಿಗೆ ಗೊತ್ತಿಲ್ಲ. ಪುಳಿಯೋಗರೆ ಗೊಜ್ಜು...

ಪೌಷ್ಟಿಕಾಂಶಗಳಿಂದ ಕೂಡಿದ ಮಿಕ್ಸ್ ವೆಜಿಟೆಬಲ್ ಕೂರ್ಮ..!!

ಇದು ಹಲವಾರು ತರಕಾರಿಗಳ ಸಮ್ಮಿಲನವಾಗಿದ್ದು ಪೌಷ್ಟಿಕಾಂಶಗಳಿಂದ ತುಂಬಿರುತ್ತದೆ. ಇದು ಚಪಾತಿ ಮತ್ತು ಪೂರಿ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ಮನೆಯಲ್ಲಿಯೇ ಮಾಡದಬಹುದು. ಇದನ್ನು ಹೇಗೆ ಮಾಡೋದು ? ತಿಳಿಯೋಣ ಬನ್ನಿ.. ಬೇಕಾಗುವ...

ನೀವೂ ಓದಲೇ ಬೇಕಾದ ಬರಹಗಳು

LATEST REVIEWS

ಇಲ್ಲಿದೆ ವಿಶೇಷ ಮಾಹಿತಿಗಳು

error: Content is protected !!